ಮಲೇಷ್ಯಾ: ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್’ನಲ್ಲಿ ಭಾರತದ ಸ್ಟಾರ್ ಷಟ್ಲರ್ ಎಚ್ ಎಸ್ ಪ್ರಣಯ್ ಅಬ್ಬರಿಸಿದ್ದು, ಚೀನಾದ ಹಾಂಗ್ ಯಾಂಗ್ ವೆಂಗ್ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಕೌಲಾಲಂಪುರದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಅವರು ತಮ್ಮ ಪ್ರತಿಸ್ಪರ್ಧಿಯನ್ನು 21-19, 13-21, 21-18 ಅಂತರದಿಂದ ಸೋಲಿಸಿ ದರು. ಇನ್ನು ಕಳೆದ ವರ್ಷ ಜೊನಾಟಾನ್ ಕ್ರಿಸ್ಟಿ ವಿರುದ್ಧ 2022ರ ಸ್ವಿಸ್ ಓಪನ್ನಲ್ಲಿ ಸೋತ ನಂತರ ಪ್ರಣಯ್ ಅವರ ಮೊದಲ ಫೈನಲ್ ಪಂದ್ಯ ಇದಾಗಿದೆ. ವಿಶ್ವದ 9ನೇ ಶ್ರೇಯಾಂಕಿತ ಆಟಗಾರ […]
ಚೆನ್ನೈ: ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ, ಮುಂಬೈ ಸೆಣಸಾಡ ಲಿವೆ. ಗೆದ್ದ ತಂಡ 2ನೇ ಕ್ವಾಲಿಫೈಯರ್ನಲ್ಲಿ ಗುಜರಾತ್ ಟೈಟಾನ್ಸ್ ಎದುರಿಸಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯ ಮುಗಿದಿದೆ. ಚೆನ್ನೈ...
ಚೆನ್ನೈ: ದೇಶೀಯ ಕ್ರಿಕೆಟ್ ಪಂದ್ಯಾವಳಿ ಇಂಡಿಯನ್ ಪ್ರೀಮಿಯರ್ ಲೀಗ್ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪ್ಲೇಆಫ್ ಪಂದ್ಯಗಳಲ್ಲಿ ಪ್ರತಿ ಡಾಟ್ ಬಾಲ್ಗೆ 500 ಸಸಿಗಳನ್ನು ನೆಡಲು ಭಾರತೀಯ ಕ್ರಿಕೆಟ್...
ನವದೆಹಲಿ: ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪಾಲ್ಗೊಳ್ಳಲು ಭಾರತದ ಕ್ರಿಕೆಟಿಗರು ಒಂದೊಂದೇ ತಂಡವಾಗಿ ಲಂಡನ್‌ಗೆ ಪ್ರಯಾಣ ಬೆಳೆಸಿದೆ. ಮೊದಲ “ಬ್ಯಾಚ್’ ಮಂಗಳವಾರ ವಿಮಾನ ಏರಿದೆ. ಇದರಲ್ಲಿ ವಿರಾಟ್...
ನವದೆಹಲಿ: ಪ್ಲೇ ಆಫ್ ಪ್ರವೇಶದ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಆರಂಭಿಕ ಜೊತೆಗಾರರು ಮತ್ತೊಂದು ಬೃಹತ್ ರನ್ನ ಜೊತೆಯಾಟ ನೀಡಿದ್ದಾರೆ. ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ...
ಮೇಲ್ಬರ್ನ್ : ಮಾಜಿ ಟೆಸ್ಟ್ ಆಟಗಾರ ಮತ್ತು ಹಾಕಿ ಒಲಿಂಪಿಯನ್ ಬ್ರಿಯಾನ್ ಬೂತ್ (89) ನಿಧನರಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಶನಿವಾರ ತಿಳಿಸಿದೆ. ಬೂತ್ ನಿಧನಕ್ಕೆ ಕ್ರಿಕೆಟ್...
ಲಕ್ನೋ: ಲಕ್ನೋ ಸೂಪರ್‌ಜೈಂಟ್ಸ್ ತವರು ನೆಲದಲ್ಲಿ ಗೆಲುವು ಕಂಡಿತು. ಪ್ಲೇಆಫ್‌ನ ರೇಸ್‌ನಲ್ಲಿ ಉಳಿಯಲು ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಮುಂಬೈ ತಂಡವನ್ನು 5 ರನ್ಗಳಿಂದ ಮಣಿಸಿತು. ಟಾಸ್ ಸೋತು...
ಲಕ್ನೋ: ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪೈಪೋಟಿ ನಡೆಸಲಿದೆ. ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ತಂಡ ಗೆದ್ದರೆ ಪ್ಲೇ ಆಫ್‌ಗೆ...
ಚೆನ್ನೈ: ನಿಧಾನಗತಿ ಬೌಲಿಂಗ್ನಿಂದಾಗಿ ಕೆಕೆಆರ್ ತಂಡ ದಂಡದ ಶಿಕ್ಷೆಗೆ ಒಳಗಾಗಿದೆ. ಮತ್ತೊಮ್ಮೆ ತಪ್ಪು ಮಾಡಿದಲ್ಲಿ ನಾಯಕ ನಿತೀಶ್ ರಾಣಾ ಒಂದು ಪಂದ್ಯಕ್ಕೆ ನಿಷೇಧ ಗೊಳ್ಳುವ ಭೀತಿಯಲ್ಲಿದ್ದಾರೆ. ನಿಧಾನಗತಿ ಬೌಲಿಂಗ್...
ಮುಂಬೈ : ಅಂತರ್ಜಾಲದಲ್ಲಿ ಪ್ರಸಾರವಾಗುವ ನಕಲಿ ಜಾಹೀರಾತುಗಳಲ್ಲಿ ತಮ್ಮ ಹೆಸರು, ಫೋಟೋ ಮತ್ತು ಧ್ವನಿಯನ್ನ ಬಳಸುವುದರ ವಿರುದ್ಧ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂ ಲ್ಕರ್ ಮುಂಬೈ ಪೊಲೀಸರ...