Monday, 13th May 2024

ಪಿಒಕೆ ನರಳಿಕೆಯೂ, ಭಾರತದ ಕನವರಿಕೆಯೂ

ಮುನ್ನೋಟ ಪ್ರೀತಮ್ ಕೆಮ್ಮಾಯಿ, ಬೆಂಗಳೂರು ಅದೊಂದು ಶಾಪಗ್ರಸ್ತ ಪ್ರದೇಶ. ಭಾರತದ ಪಾಲಿಗೂ ಸಿಗದ, ಪಾಕಿಸ್ತಾಾನಕ್ಕೂ ಬೇಡವಾದ ಕೂಸಾಗಿ ಬೆಳೆದ ಭೂ ಪ್ರದೇಶ. 70 ವರ್ಷಗಳಾದರೂ ಸುಖದ ಜೀವನ ಕಾಣದ ರೌರವ ನರಕ. ಅದರ ಹೆಸರು, ಪಾಕ್ ಆಕ್ರಮಿತ ಕಾಶ್ಮೀರ. ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಎರಡೂ ಸಯಾಮಿಗಳೇನೂ ಅಲ್ಲ. ಒಂದೇ ದೇಹವನ್ನು ಎರಡು ತುಂಡು ಮಾಡಲಾಗಿದೆ ಅಷ್ಟೇ. ತುಂಡು ಮಾಡಿದ್ದರೂ ಬದುಕಬಹುದಿತ್ತೇನೋ? ಆದರೆ, ಅದು ಹಾಗಾಗಲಿಲ್ಲ. ಭಾರತ ಅದನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಪಾಕಿಸ್ತಾಾನಕ್ಕೆೆ ಪಿಒಕೆ ಬದುಕುವುದು […]

ಮುಂದೆ ಓದಿ

ಡಿಕೆಶಿ ಪರ ಮರೆವಣಿಗೆ ಹೋದವರು ಸಮಾಜಕ್ಕೆ ನೀಡುವ ಸಂದೇಶ ಏನು?

ಒಕ್ಕಲಿಗರಿಗೆ ಈ ಘನಂಪಾಟಿ ಐಡಿಯಾವನ್ನು ಯಾರು ಕೊಟ್ಟರೋ ಗೊತ್ತಿಿಲ್ಲ, ಅಥವಾ ಸ್ವತಃ ಡಿಕೆ ಶಿವಕುಮಾರರೇ ಒಕ್ಕಲಿಗ ಸಮಾಜದ ಬೆಂಬಲ ತನಗಿದೆಯೆಂಬುದನ್ನು ಜಗತ್ತಿಿಗೆ ಸಾರಲು ಆ ಪ್ರತಿಭಟನಾ ಮೆರವಣಿಗೆಯನ್ನು...

ಮುಂದೆ ಓದಿ

ಆಯ್ಕೆಯ ಕ್ಷೇತ್ರದ ತತ್ತ್ವ-ಗುರಿಗೆ ಅಂಟಿಕೊಂಡರೆ ಆ ರಂಗದ ದೇವರಾಗುತ್ತೇವೆ!

1980ರ ದಶಕದಲ್ಲಿ ಉದ್ಯೋೋಗಕ್ಕಾಾಗಿ ಪರದಾಡಿದ್ದು ನೆನೆಸಿಕೊಂಡರೆ ಈಗಲೂ ಭಯವಾಗುತ್ತದೆ. ಆ ನಮ್ಮ ಪರದಾಟ, ಹಂಬಲಿಸುವಿಕೆ, ಅಸಹಾಯಕತೆಗಳಿಗೆ ಕರಗಿಯೇ ಏನೋ ಆ ದೇವರು, ಕರುಣೆ ತೋರಿದ ಎನಿಸುತ್ತದೆಯಾಗಲಿ, ಈ...

ಮುಂದೆ ಓದಿ

ಎಲೆ ಮರೆ ಕಾಯಿಯಂತಿರುವ ಅಧಿಕಾರಿ ಮನೀಷ್ ಮೌದ್ಗಿಲ್

ಮೋಹನ್ ವಿಶ್ವ ನಮ್ಮಲ್ಲಿ ಸರಕಾರಿ ಅಧಿಕಾರಿಗಳೆಂದರೆ ಹಲವು ಜನರಿಗೆ ಒಂದು ರೀತಿಯ ಹತಾಶೆ ಮನೋಭಾವವಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಎಲ್ಲಾಾ ಸಮಸ್ಯೆೆಗಳೂ ಸಂಭವಿಸುತ್ತವೆ, ಅವರು ಸರಿಯಾಗಿ ಕೆಲಸ ಮಾಡುವುದಿಲ್ಲ...

ಮುಂದೆ ಓದಿ

ಯಡಿಯೂರಪ್ಪನವರಿಗೆ ರಾಜ್ಯವನ್ನು ಒಪ್ಪಿಸಿ,ದೂರದಿಂದ ಗಮನಿಸಿದರೆ ಸಾಕು!

ನಿವೇದನೆ ಜಗದೀಶ್, ರಾಜ್ಯ ರಾಜಕಾರಣದ ಪಲ್ಲಟಗಳು, ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಇಲ್ಲದ ರಾಜ್ಯದ ಮುಖಂಡರು, ಇವೆಲ್ಲ ನೋಡಿದಾಗ ಪಕ್ಷದ ರಾಷ್ಟ್ರೀಯ ಮುಖಂಡರಲ್ಲಿ ಕೆಲ ವಿಷಯಗಳನ್ನು ನಿವೇದಿಸಿಕೊಳ್ಳಬೇಕು...

ಮುಂದೆ ಓದಿ

ಇ.ಡಿ.ಗೆ ಹಿಡಿ ಶಾಪ ಹಾಕಿದರೇನು ಫಲ, ಹ್ಞೂಂ, ಏನು ಫಲ?

ವಿಡಂಬನೆ ಸಂದೇಶ್.ಎಚ್. ನಾಯ್ಕ್, ಕುಂದಾಪುರ ಮಾಧ್ಯಮಗಳೆಂದರೆ *ಅ ಠಿಟ ಘ ವಿಷಯಗಳ ಬಗ್ಗೆೆ ನಿರಂತರವಾಗಿ ಸುದ್ದಿ ಮಾಡುತ್ತಲೇ ಇರುತ್ತವೆ. ಆದರೆ, ಕಳೆದೆರಡು ವಾರಗಳಿಂದ ಎಲ್ಲಾ ಮಾಧ್ಯಮಗಳಲ್ಲಿ ಕೇವಲ...

ಮುಂದೆ ಓದಿ

ತಥಾಕಥಿತ ಬುದ್ಧಿಜೀವಿಗಳ ಆರ್ಯ-ದ್ರಾವಿಡ ಸಿ(ರಾ)ದ್ಧಾಂತ

ಆರ್ಯರು ಭಾರತಕ್ಕೆೆ ಬಂದರು, ಭಾರತದ ಮೂಲನಿವಾಸಿಗಳನ್ನು ದಕ್ಷಿಣಕ್ಕೆೆ ಓಡಿಸಿದರು – ಎಂಬ ಒಂದು ವಾದವನ್ನು ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ಕೇಳುತ್ತ ಬಂದಿದ್ದೇವೆ. ನಮ್ಮ ಪಠ್ಯಪುಸ್ತಕಗಳಲ್ಲಿ ಇದನ್ನು...

ಮುಂದೆ ಓದಿ

ಅನವರತ ರಕ್ಷಿಸಬೇಕಾದ ಓಝೋನ್ ಪದರ

ಪ್ರಚಲಿತ ಗುರುರಾಜ್ ಎಸ್ ದಾವಣಗೆರೆ, ಪ್ರಾಚಾರ್ಯರು  ಓಝೋನ್ ಎಂಬ ಪದ ಕಿವಿಗೆ ಬಿದ್ದ ತಕ್ಷಣ ಎಲ್ಲರೂ ಒಮ್ಮೆೆ ಮೇಲೆ ನೋಡುತ್ತಾಾರೆ ಇಲ್ಲವೆ ಭೂಮಿಯನ್ನಾಾವರಿಸಿರುವ ಅದರ ಪದರಕ್ಕೆೆ ತೂತು...

ಮುಂದೆ ಓದಿ

ಹೈ.ಕರ್ನಾಟಕ ಮತ್ತೊಮ್ಮೆ ವಿಮೋಚನೆಯಾಗಬೇಕಿದೆ!

ವಿಶೇಷ ಸೆಪ್ಟಂಬರ್ 17 ಅಂದರೆ ಇಂದು ಹೈದರಾಬಾದ್ ಕರ್ನಾಟಕ ಜನತೆಯ ಪಾಲಿಗೆ ಮರೆಯಲಾಗದ ಮಹಾನ್ ದಿನ. ನಿಜಾಮನ ಕಪಿಮುಷ್ಠಿಿಯಿಂದ ವಿಮೋಚನೆಗೊಂಡ ಪುಣ್ಯದಿನ. ದೇಶಕ್ಕೆೆ 1947 ಆಗಸ್‌ಟ್‌ 15...

ಮುಂದೆ ಓದಿ

ಅಸಾಮಾನ್ಯ ಶಿಕ್ಷಣ ಚಿಂತಕ ಶ್ರೀ ವಿಭುದೇಶ ತೀರ್ಥ ಶ್ರೀಪಾದರು

ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ- ಶ್ರೇಷ್ಠ ವಿಚಾರಗಳು ಜಗತ್ತಿನೆ¯್ಲÉಡೆಯಿಂದ ನಮಗೆ ಬರಲಿ ಎಂಬ ಉದಾತ್ತವಾದ ಆದರ್ಶದ ತಳಹದಿಯ ಶಿP್ಷÀಣದ ಮೂಲಕ ಸಮಾಜಸೇವೆ, ತನ್ಮೂಲಕ ದೇಶಸೇವೆಯ ಹಾದಿಯನ್ನು...

ಮುಂದೆ ಓದಿ

error: Content is protected !!