Friday, 26th April 2024

ಪ್ರಥಮ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಒ.ಪಿ.ಭಾರದ್ವಾಜ್ ನಿಧನ

ನವದೆಹಲಿ: ದೇಶದ ಪ್ರಪ್ರಥಮ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಬಾಕ್ಸಿಂಗ್ ತರಬೇತುದಾರ ಒ.ಪಿ.ಭಾರದ್ವಾಜ್(82) ವಯೋ ಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. 10 ದಿನಗಳ ಹಿಂದೆ ತಮ್ಮ ಪತ್ನಿಯನ್ನು ಅಗಲಿದ್ದ ಭಾರದ್ವಾಜ್ ಅವರು ವಯೋಸಹಜ ಖಾಯಿಲೆಯಿಂದ ಇಹಲೋಕ ತ್ಯಜಿಸಿ ದ್ದಾರೆ. 1968 ರಿಂದ 1989 ರವರೆಗೆ ರಾಷ್ಟ್ರೀಯ ಬಾಕ್ಸಿಂಗ್ ತಂಡದ ಕೋಚ್ ಆಗಿದ್ದ ಅವರ ಗರಡಿಯಲ್ಲಿ ಪಳಗಿದ್ದ ಹಲವಾರು ಮಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ನಾಡಿಗೆ ಕೀರ್ತಿ ತಂದಿದ್ದಾರೆ.

ಮುಂದೆ ಓದಿ

’ಫ್ಲೈಯಿಂಗ್ ಸಿಖ್’ ಮಿಲ್ಕಾ ಸಿಂಗ್‌’ಗೆ ಕರೋನಾ ಸೋಂಕು ದೃಢ

ನವದೆಹಲಿ: ಭಾರತದ ಸ್ಪ್ರಿಂಟರ್ ಮಿಲ್ಕಾ ಸಿಂಗ್‌ ಅವರಿಗೆ ಕರೋನಾ ಸೋಂಕು ದೃಢಪಟ್ಟಿದ್ದು, ಚಂಡೀಗಢ ನಿವಾಸದಲ್ಲಿ ಪ್ರತ್ಯೇಕವಾಗಿದ್ದಾರೆ. ಫ್ಲೈಯಿಂಗ್ ಸಿಖ್ ಎಂದು ಜನಪ್ರಿಯವಾಗಿರುವ 91 ವರ್ಷದ ಮಿಲ್ಕಾ ಸಿಂಗ್‌...

ಮುಂದೆ ಓದಿ

ಕ್ರಿಕೆಟ್‌: ಏಷ್ಯಾ ಕಪ್ ರದ್ದು

ನವದೆಹಲಿ: ಕರೋನಾ ಭೀತಿಯಿಂದಾಗಿ ಜೂನ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ರದ್ದುಗೊಂಡಿದೆ. ಕಳೆದ ವರ್ಷ, ಈ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ನಡೆಸಬೇಕಿತ್ತು. ಆದ್ರೆ, ಆಗಲೂ ಅದನ್ನ ಮುಂದೂಡಲಾಗಿತ್ತು. ಶ್ರೀಲಂಕಾ...

ಮುಂದೆ ಓದಿ

ಕೋವಿಡ್ ಎಮರ್ಜೆನ್ಸಿ: ರಾಜಸ್ಥಾನ ರಾಯಲ್ಸ್‌’ನಿಂದ 7.5 ಕೋಟಿ ರೂ. ನೆರವು

ನವದೆಹಲಿ: ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡ‌ ಬರೋಬ್ಬರಿ 7.5 ಕೋಟಿ ರೂ.ಗಳ ಕೊಡುಗೆಯನ್ನ ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೀಡುವ ಮೂಲಕ ಬೆಂಬಲ ಘೋಷಿಸಿದೆ. ರಾಜಸ್ಥಾನ್ ರಾಯಲ್ಸ್ ಆಟಗಾರರು, ಮ್ಯಾನೇಜ್...

ಮುಂದೆ ಓದಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ಬೌಲರ್ ಆಶಿಶ್ ನೆಹ್ರಾ

ಮುಂಬೈ/ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಗುರುವಾರ ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1999 ಫೆಬ್ರವರಿ 24ರಂದು ಭಾರತ ಹಾಗೂ ಶ್ರೀಲಂಕಾ ನಡು ವಣ...

ಮುಂದೆ ಓದಿ

ಆರ್‌ಸಿಬಿಗೆ ಹೊಸ ಬಲ: ಕೇನ್ ರಿಚರ್ಡ್ಸನ್ ಬದಲಿಗೆ ಸ್ಕಾಟ್ ಕುಗೆಲಿಜಿನ್ ಸೇರ್ಪಡೆ

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯನ್ನು ತೊರೆದು ತವರಿಗೆ ಮರಳಿರುವ ಆಸ್ಟ್ರೇಲಿಯಾ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಬದಲಿ ಆಟಗಾರನ ಸ್ಥಾನಕ್ಕೆ ನ್ಯೂಜಿಲೆಂಡ್ ವೇಗದ ಬೌಲರ್...

ಮುಂದೆ ಓದಿ

ಶಸ್ತ್ರಚಿಕಿತ್ಸೆಗೆ ಒಳಗಾದ ಟೀಂ ಇಂಡಿಯಾ ವೇಗಿ ಟಿ.ನಟರಾಜನ್

ಮುಂಬೈ: ಟೀಂ ಇಂಡಿಯಾದ ಯಾರ್ಕರ್‌ ಸ್ಪೆಶಲಿಸ್ಟ್‌ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ.ನಟರಾಜನ್ ಮಂಗಳವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಮೊದಲೆರಡು...

ಮುಂದೆ ಓದಿ

ನಾಲ್ಕಕ್ಕೇ ಔಟಾದ ಆರ್‌ಸಿಬಿಗೆ ಡಬಲ್‌ ಶಾಕ್‌ ?

ಬೆಂಗಳೂರು: ಸತತ ನಾಲ್ಕು ಗೆಲುವನ್ನು ದಾಖಲಿಸಿದ್ದ ಆರ್​ಸಿಬಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲುಂಡ ಬೆನ್ನಲ್ಲೇ ಮತ್ತೊಂದು ಶಾಕ್​ ಎದುರಾಗಿದೆ. ಸಾಗರೋತ್ತರ ಆಟಗಾರರಲ್ಲಿ ಇಬ್ಬರು ಸ್ವದೇಶಕ್ಕೆ...

ಮುಂದೆ ಓದಿ

ಸರ್‌ ಜಡೇಜಾ ಆಲ್ರೌಂಡರ್‌‌ ಆಟ, ಮೊದಲ ಸೋಲು ಕಂಡ ಆರ್‌ಸಿಬಿ

ಮುಂಬೈ : ರವೀಂದ್ರ ಜಡೇಜ ಅವರ ಆಲ್ ರೌಂಡ್ ಆಟವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಸೋಲಿನ ರುಚಿ ನೀಡಿದೆ. ಐಪಿಎಲ್ ನ 19ನೇ ಪಂದ್ಯದಲ್ಲಿ 69...

ಮುಂದೆ ಓದಿ

2022 ಏಕದಿನ ವಿಶ್ವಕಪ್‌ ನನ್ನ ಕೊನೆಯ ಟೂರ್ನಮೆಂಟ್‌: ಮಿಥಾಲಿ ನಿವೃತ್ತಿ ಸುಳಿವು

ನವದೆಹಲಿ:  ಅನುಭವಿ ಕ್ರಿಕೆಟ್‌ ಆಟಗಾರ್ತಿ, ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ ಅವರು ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆಯುವ 2022ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ನೇಪಥ್ಯಕ್ಕೆ ಸರಿಯುವ ಯೋಜನೆಯಲ್ಲಿದ್ದೇನೆ...

ಮುಂದೆ ಓದಿ

error: Content is protected !!