Saturday, 11th May 2024

ಹೈದರಾಬಾದ್’ಗೆ ಸತತ ಎರಡನೇ ಸೋಲು, ಗೆಲುವಿನ ರೈಡ್‌ ಮಾಡಿದ ಕೋಲ್ಕತಾ

*ವರುಣ್ ಚಕ್ರವತೀ ಪಂಜಾಬ್ ಪರ ಆಡುವಾಗ ಕೋಲ್ಕತಾಗೆ ಮೊದಲ ಓವರಿನಲ್ಲಿ 25 ರನ್ ನೀಡಿದ್ದರು. ಇಂದು ಕೋಲ್ಕತಾ ಪರ ಆಡುವಾ, ಸನ್‌ರೈಸರ‍್ಸ್’ಗೆ ಕೇವಲ ನಾಲ್ಕು ರನ್ ಬಿಟ್ಟುಕೊಟ್ಟರು. ಅಬುಧಾಬಿ: ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈರ‍್ಸ್ ತಂಡ ತನ್ನ ಮೊದಲ ಗೆಲುವು ಸಾಧಿಸಿದೆ. ಸನ್‌ರೈಸರ‍್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದರೂ, ಸವಾಲಿನ ಮೊತ್ತ ಪೇರಿಸಲಾಗದೆ ಪಶ್ಚಾತ್ತಾಪಪಟ್ಟಿತು. ಕೋಲ್ಕತಾ ಪರ ಯುವ ಆರಂಭಿಕ ಶುಬ್ಮನ್ ಗಿಲ್ ಅವರ ಅಜೇಯ ಅರ್ಧಶತಕ (ಐದು ಬೌಂಡರಿ, ಎರಡು […]

ಮುಂದೆ ಓದಿ

error: Content is protected !!