Saturday, 21st September 2024

ವೃದ್ಧರನ್ನು ಕಂಗೆಡಿಸುವ ಪಾರ್ಕಿನ್ಸನ್ ಕಾಯಿಲೆ

ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ ಮ ನುಷ್ಯನ ಇಳಿ ವಯಸ್ಸಿನಲ್ಲಿ ಹಲವಾರು ಕಾಯಿಲೆಗಳು ಬರುತ್ತವೆ. ಅದರಲ್ಲಿಯೂ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬಂದರೆ ಆತನ ಜೀವನ ಸ್ವಲ್ಪ ಕಷ್ಟಕರವಾಗುತ್ತದೆ. ಅಂತಹಾ ಒಂದು ಕಾಯಿಲೆ ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಗಮನ ಹರಿಸೋಣ. ಮೇಲೆ ತಿಳಿಸಿದಂತೆ ಇದು ಮೆದುಳಿನ ಕಾಯಿಲೆ. ಇದರಲ್ಲಿ ಮನುಷ್ಯನ ಕೈ ಕಾಲುಗಳು ಅದುರುತ್ತವೆ, ಗಟ್ಟಿಯಾಗುತ್ತವೆ. ನಡೆದಾಡು ವುದು ಕಷ್ಟವಾಗುತ್ತದೆ. ಹಾಗೆಯೇ ಓಡಾಡುವಾಗ ನಿಯಂತ್ರಣ ತಪ್ಪುತ್ತದೆ. ಹಾಗೆಯೇ ಒಂದರಿಂದ ಮತ್ತೊಂದು ಕ್ರಿಯೆಗೆ ಸಮನ್ವ ಯಿಸುವುದು ಅಥವಾ ಸಂಘಟನೆ ಮಾಡುವುದು ಕಷ್ಟವಾಗುತ್ತದೆ. […]

ಮುಂದೆ ಓದಿ