Monday, 20th May 2024

ಆನ್‌ಲೈನ್‌ನಲ್ಲೂ ಮಹಿಳಾ ದೌರ್ಜನ್ಯ; ಒಪ್ಪಿ, ಸುಮ್ಮನಿರಬೇಡಿ

ಮಹಿಳಾ ಜಾಗೃತಿ ಅಂಜಲಿ ರಾಮಣ್ಣ  ಆಫೀಸಿಗೆ ಹೋಗದೇ ಮನೆಯಿಂದಲೇ ಕೆಲಸ ಮಾಡುವುದರಿಂದ ಸ್ಪರ್ಶ ಕಿರುಕುಳ ಇರುವುದಿಲ್ಲ ಎನ್ನುವುದನ್ನು ಬಿಟ್ಟರೆ ಅವಳ ಮಾನಸಿಕ, ಭಾವನಾತ್ಮಕ ಮತ್ತು ಘನತೆಯ ಮೇಲಿನ ಅತ್ಯಾಚಾರ ಅವ್ಯಾಹತವಾಗಿ ಮುಂದುವರಿಯು ತ್ತಿದೆ. ಎಷ್ಟೇ ವಿದ್ಯಾವಂತ ಮಹಿಳೆಯರಿದ್ದರೂ ಇನ್ನೂ ಸಮಾಜ ತಮ್ಮನ್ನೇ ಬೊಟ್ಟು ಮಾಡಿ ತೋರಿಸುತ್ತದೆ ಎನ್ನುವ ಭಯ ಮಿಶ್ರಿತ ಒತ್ತಡದಿಂದ ದೌರ್ಜನ್ಯಗಳನ್ನು ಅವುಡುಗಚ್ಚಿ ತಡೆದುಕೊಳ್ಳುತ್ತಾರೆ. ಪರಿಸರ, ಮಹಿಳಾವಾದಿ ವಂದನಾ ಶಿವ. ಹೇಳುತ್ತಾರೆ ‘ನಮ್ಮ ಬಳಿ ಎರಡೇ ಆಯ್ಕೆ. ಭೂಮಿಯ ಮೇಲೆ ಶಾಂತಿಯಿಂದ ಬದುಕ ಬೇಕೆಂದರೆ ಮಹಿಳೆಯರು […]

ಮುಂದೆ ಓದಿ

ದೇಶಪ್ರೇಮಕ್ಕೆ ಸಮನಾದ ಇಸ್ರೇಲಿಗಳ ಭಾಷಾ ಪ್ರೇಮ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಯಾವುದೇ ದೇಶಕ್ಕೆ ಹೋದರೂ, ಅಲ್ಲಿನ ಪುಸ್ತಕದ ಅಂಗಡಿಗೆ ಹೋಗದೇ ನಾನು ವಾಪಸ್ ಬರುವುದಿಲ್ಲ. ಕೆಲ ವರ್ಷಗಳ ಹಿಂದೆ ಇಸ್ರೇಲಿಗೆ ಹೋದಾಗಲೂ ಅಲ್ಲಿನ...

ಮುಂದೆ ಓದಿ

ಪರಿಹಾರಕ್ಕಾಗಿ ಹೋರಾಟವೋ, ಹೋರಾಟ ಅಪರಿಹಾರ್ಯವೋ ?

ವಿಶ್ಲೇಷಣೆ ವಿನಯ್‌ ಖಾನ್ vinaykhan078@gmail.com ಒಬ್ಬ ಶಾಸಕನಾದ ಮೇಲೆ ಊರಿನ ಮುಂದೆ ಎಲೆಕ್ಷನ್ ಹತ್ತಿರವಿದ್ದಾಗ ರೋಡ್ ಮಾಡಿಸಿದರೆ, ಸಚಿವನಾದವರು ಕಾರ್ಯಕ್ರಮಗಳಿಗೆ ಹಾಜರಾದರೆ, ಸಿಎಂ ಆದವರು ಬಲಿಷ್ಠ ಸಮಾಜಕ್ಕೆ...

ಮುಂದೆ ಓದಿ

ವೈದ್ಯಕೀಯದ ತಪ್ಪು-ಒಪ್ಪುಗಳ ಸರದಾರ ಗ್ಯಾಲನ್

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಮನುಷ್ಯನು ತನ್ನನ್ನು ತಾನು ಬುದ್ಧಿವಂತ ಮನುಷ್ಯ -ಹೋಮೋ ಸೆಪಿಯನ್ಸ್-ಎಂದು ಕರೆದುಕೊಂಡಿದ್ದಾನೆ. ಹಾಗಾಗಿ ತನ್ನ ಬುದ್ಧಿಶಕ್ತಿಯನ್ನು ಬಳಸಿ, ತನ್ನ ಅಂತರಂಗ ಜಗತ್ತನ್ನು- ಬಹಿರಂಗ ಜಗತ್ತನ್ನು...

ಮುಂದೆ ಓದಿ

ಸುಮ್ಸುಮ್ಮನೇ ಬಯ್ಯಬೇಡ್ರಿ ? ಸುಲಭ ಅಲ್ಲಾರೀ !

ಅಭಿಮತ ಜಿ.ಪ್ರತಾಪ ಕೊಡಂಚ pratap.kodancha@gmail.com ಯುಕ್ರೇನ್ ಮೇಲಿನ ರಷ್ಯಾ ಆಕ್ರಮಣದ ವಿಷಮ ಪರಿಸ್ಥಿತಿಯಲ್ಲಿ, ಪ್ರಪಂಚದ ಬಲಿಷ್ಠ ರಾಷ್ಟಗಳೆನಿಸಿಕೊಂಡ ಅಮೆರಿಕ, ಚೀನಾ, ಇಂಗ್ಲೆಂಡ, ಫ್ರಾನ್ಸ್ ಇತ್ಯಾದಿ ರಾಷ್ಟ್ರಗಳೇ, ರಷ್ಯಾವನ್ನು...

ಮುಂದೆ ಓದಿ

ಭಾರತದಲ್ಲಿ ಆರ್ಥಿಕ ಅಪರಾಧಗಳಿಗಿದು ಕಾಲವಲ್ಲ

ವಿತ್ತ ನೋಟ ಗಣೇಶ್ ಭಟ್ ವಾರಣಾಸಿ ganeshabhatv@gmail.com ಆರ್ಥಿಕ ಅಪರಾಧಿಗಳು ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುವುದನ್ನು ತಡೆಗಟ್ಟಲು ಪೂರಕ ಕಾನೂನು ಇರಲಿಲ್ಲ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಸಂಸ್ಥೆಗಳನ್ನು...

ಮುಂದೆ ಓದಿ

ವ್ಯಕ್ತಿಯ ಆಯುಸ್ಸುನ್ನು ಬಿಂಬಿಸಬಲ್ಲುದೇ ಕಣ್ಣು ?

ವೈದ್ಯ ವೈವಿಧ್ಯ ಡಾ.ಎಚ್.ಎಸ್.ಮೋಹನ್ drhsmohan@gmail.com ದೇಹದಲ್ಲಿ ತೀವ್ರವಾಗಿ ಏನೂ ಉಪಕರಣ ತೂರಿಸದೇ ಬರೀ ಸ್ಕ್ಯಾನಿಂಗ್‌ನಿಂದ ಜನತೆಯನ್ನು ಸ್ಕ್ರೀನ್ ಮಾಡುವ ಪರೀಕ್ಷೆಯಾಗಿ ಇಟ್ಟು ಕೊಳ್ಳಬಹುದು, ಅಕ್ಷಿಪಟಲದ ರಕ್ತ ನಾಳಗಳು...

ಮುಂದೆ ಓದಿ

ಆಪರೇಷನ್‌ ಗಂಗಾ: ರಾಜತಾಂತ್ರಿಕ ಫಲ

ಸಂಪ್ರತ ಪ್ರಕಾಶ್ ಶೇಷರಾಘವಾಚಾರ್‌ sprakashbjp@gmail.com ಇಂದಿನ ಜಾಗತೀಕರಣ ಯುಗದಲ್ಲಿ ಭಾರತೀಯರ ಹೆಜ್ಜೆ ಗುರುತುಗಳು ವಿಶ್ವದ ಅನೇಕ ದೇಶಗಳಲ್ಲಿ ವ್ಯಾಪಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಕದನ ಆರಂಭವಾಗುವ...

ಮುಂದೆ ಓದಿ

ರಷ್ಯಾ, ಅಮೆರಿಕದ ಕಣ್ಣಲ್ಲಿ ನನಸಾಗದ ಕನಸುಗಳು !

ಸಮಕಾಲೀನ ಎಂ.ಜೆ.ಅಕ್ಬರ್‌ ಕಾಬೂಲ್‌ನಲ್ಲಿ ಆದ ಸೂರ್ಯಾಸ್ತ ಕೀವ್ ನಲ್ಲಿ ಮುಸ್ಸಂಜೆಗೆ ಜಾರಿದೆ. ಮುಂದಿನ ಸವಾಲಿನಲ್ಲಿ ವಾಷಿಂಗ್ಟನ್ ಗೆಲ್ಲದಿದ್ದರೆ ಅಮೆರಿಕದ ಜಾಗತಿಕ ಆಧಿಪತ್ಯದ ಸೌಧ ಕುಸಿದು ಬೀಳಲಿದೆ. ಅದೇನದು...

ಮುಂದೆ ಓದಿ

ತೈಲ ವ್ಯಾಪಾರಮ್‌ ದ್ರೋಹ ಚಿಂತನಮ್

ರಾವ್ ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಜಗತ್ತು ಕಂಡ ಅತ್ಯಂತ ದುರಂತಮಯ ಅಣು ಸ್ಥಾವರ ಅವಘಡ ಸಂಭವಿಸಿದಾಗ (1986) ನಾನು ಬೆಂಗಳೂರು ಇಂಡಿಯನ್ ಎಕ್ಸ್‌ಪ್ರೆಸ್‌ ನಲ್ಲಿದ್ದೆ. ದುರಂತದ...

ಮುಂದೆ ಓದಿ

error: Content is protected !!