ತುಮಕೂರು: ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಭೀಮ ಕೋರೆಗಾಂವ್ ೨೦೬ನೇ ವಿಜಯೋತ್ಸವವನ್ನು ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಉಪಾಧ್ಯಕ್ಷ ಇಂದ್ರಕುಮಾರ್, ಉಪಮೇಯರ್ ಟಿ.ಕೆ.ನರಸಿಂಹ ಮೂರ್ತಿ, ಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ಮಂಜುನಾಥ್ , ವಕೀಲ ಟಿ.ಆರ್.ನಾಗೇಶ್, ಮುಖಂಡರಾದ ಸುರೇಶಕುಮಾರ್, ಗುರುಪ್ರಸಾದ್ ಟಿ.ಆರ್.ನಾಗರಾಜು, ದರ್ಶನ್, ಮಾರುತಿ.ಸಿ, ನಾರಾಯಣ.ಎಸ್, ಶಬ್ಬೀರ್ ಅಹಮದ್, ರಾಮಚಂದ್ರರಾವ್ .ಎಸ್, ಆಟೋ ಶಿವರಾಜು, ಶ್ರೀನಿವಾಸ್.ಎನ್., ಗಂಗಾ ಧರ್ ಜಿ.ಆರ್., ಮನು.ಟಿ., ನೀತಿನ್, ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.