ಪರಿಸರ ದಿನಾಚರಣೆ Monday, June 5th, 2023 ವಿಶ್ವವಾಣಿ ತುಮಕೂರು: ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಪ್ರಾಂಶುಪಾಲ ಕೃಷ್ಣಮೂರ್ತಿ, ನಿವೃತ್ತ ಪ್ರಾಂಶುಪಾಲ ರಾಜಣ್ಣ, ಉಪನ್ಯಾಸಕರಾದ ಪುಟ್ಟತಿಮ್ಮಯ್ಯ, ಹೇಮಶೇಖರ್, ನಿವೇದಿತಾ, ರಂಜಿತ ಹಾಗೂ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಇದ್ದರು.