Sunday, 15th December 2024

ಯೋಲೋ247 ಮೂಲಕ ಮೋಜಿನ ಗೇಮಿಂಗ್ ಅನುಭವ

ಬೆಂಗಳೂರು: ಭಾರತ ಅನಾದಿ ಕಾಲದಿಂದಲೂ ಆಟ ಮತ್ತು ಭವಿಷ್ಯವನ್ನು ಅಂದಾಜಿಸುವ ವಿಭಿನ್ನ ಮಾರ್ಗಗಳನ್ನು ಕಂಡು ಕೊಂಡಿದೆ. ಮಹಾಭಾರತದಿಂದ ಹಿಡಿದು ಪ್ರಸ್ತುತ ಕಾಲಘಟ್ಟದಲ್ಲಿ ಬ್ರಿಟಿಷರು ಭಾರತದಲ್ಲಿ ಕ್ರಿಕೆಟ್ ಆಟವನ್ನು ಸಮುದಾಯದ ಆಚರಣೆಗಳಿಗೆ ಪರಿಚಯಿಸುವವರೆಗೆ, ವಿನೋದ ಮತ್ತು ಭವಿಷ್ಯವಾಣಿಯ ಪರಿಕಲ್ಪನೆಯು ನಮ್ಮ ದೇಶದಲ್ಲಿ ನಿರಂತರ ಹಾಗೂ ಶಾಶ್ವತವಾಗಿದೆ. ನಾವು ಮನರಂಜನೆಯಲ್ಲಿ ತೊಡಗಿಸಿಕೊಳ್ಳುವ ವಿಧಾನವು ಕಳೆದ ಹಲವು ವರ್ಷಗಳಲ್ಲಿ ಅನೇಕ ರೂಪಗಳನ್ನು ಪಡೆದಿದ್ದರೂ, ಆಟದಲ್ಲಿ ಮೋಜು ಮತ್ತು ಭವಿಷ್ಯವನ್ನು ಅಂದಾಜಿಸುವ ನಿಜವಾದ ಮನೋಭಾವ ಬದಲಾಗಿಲ್ಲ.

ಇಂದು, ಇಂಟರ್‍ನೆಟ್ ಆಗಮನದೊಂದಿಗೆ, ಜನರು ವಿವಿಧ ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳ ಮೂಲಕ ವರ್ಧಿತ ಗೇಮಿಂಗ್ ಅನುಭವವನ್ನು ಹುಡುಕುತ್ತಾರೆ. ಆದ್ದರಿಂದ ಭಾರತದಲ್ಲಿ ಆನ್‍ಲೈನ್ ಗೇಮಿಂಗ್ ಮಾರುಕಟ್ಟೆಯು ಇತ್ತೀಚಿನ ವರ್ಷಗಳಲ್ಲಿ ಭಾರೀ ಪ್ರಗತಿಯನ್ನು ಕಂಡಿದೆ.

ಮುಂಬರುವ ವರ್ಷಗಳಲ್ಲಿ ಭಾರತೀಯ ಐ-ಗೇಮಿಂಗ್ ಉದ್ಯಮವನ್ನು ಮುನ್ನಡೆಸುವ ಗುರಿಯೊಂದಿಗೆ, ಯೋಲೋ247 ಭಾರತೀಯ ಸಂವಾದಾತ್ಮಕ ಗೇಮಿಂಗ್ ಮತ್ತು ಮನರಂಜನಾ ಮಾರುಕಟ್ಟೆಗೆ ಅದ್ಭುತ ಎನಿಸುವ ಪ್ರವೇಶ ಮಾಡಲು ಸಜ್ಜಾಗಿದೆ.

ಇದು ಅತ್ಯಂತ ಅಲ್ಪ ಅವಧಿಯಲ್ಲಿ 100,000 ಬಳಕೆದಾರರೊಂದಿಗೆ ಭಾರತೀಯ ಗ್ರಾಹಕರ ಮನೋ ಪ್ರದೇಶವನ್ನು ಯಶಸ್ವಿ ಯಾಗಿ ವಶಪಡಿಸಿಕೊಂಡಿದೆ. ಸುರಕ್ಷಿತ ಮತ್ತು ಜಟಿಲವಲ್ಲದ ಬಳಕೆದಾರ ಇಂಟರ್ಫೇಸ್ ಅನ್ನು ಒದಗಿಸುವ ಪ್ಲಾಟ್‍ಫಾರ್ಮ್‍ನ ಗ್ರಾಹಕ ಕೇಂದ್ರಿತ ವಿಧಾನವು ಬ್ರ್ಯಾಂಡ್‍ಗೆ ಕ್ರಾಂತಿಕಾರಕ ರೀತಿಯಲ್ಲಿ ಮಾರುಕಟ್ಟೆ ಸ್ಪಂದನೆಯನ್ನು ಒದಗಿಸಿದೆ.

ಯೋಲೋ247, ಗೇಮಿಂಗ್ ಕ್ಯುರಾಕೊದಿಂದ ಪರವಾನಗಿ ಪಡೆದಿದೆ ಮತ್ತು ನಿಯಂತ್ರಿಸಲ್ಪಡುತ್ತದೆ, ಅದರ ಉತ್ಸಾಹಭರಿತ ಕ್ರೀಡಾ ಲೀಗ್‍ಗಳು, ಪಂದ್ಯಾವಳಿಗಳು ಮತ್ತು ಬ್ಯಾಕರಟ್, ಟೀನ್ ಪ್ಯಾಟಿ, ರೂಲೆಟ್, ಅಂದರ್- ಬಾಹರ್, ಪೋಕರ್, ಬ್ಲ್ಯಾಕ್‍ಜಾಕ್, ಏವಿಯೇಟರ್, ಮುಂತಾದ ಅದ್ಭುತ ಶ್ರೇಣಿಯ ಕ್ಯಾಸಿನೊ ಆಟಗಳೊಂದಿಗೆ ಬಳಕೆದಾರರಿಗೆ ವಿನೋದ ಮತ್ತು ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ.

ಯೋಲೋ 247 ಬಳಕೆದಾರರು ಕ್ರಿಕೆಟ್, ಫುಟ್‍ಬಾಲ್, ಟೆನ್ನಿಸ್ ಮುಂತಾದ ಜನಪ್ರಿಯ ಕ್ರೀಡಾಕೂಟಗಳ ಫಲಿತಾಂಶವನ್ನು ಸಹ ಊಹಿಸಬಹುದು.

ಯೋಲೋ247ನ ಯುಎಸ್‍ಪಿ ಅತ್ಯಂತ ಸರಳ, ಸುಲಭವಾದ ಸೈನ್-ಇನ್ ಮತ್ತು ಸುಲಭ ನ್ಯಾವಿಗೇಶನ್ ಸೌಲಭ್ಯವನ್ನು ಒದಗಿಸುತ್ತದೆ. ಪ್ಲಾಟ್‍ಫಾರ್ಮ್ 24/7 ಗ್ರಾಹಕರ ಬೆಂಬಲದೊಂದಿಗೆ ಪಾರದರ್ಶಕ ಮತ್ತು ಸುರಕ್ಷಿತ ಐ-ಗೇಮಿಂಗ್ ಅನುಭವವನ್ನು ನೀಡುತ್ತದೆ.

ಯೋಲೋ247ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವಿನೋದ್ ಡಿಸೋಜ ಈ ಬಗ್ಗೆ ಮಾತನಾಡಿ, ಕ್ರೀಡಾ ಮತ್ತು ಹಬ್ಬದ ಋತುಗಳು ಉತ್ತುಂಗದಲ್ಲಿರುವುದರಿಂದ, ಶೀಘ್ರದಲ್ಲೇ ನಮ್ಮ ಸಂಖ್ಯೆಯನ್ನು ದ್ವಿಗುಣಗೊಳಿಸುವ ವಿಶ್ವಾಸ ಹೊಂದಿದ್ದೇವೆ. ಉತ್ತೇಜಕ ಕೊಡುಗೆಗಳು ಮತ್ತು ಹೊಸ ಪರಿಚಯಗಳೊಂದಿಗೆ ನಮ್ಮ ಗ್ರಾಹಕರನ್ನು ಮತ್ತಷ್ಟು ಸಂತೋಷಪಡಿಸಲು ನಾವು ಸಿದ್ಧರಾಗಿದ್ದೇವೆ” ಎಂದು ನುಡಿದರು.

“ಯೋಲೋ247 ನಿಜವಾದ ಆನಂದವಾಗಿದೆ! ಯೋಲೋ247 ಹೊಂದಿರುವ ವ್ಯಾಪಕವಾದ ಆಟಗಳ ಆಯ್ಕೆಯನ್ನು ನಾನು ಸಂಪೂರ್ಣವಾಗಿ ಪ್ರೀತಿಸುತ್ತೇನೆ. ಯಾವುದೋ ಒಂದು ರೀತಿಯ ಲಾಯಲ್ಟಿ ಪ್ರೋಗ್ರಾಂ, ಮತ್ತು ಬಹು- ಹಂತದ ಬೋನಸ್‍ಗಳು ನನ್ನನ್ನು ಮತ್ತೆ ಮತ್ತೆ ಕರೆ ತರುತ್ತವೆ. ಶೇಕಡ 300 ರ ಸ್ವಾಗತ ಬೋನಸ್, ಶೇಕಡ 5 ರ ವರೆಗೆ ಮರುಪೂರಣ ಬೋನಸ್ ಮತ್ತು ಶೇಕಡ 5ರ ವರೆಗೆ ಕ್ಯಾಶ್‍ಬ್ಯಾಕ್ ಬೋನಸ್ ಗಳಿಸಬಹುದಾಗಿದೆ. ಯೋಲೋ 247ಗೆ ವಂದನೆಗಳು!” ಎಂದು ಯೋಲೋ247ನಲ್ಲಿ ಬೆಳ್ಳಿಯ ಶ್ರೇಣಿಗೆ ತೆರಳಿರುವ ನಿಷ್ಠಾವಂತ ಗ್ರಾಹಕ ಆರ್ಯ ಹೇಳುತ್ತಾರೆ.

ಅಡೆತಡೆಯಿಲ್ಲದ ವರ್ಚುವಲ್ ಮನರಂಜನಾ ಅನುಭವಕ್ಕಾಗಿ ಗ್ರಾಹಕರು ಈಗ ಯೋಲೋ247 ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‍ಲೋಡ್ ಮಾಡಬಹುದು.