Monday, 20th May 2024

ಪ್ರಮುಖರ ಬಂಧನ ಎಬ್ಬಿಿಸುವ ‘ಸೇಡಿನ ರಾಜಕೀಯದ’ ಅಲೆ!

ಹೊಸ ಧಾಟಿ ರಾಂ, ಎಲ್ಲಂಗಳ ಮೊನ್ನೆೆ ಮೊನ್ನೆೆ ಕಾಂಗ್ರೆೆಸಿನ ಹಿರಿಯ ಮುಖಂಡ ಪಿ.ಚಿದಂಬರಂ ಬಂಧನದ ಬೆನ್ನಲ್ಲೇ ನಿನ್ನೆೆ ಮೊನ್ನೆೆ ಕಾಂಗ್ರೆೆಸಿನ ಇನ್ನೋೋರ್ವ ನಾಯಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬಂಧನಕ್ಕೊೊಳಗಾದರು. ರಾಜ್ಯಾಾದ್ಯಂತ ಆಕ್ರೋೋಶ ವ್ಯಕ್ತವಾಯಿತು. ಅಭಿಮಾನವಲ್ಲ ಅದು ದುರಭಿಮಾನವೆನ್ನುವ ಮಟ್ಟಿಿಗೆ ಡಿಕೆಶಿ ಅಭಿಮಾನಿಗಳಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ಹತ್ತಾಾರು ಬಸ್ಸುಗಳು ಹೊತ್ತಿಿ ಉರಿದವು. ಈ ಕೃತ್ಯವೆಸಗಿದವರು ಕಾಂಗ್ರೆೆಸ್ ಕಾರ್ಯಕರ್ತರಲ್ಲ ಅಂತ ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯನವರೇನೋ ತೇಪೆ ಹಚ್ಚಲು ನೋಡಿದರು. ಆದರೆ ಡಿಕೆಶಿ ಬಳಿಕ […]

ಮುಂದೆ ಓದಿ

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಕಾರ್ಮಿಕರ ಪುನಶ್ಚೇತನ ಯಾವಾಗ?

ಪ್ರಚಲಿತ ಲಕ್ಷ್ಮೀಕಾಂತ ಎಲ್.ವಿ. ತುಮಕೂರು ಭಾರತದಲ್ಲಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟು ವಾಹನ ಉದ್ಯಮ, ಬ್ಯಾಾಂಕಿಂಗ್ ವಲಯ, ಹೌಸಿಂಗ್, ಷೇರುಪೇಟೆ, ಉದ್ಯಮ ವಲಯ, ಹಣಕಾಸು ವಲಯ, ಉದ್ಯೋೋಗದ ಮೇಲೆ...

ಮುಂದೆ ಓದಿ

ರಾಷ್ಟ್ರಪತಿಗಳಿಗೂ ‘ನೋ’ ಎಂದು ಹೇಳುವವರು ಇವರು ಮಾತ್ರ!

ನೂರೆಂಟು ವಿಶ್ವ I Dont Stand On Protocol.Sometimes I Hate It Just Call Me Your Excellency -Henry Kissinger ರಾಷ್ಟ್ರಪತಿ ಡಾ. ಅಬ್ದುಲ್...

ಮುಂದೆ ಓದಿ

ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ಪ್ರಮಾಣಬದ್ಧವೇ?

ಬೇಳೂರು ರಾಘವ ಶೆಟ್ಟಿ ಕೇಂದ್ರ ಸರಕಾರ ಇತ್ತೀಚೆಗೆ ಮೋಟಾರ್ ವಾಹನ ಕಾಯಿದೆ 1988ಕ್ಕೆೆ ವ್ಯಾಾಪಕ ತಿದ್ದುಪಡಿ ತಂದಿದೆ. ಈ ತಿದ್ದುಪಡಿಗಳಲ್ಲಿ ಸಾರ್ವಜನಿಕರ ಹುಬ್ಬೇರಿಸುವಂಥ ಅಂಶವೆಂದರೆ ಮೋಟಾರ್ ವಾಹನ...

ಮುಂದೆ ಓದಿ

ನಿಲ್ಲಬೇಕಿದೆ ನೀಲಗಾಯ್‌ಗಳ ಮಾರಣ ಹೋಮ

ಗುರುರಾಜ್ ಎಸ್. ವನ್ಯಜೀವಿ ಸಂರಕ್ಷಣಾ ನಿರತರಿಗೆ ಬಿಹಾರದಿಂದ ಭೀಕರ ಸುದ್ದಿಯೊಂದು ಬಂದಿದೆ. ರೈತರ ಬೆಳೆನಾಶಕ್ಕೆೆ ಕಾರಣವಾಗಿದೆ ಎಂಬ ಕಾರಣಕ್ಕೆೆ ಜೀವಂತ ನೀಲಗಾಯ್‌ನ್ನು ಗುಂಡಿಯಲ್ಲಿರಿಸಿ ಜೆಸಿಬಿ ಯಂತ್ರ ಬಳಸಿ...

ಮುಂದೆ ಓದಿ

ಹಣವೆಂದರೆ ಒಂದು ಜವಾಬ್ದಾರಿ ಎಂದ ವಾಣಿಜ್ಯ ದ್ರಷ್ಟಾರ

ಜಯಶ್ರೀ ಕಾಲ್ಕುಂದ್ರಿ,  ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆಯಾದ ಅಲಿಬಾಬಾ ಗ್ರೂಪ್ ಹೋಲ್ಡಿಿಂಗ್‌ನ ಸಂಸ್ಥಾಾಪಕ ಹಾಗೂ ಕಾರ್ಯನಿರ್ವಾಹಕರಾದ ಜ್ಯಾಾಕ್ ಮಾ ತಮ್ಮ ಪೂರ್ವ ನಿರ್ಧಾರಿತ ಯೋಜನೆಯಂತೆ, ಅಧ್ಯಕ್ಷ...

ಮುಂದೆ ಓದಿ

ಉಗ್ರಪ್ಪ ಎಂಬ ರಾಜಕಾರಣದ ಅಸಹ್ಯಕರ ಶಬ್ದಮಾಲಿನ್ಯ!

ಮನುಷ್ಯನಿಗೆ ಮಾತೇ ವ್ಯಕ್ತಿಿತ್ವ. ‘ಮಾತೇ ಮಾಣಿಕ್ಯ’ ಎಂದು ಭಾವಿಸಿದ ಸಂಸ್ಕೃತಿ ನಮ್ಮದು. ಮಾತು ಬೇರೆ ಅಲ್ಲ, ಮನುಷ್ಯ ಬೇರೆ ಅಲ್ಲ. ಆದರೆ ಈ ಮಾತು ನಮ್ಮ ರಾಜಕಾರಣಿಗಳಿಗೆ...

ಮುಂದೆ ಓದಿ

ಸುಭಾಷಿತಗಳು ಶಿಕ್ಷಕರೂ ಹೌದು, ಸ್ನೇಹಿತರೂ ಹೌದು!

ತುಂಬಾ ಜನ ಯುವಕರು, ನನ್ನ ಕಾರ್ಯಕ್ರಮಕ್ಕೆೆ ಬರುವವರು, ಕಾರ್ಯಕ್ರಮ ಮುಗಿದ ಮೇಲೆ ನನ್ನನ್ನು ಕೇಳುವ ಒಂದೇ ಒಂದು ಪ್ರಶ್ನೆೆ-ನಾವು ಯಾವ ಪುಸ್ತಕ ಓದಬೇಕು ಸಾರ್? ಎಲ್ಲವನ್ನೂ ಓದಬೇಕು...

ಮುಂದೆ ಓದಿ

ಅಪಾಯಕಾರಿಯಾಗುತ್ತಿರುವ ಆನ್‌ಲೈನ್ ಆಟದ ಗೀಳು

ಪ್ರಚಲಿತ ಶಶಿಧರ ಹಾಲಾಡಿ ಎಚ್ಚರಿಕೆಯ ಗಂಟೆ ಎಲ್ಲೆೆಡೆ ಬಾರಿಸುತ್ತಿಿದೆ; ಆಧುನಿಕ ಮಾನವ ಎಂಬ ಎರಡು ಕಾಲಿನ ಜೀವಿಯನ್ನು ದಾರಿ ತಪ್ಪದಿರು ಎಂದು ಎಚ್ಚರಿಸುತ್ತಿಿದೆ – ಹಳಿ ತಪ್ಪುುತ್ತಿಿರುವ...

ಮುಂದೆ ಓದಿ

ಕಠಿಣ ಸಂಚಾರ ನಿಯಮ ಕುರಿತು ಅಪಸ್ವರ ಏಕೆ?

ವಿಮರ್ಶೆ ಗಣೇಶ್ ಭಟ್,  ನಮ್ಮ ಜನರ ಮನಸ್ಥಿಿತಿ ಬಹಳ ವಿಚಿತ್ರ. ಒಳ್ಳೆೆಯ ಪರಿಣಾಮಕಾರೀ ಕಾನೂನುಗಳು ಬೇಕು ಅನ್ನುತ್ತಾಾರೆ. ಆದರೆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಅದಕ್ಕೆೆ ನೂರು...

ಮುಂದೆ ಓದಿ

error: Content is protected !!