Saturday, 11th May 2024

ಆಧಾರ್, ಪಾಸ್‌ಪೋರ್ಟ್, ಪ್ಯಾನ್ ಒಂದರಲ್ಲೇ ಸಾಧ್ಯ :ಶಾ

ನವದೆಹಲಿ: ಮುಂಬರುವ ಅಂದರೆ 2021 ರ ಗಣತಿಯು ಡಿಜಿಟಲೀಕರಣಗೊಳ್ಳಲಿದ್ದು ಇದು ಹಲವು ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದರು. ರಜಿಸ್ಟ್ರಾಾರ್ ಜನರಲ್ ಆಫ್ ಇಂಡಿಯಾ ಕಚೇರಿಯ ಹೊಸ ಕಟ್ಟಡದ ಶಿಲಾನ್ಯಾಾಸ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದ ಅವರು, ಈ ನೂತನ ವಿಧಾನವು ಮುಂದಿನ 25 ವರ್ಷಗಳಲ್ಲಿ ದೇಶದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ ಎಂದರು. 2011 ಜನಗಣತಿಯ ಆಧಾರದ ಮೆಲೆ 22 ಕಲ್ಯಾಾಣ ಯೋಜನೆಗಳನ್ನು ರೂಪಿಸಲಾಗಿದೆ.ಆದರೆ ಜನಸಂಖ್ಯಾಾ ಅಂಕಿ ಅಂಶಗಳನ್ನು ಇದು […]

ಮುಂದೆ ಓದಿ

error: Content is protected !!