ತುಮಕೂರು: ಮಳೆ ಅಧಿಕವಾಗಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪಾಲಿಕೆ ವತಿಯಿಂದ ಸಹಾಯವಾಣಿ ಆರಂಭಿಸಲಾಗಿದ್ದು, 35 ವಾರ್ಡುಗಳಲ್ಲಿ ಮಳೆಯಿಂದ ಅನಾಹುತ ಉಂಟಾದರೆ ತಕ್ಷಣವೇ ಸಹಾಯ ವಾಣಿಗೆ ಸಂಪರ್ಕಿಸುವಂತೆ ಶಾಸಕ ಜ್ಯೋತಿ ಗಣೇಶ್, ಪಾಲಿಕೆ ಆಯುಕ್ತೆ ಅಶ್ವಿಜ ಮನವಿ ಮಾಡಿದ್ದಾರೆ.
ತುಮಕೂರು ಮಹಾನಗರ ಪಾಲಿಕೆ ಸಹಾಯವಾಣಿ : 9449872599
ವಾರ್ಡುವಾರು ಸಹಾಯವಾಣಿ
ವಾರ್ಡ್ -ಇಂಜಿನಿಯರ್-ದೂರವಾಣಿ
*01.08.13.24-ಮೋನಿಷ-8296199749
*02.03- ಹರೀಶ್-8904194602
*04.09-ಮುರುಳಿಧರ್-9738920324
*05, 25- ಸೌಜನ್ಯ -9113846267
*06,10- ವಿನಾಯಕ್ ಭರಣಿ-7483611310
*07,11,12,28-ಸುವರ್ಣ ನಾಯಕ್-9845415965
*16.20,31-,ಪಲ್ಲವಿ ನಾಯಕ್-7892774370
*17, 18, 19- ಕೃತಿಕ-8088350995
*27- ರಂಜಿತ-9535669994
*14,21,23- ಆನಂದ್-7259104904
*15,22,33- ಪ್ರಸನ್ನ-7259891640
*32,34- ಹೇಮಂತ್ ಕುಮಾರ್-9964259926
*26,30,35- ಮಂಜುನಾಥ್ ಕೆ.ಜಿ-9632017567
*29-ಅನುಪಮ-9663895872