Sunday, 19th May 2024

ಕಮಲಾ ಹ್ಯಾರಿಸ್ ಇಡ್ಲಿ ನೆನೆಸಿದ್ದು ಸ್ಮೃತಿಯಲ್ಲೋ ಸಾಂಬಾರಿನಲ್ಲಿ?

ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಡ್ಲಿ ನೆನೆಸಿಕೊಂಡ ಸುದ್ದಿ ಹಳೆಯದು. ಆಗಸ್ಟ್ 2020ರಷ್ಟು ಹಳೆ ಯದು. ಆಗಷ್ಟೇ ಕಮಲಾ ಹ್ಯಾರಿಸ್ ಅಮೆರಿಕ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು; ಮುಂದೆ ನವೆಂಬರ್ 2020ರ ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷೆಯಾದರು. ಅಷ್ಟಾಗಿ ಆ ಸುದ್ದಿಯನ್ನು ನಾನೋದಿದ್ದು ಕನ್ನಡ ದಿನಪತ್ರಿಕೆಗಳಲ್ಲೇ. ವಿಜಯವಾಣಿ ಪತ್ರಿಕೆಯು ಅದನ್ನು ಆಕರ್ಷಕವಾಗಿ ಬಾಕ್ಸ್ ಐಟಂ ನಲ್ಲಿ ಪ್ರಕಟಿಸಿ ‘ಇಡ್ಲಿ ನೆನೆಸಿಕೊಂಡ ಕಮಲಾ’ ಎಂದು ಶೀರ್ಷಿಕೆ ಕೊಟ್ಟಿತ್ತು. ಕಮಲಾ ಹ್ಯಾರಿಸ್ ಭಾರತೀಯ ಮೂಲದವರಾಗಿರುವುದು […]

ಮುಂದೆ ಓದಿ

ಮತಾಂತರ ಕಾಯಿದೆ ಜಾರಿಯಾಗಲಿ !

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com ಮತಾಂತರ ನಿಷೇಧ ಕಾಯ್ದೆ ವಿಧಾನಪ ರಿಷತ್‌ನಲ್ಲಿ ಮಂಡನೆಯಾಗುವುದು ಬಾಕಿಯಿದೆ. ಮತಾಂತರ ನಿಷೇಧ ಕಾಯ್ದೆ ಮೂಲಕ ಜಾರಿಗೆ ಮತಾಂತರದ ವಾಸನೆ...

ಮುಂದೆ ಓದಿ

ಅಭಿವೃದ್ದಿಯ ಪಾಠ ಕಲಿಸಿದ ಯೋಗಿ

ವೀಕೆಂಡ್ ವಿತ್ ಮೋಹನ್ ಮೋಹನ್ ವಿಶ್ವ camohanbn@gmail.com ಮುಸಲ್ಮಾನರನ್ನು ಓಲೈಸಲು ನಡೆದ ಪ್ರಯತ್ನಗಳು ವಿಫಲವಾಗಿ, ಮತದಾರರು ಯೋಗಿಯವರಿಗೆ ಮತ ಹಾಕಿದ್ದಾರೆ. ಜಾತಿಯ ಹೆಸರಿನಲ್ಲಿ ನಡೆದುಕೊಂಡು ಬಂದ ಸುದೀರ್ಘ...

ಮುಂದೆ ಓದಿ

ಇದು ಅಲ್ಲವೇ ಪ್ರಜಾಪ್ರಭುತ್ವದ ಸೊಬಗು ?

ಹೃತಿಕ್ ಕುಲಕರ್ಣಿ ದೆಹಲಿಯ ಮಾದರಿಯಲ್ಲಿಯೇ ಆಮ್ ಆದ್ಮಿ ಪಂಜಾಬ್‌ನಲ್ಲೂ ಬಹುಮತ ಸಾಧಿಸಿದೆ. ಅರ್ಹತೆಯಿರುವ ವ್ಯಕ್ತಿ ಪಕ್ಷ ಕಟ್ಟಿ ಅದನ್ನು ಅಧಿಕಾರಕ್ಕೆ ತರುವ ಅವಕಾಶವನ್ನು ಹೊಂದಿರುವುದು ಪ್ರಜಾಪ್ರಭುತ್ವದ ನಿಜವಾದ...

ಮುಂದೆ ಓದಿ

ಸಂಕಷ್ಟದ ಸಮಯದಲ್ಲಿ ಭಾರತದ ಬೆನ್ನಿಗೆ ನಿಂತಿದ್ದು ರಷ್ಯಾ !

ವಿಶ್ಲೇಷಣೆ  ಜಗದೀಶ್ ಮಾನೆ ಭಾರತ ಹಾಗೂ ರಷ್ಯಾ ನಡುವಿನ ಸಂಬಂಧ ಬಹಳ ಹಿಂದಿನದು. ಅಮೆರಿಕಾ, ಚೀನಾ ಸೇರಿದಂತೆ ದೇಶಗಳು ಭಾರತ ವನ್ನು ವಿಶ್ವ ಸಂಸ್ಥೆಯಲ್ಲಿ ವಿರೋಧಿಸಿದಾಗ ರಷ್ಯಾ...

ಮುಂದೆ ಓದಿ

ವಲಸೆ ಹಿಂದೆ ಇದೆ ನೆಮ್ಮದಿಯ ಬದುಕಿನ ಕನಸು

ಅಭಿಮತ ರಮಾನಂದ ಶರ್ಮಾ ಒಂದು ಸಂಸ್ಕ್ರತಿಯ ಚೌಕಟ್ಟು, ಸಂಪ್ರದಾಯ, ಪರಂಪರೆ ಮತ್ತು ಬದುಕಿನ ವೈಖರಿಯಲ್ಲಿ ಬೆಳೆದ ತಮ್ಮ ಮಕ್ಕಳು ಇದಕ್ಕೆ ವ್ಯತಿರಿಕ್ತ ಪರಿಸರದಲ್ಲಿ ಬೆಳೆಯುವುದನ್ನು ನೋಡಲಾಗದೇ ತಮ್ಮತನವನ್ನು...

ಮುಂದೆ ಓದಿ

ಭಾರತದಲ್ಲೊಂದು ಚೈನಾ ಗೇಟ್‌…!

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಆಫ್ ಬೀಟ್ ಟ್ರೆಕ್ ಅಥವಾ ಟ್ರಾವೆಲ್ ಎಂಬುವುದು  ಈಗ ಭಾರಿ ಫೇಮಸ್ಸು. ಆದರೂ ಕೆಲವೊಮ್ಮೆ ನಮ್ಮ ನಿಗಾದಿಂದ ಕೆಲವೊಂದು ಆಫ್...

ಮುಂದೆ ಓದಿ

ಪುಟ್ಟ ಹಳ್ಳಿಯಲ್ಲಿ ಒಂದು ಸಾಹಿತ್ಯಕ ಕ್ರಾಂತಿ

ಶಶಾಂಕಣ ಶಶಿಧರ ಹಾಲಾಡಿ shashidhara.halady@gmail.com ಇಂದಿಗೂ ಇಲ್ಲಿಗೆ ಸಂಪರ್ಕವೆಂದರೆ ಬೆರಳೆಣಿಕೆಯ ಬಸ್‌ಗಳು ಮಾತ್ರ. ಮುಖ್ಯ ರಸ್ತೆಯಿಂದ ನಾಲ್ಕು ಕಿ.ಮೀ. ದೂರದಲ್ಲಿ, ಕಾಡು ಗುಡ್ಡ ಗಳಿಂದ ಸುತ್ತುವರಿದಿರುವ ಈ...

ಮುಂದೆ ಓದಿ

ಯುದ್ಧವೆಂದರೆ ಹಲವು ಆಯಾಮಗಳು

ಶಿಶಿರ ಕಾಲ ಶಿಶಿರ್‌ ಹೆಗಡೆ shishirh@gmail.com ಯುದ್ಧ ವಿಕೃತ ಭೀಕರವಾದರೂ ಜೀವ ಜಗತ್ತಿನ ಮಸೂರದಲ್ಲಿ ನೋಡಿದರೆ ಒಮ್ಮೆ ಇದೆಲ್ಲ ತೀರಾ ಸಹಜವಾದದ್ದೆನ್ನಿಸಿಬಿಡುತ್ತದೆ. ಪ್ರತಿಯೊಂದು ಜೀವಿಯ ಜೀವನವೂ ಇನ್ನೊಂದು...

ಮುಂದೆ ಓದಿ

ನಿಮ್ಮ ತಪ್ಪಿಗೆ ವಿದ್ಯಾರ್ಥಿಗಳಿಗೇಕೆ ತೊಂದರೆ ?

ಸಂಗತ ವಿಜಯ್‌ ದರ್‌ಡ ದೇಶೀಯವಾಗಿ ವೈದ್ಯ ವಿದ್ಯಾಭ್ಯಾಸಕ್ಕೆ ಬೇಕಾದ ಸವಲತ್ತನ್ನು ಸರಳೀಕರಿಸುವ ಕೆಲಸವನ್ನು ಸರಕಾರ ಮಾಡಿದ್ದಲ್ಲಿ ವಿದ್ಯಾರ್ಥಿಗಳು ವಿದೇಶಗಳಿಗೇಕೆ ಹೋಗುತ್ತಿದ್ದರು? ದುರದೃಷ್ಟಕರವೆಂದರೆ ವಿಶ್ವದ ಅತ್ಯುತ್ತಮ 200 ವಿದ್ಯಾಸಂಸ್ಥೆ...

ಮುಂದೆ ಓದಿ

error: Content is protected !!