ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಆದ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್ ಬೆಂಗಳೂರು ಪ್ರಿಯರಿಗಾಗಿ ‘DECYBƎL’ ಡಿಜೆ ನೈಟ್‌ನನ್ನು ಬೆಂಗಳೂರು ಪಾರ್ಕ್‌ನಲ್ಲಿ ಮಾ. 25 ಆಯೋಜಿಸಿದೆ.
ವಿಶ್ವದಲ್ಲಿಯೇ ಡಿಜೆ ಮ್ಯಾಗ್‌ನಲ್ಲಿ 92ನೇ ಸ್ಥಾನ ಪಡೆದುಕೊಂಡು, ಪ್ರಸಿದ್ಧಿ ಹೊಂದಿರುವ ಟ್ವಿನ್ಸ್ ಮತ್ತು ಲಾಸ್ಟ್ ಸ್ಟೋರಿಸ್ ಅವರಿಂದ ಈ ಡಿಜೆ ನೈಟ್ ನಡೆಯಲಿದೆ.
ಇವರ ಡಿಜೆ ಲೈವ್ ಪ್ರದರ್ಶನವು ವಿಶ್ವದಲ್ಲಿಯೇ ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿದ್ದು, ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ಪ್ರದರ್ಶನ ನೀಡುವ ಈ ತಂಡವನ್ನು ಇದೀಗ ವಂಡರ್‌ಲಾ ಪಾರ್ಕ್‌ಗೆ ಕರೆತರಲಾಗುತ್ತಿದೆ. ಅಂದು ಈ ಅದ್ಭುತ ಪ್ರದರ್ಶನಗಳ ಜೊತೆಗೆ, ಲೈವ್ ಬಾರ್ ಮತ್ತು ಫುಡ್ ಕೌಂಟರ್‌ಗಳು ಇರಲಿವೆ, ಡಿಜೆ ಸಂಜೆ 7 ರಿಂದ 10 ರವರೆಗೆ ಉತ್ತಮ ಸಮಯವನ್ನು ಖಾತ್ರಿಪಡಿಸುತ್ತಿದೆ.
ವಂಡರ್‌ಲಾ ತಮ್ಮ ಆನ್‌ಲೈನ್ ಪೋರ್ಟಲ್ https://apps.wonderla.co.in/dj_night_wonderla_bengaluru/ ಮೂಲಕ DECYBƎL DJ ನೈಟ್‌ಗಾಗಿ ತಮ್ಮ ಪ್ರವೇಶ ಟಿಕೆಟ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು.
ಹೆಚ್ಚಿನ ವಿವರಗಳಿಗಾಗಿ ವಂಡರ್ ಲಾ ವೆಬ್‌ಸೈಟ್ ಅನ್ನು ಪರಿಶೀಲಿಸಿ: https://www.wonderla.com/events/le-twins-lost-stories-at-wonderla-bengaluru-on-25th-march.html, ಅಥವಾ 91 80372 30333/91 80350 73966 ಸಂಪರ್ಕಿಸಿ