Sunday, 15th December 2024

ಮ್ಯಾಗ್ನಿಜಿಯೊ ಬಿಡುಗಡೆಯೊಂದಿಗೆ ಸುಸ್ಥಿರ ಪ್ರಗತಿಗೆ ಕೊಡುಗೆ ನೀಡುವತ್ತ ಮ್ಯಾಗ್ನಿಫ್ಲೆಕ್ಸ್ ಇಂಡಿಯಾ..

ಸುಖನಿದ್ರೆಯಭಾವನೆಜೊತೆಪ್ರಕೃತಿಸಂರಕ್ಷಣೆಯಜವಾಬ್ದಾರಿಪೂರೈಸುವನೂತನಪರಿಸರಸ್ನೇಹಿತಂತ್ರಜ್ಞಾನವಿದು

ಬೆಂಗಳೂರು: ವಿಶ್ವಪರಿಸರದಿನವನ್ನುಆಚರಿಸುತ್ತಿರುವಈಸಂದರ್ಭದಲ್ಲಿಐಷಾರಾಮಿಮ್ಯಾಟ್ರೆಸ್ಬ್ರಾಂಡ್ಆದಮ್ಯಾಗ್ನಿಫ್ಲೆಕ್ಸ್, ಜನರ ಸುಖದಾಯಕ ನಿದ್ರೆಗಾಗಿನೂತನಪರಿಸರಸ್ನೇಹಿತಂತ್ರಜ್ಞಾನದೊಂದಿಗೆಹೊಸಉತ್ಪನ್ನವನ್ನುಪರಿಚಯಿಸಿದೆ. ಪರಿಸರಸುಸ್ಥಿರತೆಗೆಆದ್ಯತೆನೀಡುವಜೊತೆಗೆಆರಾಮದಾಯಕಭಾವನೆನೀಡುವಮ್ಯಾಗ್ನಿಜಿಯೊಹಾಸಿಗೆಗಳನ್ನುಬಿಡುಗಡೆಮಾಡಿದೆ. ಹೆಚ್ಚುತ್ತಿರುವಜಾಗತಿಕತಾಪಮಾನಮತ್ತುಪರಿಸರದಅವನತಿಯೊಂದಿಗೆಅಭೂತಪೂರ್ವಸವಾಲುಗಳನ್ನುಎದುರಿಸುತ್ತಿರುವಭೂಮಿಯುಸಂಕಷ್ಟದತುತ್ತತುದಿಯಲ್ಲಿದೆ. ಮ್ಯಾಗ್ನಿಜಿಯೊಬಿಡುಗಡೆಯೊಂದಿಗೆ, ಮ್ಯಾಗ್ನಿಫ್ಲೆಕ್ಸ್ಇಂಡಿಯಾವುಸುಸ್ಥಿರಭವಿಷ್ಯದಕಡೆಗಿನಪ್ರಯಾಣಕ್ಕೆಸಾಕ್ಷಿಯಾಗಲಿದೆ. ಪ್ರತಿಮ್ಯಾಗ್ನಿಜಿಯೊಖರೀದಿಗೆ, ತನ್ನಗ್ರಾಹಕರಪರವಾಗಿಮ್ಯಾಗ್ನಿಫ್ಲೆಕ್ಸ್ಕಂಪನಿಯೇಒಂದುಸಸಿನೆಡಲುಪ್ರತಿಜ್ಞೆಮಾಡಿದ್ದು, ಗ್ರಾಹಕರಹೆಸರಿನಲ್ಲಿಅಥವಾಅವರನಾಮಿನಿಹೆಸರಿನಲ್ಲಿಪ್ರಮಾಣಪತ್ರವನ್ನುನೀಡುತ್ತದೆ.

ತಮ್ಮಹೊಸಉತ್ಪನ್ನವಾದಮ್ಯಾಗ್ನಿಜಿಯೊಕುರಿತುಪ್ರತಿಕ್ರಿಯಿಸಿದಮ್ಯಾಗ್ನಿಫ್ಲೆಕ್ಸ್ಇಂಡಿಯಾದವ್ಯವಸ್ಥಾಪಕನಿರ್ದೇಶಕಆನಂದ್ನಿಚಾನಿಅವರು, “ಹವಾಮಾನಬದಲಾವಣೆಯೆಂಬಅಪಾಯಕಾರಿಸ್ಥಿತಿಯುಎಲ್ಲೋದೂರದಲ್ಲಿಲ್ಲ, ಇದುವಾಸ್ತವವಾಗಿದೆ. ಇದುನಮ್ಮಆಯ್ಕೆಗಳನ್ನುಮರುಪರಿಶೀಲಿಸಲುಮತ್ತುಹೆಚ್ಚುಸುಸ್ಥಿರಜೀವನಶೈಲಿಯನ್ನುಅಳವಡಿಸಿಕೊಳ್ಳಲುನಮ್ಮನ್ನುಒತ್ತಾಯಿಸುತ್ತದೆ. ಈಜಾಗೃತಿಯುಗ್ರಾಹಕರನಡವಳಿಕೆಯಲ್ಲಿಬದಲಾವಣೆಗೆಕಾರಣವಾಗಿದೆ. ಹೀಗಾಗಿಯೇಜನರುತಮ್ಮಪರಿಸರಪ್ರಜ್ಞೆಯಮೌಲ್ಯಗಳೊಂದಿಗೆಹೊಂದಿಕೊಳ್ಳುವಉತ್ಪನ್ನಗಳನ್ನೇಸಕ್ರಿಯವಾಗಿಹುಡುಕುತ್ತಿದ್ದಾರೆ. ಗ್ರಾಹಕರಿಗೆಆರಾಮದಾಯಕಭಾವನೆನೀಡುವುದುಮಾತ್ರವಲ್ಲದೆಪರಿಸರಸಂರಕ್ಷಣೆಯಜವಾಬ್ದಾರಿಯನ್ನುಸಹಪೂರೈಸುವಉತ್ಪನ್ನದೊಂದಿಗೆನಾವುಬಂದಿದ್ದೇವೆ. ಹೆಚ್ಚೆಚ್ಚುಸುಸ್ಥಿರಭವಿಷ್ಯಕ್ಕಾಗಿವಿಶ್ವಸಂಸ್ಥೆಸ್ಥಾಪಿಸಿದ 17 ಸುಸ್ಥಿರಅಭಿವೃದ್ಧಿಗುರಿಗಳನ್ನುಅನುಷ್ಠಾನಗೊಳಿಸಲುನಾವುಮನಸ್ಸುಮಾಡಿದ್ದೇವೆ. ಪ್ರತಿಯೊಬ್ಬರಿಗೂಸುಸ್ಥಿರಭವಿಷ್ಯವನ್ನುರೂಪಿಸಲು  ಮ್ಯಾಗ್ನಿಜಿಯೊಕೊಡುಗೆನೀಡಲಿದೆ” ಎಂದುಹೇಳಿದ್ದಾರೆ.

ಮ್ಯಾಗ್ನಿಜಿಯೊಹಾಸಿಗೆಗಳನ್ನುರಿಜನರೇಟ್ಮಾಡಿದಫೋಮ್ಗಳಿಂದರಚಿಸಲಾಗಿದ್ದು, ಇದುಹಾನಿಕಾರಕಎಕ್ಸ್ಪ್ಯಾಂಡಿಂಗ್ಏಜೆಂಟ್‌ಗಳಿಂದಮುಕ್ತವಾಗಿದೆ. ಈಫೋಮ್ಗಳುಬೆನ್ನುಮೂಳೆಯಜೋಡಣೆಗೆಅಗತ್ಯಬೆಂಬಲವನ್ನುನೀಡಿದರೆ, ಮೆಮೊಫಾರ್ಮ್ಪ್ಯಾಡಿಂಗ್ (Memoform padding) ದೇಹದಆಕಾರಕ್ಕೆಹೊಂದಿಕೆಯಾಗುವಂತೆನೋಡಿಕೊಳ್ಳುತ್ತದೆ. ಬ್ರೀದಬಲ್ಫೈಬರ್ಗಳುಆರಾಮದಾಯಕಭಾವನೆಯನ್ನುಹೆಚ್ಚಿಸಿದರೆ, ‘ನೋವೇಸ್ಟ್’ ಫ್ಯಾಬ್ರಿಕ್ಮೃದುವಾದಸ್ಪರ್ಶವನ್ನುನೀಡುತ್ತದೆ.

ಪರಿಸರಮತ್ತುಸಾಮಾಜಿಕಜವಾಬ್ದಾರಿಕುರಿತುಮ್ಯಾಗ್ನಿಜಿಯೊಗೆಇರುವಬದ್ಧತೆಯನ್ನುಅದರ OEKO-TEX Standard 100 ಮತ್ತು OEKO-TEX STEP ಪ್ರಮಾಣೀಕರಣಗಳುಒತ್ತಿಹೇಳುತ್ತವೆ. ಇದುಮ್ಯಾಗ್ನಿಜಿಯೊಉತ್ಪನ್ನಗಳಲ್ಲಿಹಾನಿಕಾರಕಪದಾರ್ಥಗಳುಇಲ್ಲದಿರುವುದನ್ನುಹಾಗೂಜವಾಬ್ದಾರಿಯುತಉತ್ಪಾದನಾಪ್ರಕ್ರಿಯೆಯನ್ನುಅನುಸರಿಸಿರುವುದನ್ನುಖಾತರಿಪಡಿಸುತ್ತದೆ. ಇದಲ್ಲದೆ, ಕಂಪನಿಯನೂತನವ್ಯಾಕ್ಯೂಮ್ಪ್ಯಾಕೇಜಿಂಗ್ತಂತ್ರಜ್ಞಾನವುಇಂಗಾಲದಹೊರಸೂಸುವಿಕೆಯನ್ನುಕಡಿಮೆಮಾಡುತ್ತದೆ. ಮ್ಯಾಗ್ನಿಜಿಯೊಹಾಸಿಗೆಗಳುಕನಿಷ್ಠ 10 ವರ್ಷಗಳಕಾಲಬಾಳಿಕೆಬರಲಿದ್ದು, ಸಂಪನ್ಮೂಲಸಂರಕ್ಷಣೆಗೆಕೊಡುಗೆನೀಡುತ್ತದೆಎಂಬುದನ್ನುಕಂಪನಿಯುಖಚಿತಪಡಿಸುತ್ತದೆ.

ಮ್ಯಾಗ್ನಿಜಿಯೊಹಾಸಿಗೆಗಳುಮ್ಯಾಗ್ನಿಫ್ಲೆಕ್ಸ್ಸ್ಟೋರ್‌ಗಳಲ್ಲಿಮತ್ತುಅದರವೆಬ್‌ಸೈಟ್‌ನಲ್ಲಿಲಭ್ಯವಿರುತ್ತದೆ. ತುಂಬಾ ಕಂಫರ್ಟ್ಆಗಿರುವ ಮ್ಯಾಗ್ನಿಜಿಯೊಹಾಸಿಗೆಗಳನ್ನುಖರೀದಿಸಲುಗ್ರಾಹಕರುಮ್ಯಾಗ್ನಿಫ್ಲೆಕ್ಸ್ಹೂಡಿಕೆಯೋಜನೆ (Magniflex Investment Plan- MIP)ಯಲಾಭವನ್ನುಪಡೆಯಬಹುದು. ಈಯೋಜನೆಯುಸುಲಭಇಎಮ್ಐಆಯ್ಕೆಯನ್ನುಗ್ರಾಹಕರಿಗೆನೀಡುತ್ತದೆ.

ಮ್ಯಾಗ್ನಿಫ್ಲೆಕ್ಸ್ (ಮೇಡ್ಇನ್ಇಟಲಿ), ಯುರೋಪ್‌ನನಂ. 1 ಮ್ಯಾಟ್ರೆಸ್ಬ್ರಾಂಡ್ಆಗಿದೆ. ಈಕಂಪನಿಯುಅದರಕರಕುಶಲತೆಗೆ, ತಾಂತ್ರಿಕವಾಗಿ ಉನ್ನತಉತ್ಪನ್ನಗಳತಯಾರಿಕೆಗೆಮತ್ತುಗ್ರಾಹಕರಿಗೆನೀಡುವಮೌಲ್ಯಕ್ಕಾಗಿಹೆಸರುವಾಸಿಯಾಗಿದೆ. 60 ವರ್ಷಗಳ ಹಿಂದೆ ಇಟಲಿಯ ಪ್ರಾಟೊದಲ್ಲಿ ಸಣ್ಣಕಾರ್ಯಾಗಾರದಲ್ಲಿಪ್ರಾರಂಭವಾದಮ್ಯಾಗ್ನಿಫ್ಲೆಕ್ಸ್, ಇಂದುವಿಶ್ವದಅತ್ಯುತ್ತಮಐಷಾರಾಮಿಹಾಸಿಗೆತಯಾರಿಕಾಕಂಪನಿಗಳಲ್ಲಿಒಂದಾಗಿದೆ.

ಪ್ರಸ್ತುತಸುಮಾರು 5 ಕೋಟಿಜನರುಮ್ಯಾಗ್ನಿಫ್ಲೆಕ್ಸ್ಕಂಪನಿಯಹಾಸಿಗೆಗಳನ್ನುಬಳಸುತ್ತಿದ್ದು, ಅದರಮೇಲೆಸುಖನಿದ್ರೆಯನ್ನುಅನುಭವಿಸಿದ್ದಾರೆ. ಮ್ಯಾಗ್ನಿಫ್ಲೆಕ್ಸ್ಕಂಪನಿಯುವಿವಿಧಬಗೆಯಹಾಸಿಗೆಗಳು, ಹಾಸಿಗೆಫ್ರೇಮ್ಗಳು, ದಿಂಬುಗಳುಮತ್ತುಉತ್ತಮನಿದ್ರೆಗೆಬೇಕಾದಇತರಪರಿಕರಗಳನ್ನುಒಳಗೊಂಡಂತೆ 100 ಕ್ಕೂಹೆಚ್ಚುಉತ್ಪನ್ನಗಳನ್ನುಹೊಂದಿದೆ. ಇದುಗ್ರಾಹಕಮಾರಾಟಸೇವಾತೃಪ್ತಿಸೂಚ್ಯಂಕದಲ್ಲಿಶೇಕಡಾ 99.7 ರಷ್ಟುಅಂಕಗಳನ್ನುಗಳಿಸಿದೆ. 100 ಕ್ಕೂಹೆಚ್ಚುದೇಶಗಳಲ್ಲಿಮ್ಯಾಗ್ನಿಫ್ಲೆಕ್ಸ್ಉತ್ಪನ್ನಗಳುಲಭ್ಯವಿದೆ. ಭಾರತದಮಾರುಕಟ್ಟೆಯಲ್ಲಿಪಾಲಿಫ್ಲೆಕ್ಸ್ಇಂಡಿಯಾದೊಂದಿಗೆ (Polyflex India) ಮ್ಯಾಗ್ನಿಫ್ಲೆಕ್ಸ್ಪಾಲುದಾರಿಕೆಯನ್ನುಹೊಂದಿದೆ.

1983 ರಲ್ಲಿಸ್ಥಾಪನೆಯಾದಪಾಲಿಫ್ಲೆಕ್ಸ್ಇಂಡಿಯಾವುಅತ್ಯಾಧುನಿಕತಂತ್ರಜ್ಞಾನಗಳನ್ನುಬಳಸಿಕೊಂಡುಪ್ರಬಲ B2C ಮತ್ತು B2B ಬ್ರ್ಯಾಂಡ್‌ಗಳ ಪೋರ್ಟ್‌ಫೋಲಿಯೊವನ್ನುಅಭಿವೃದ್ಧಿಪಡಿಸುತ್ತಿದೆ. ಅಲ್ಲದೇಭಾರತೀಯಮಾರುಕಟ್ಟೆಯಲ್ಲಿಉತ್ತಮಮಾದರಿಯ, ಸ್ಪರ್ಧಾತ್ಮಕ ಹಾಗೂ ಸ್ಫೂರ್ತಿದಾಯಕನಾಯಕತ್ವವನ್ನುಒದಗಿಸುತ್ತಿದೆ. 1983 ರಲ್ಲಿ ಪಾಲಿಫ್ಲೆಕ್ಸ್ಇಂಡಿಯಾವು ಜರ್ಮನಿಯಿಂದ ನೂತನ ಫೋಮ್ತಯಾರಿಕಾ ತಂತ್ರಜ್ಞಾನವನ್ನು ಆಮದು ಮಾಡಿಕೊಂಡಿತ್ತು. ಬಳಿಕ, ಭಾರತದಲ್ಲಿಪಾಲಿಯುರೆಥೇನ್ (PU) ಫೋಮ್ಅನ್ನು ತಯಾರಿಸಿದ ಮೊಟ್ಟ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದುಆಸಮಯದಲ್ಲಿಭಾರತದಲ್ಲಿಎಂದೂಕೇಳಿರದಪರಿಕಲ್ಪನೆಯಾಗಿತ್ತು. ಜನರಲ್ಮೋಟಾರ್ಸ್‌ಗಾಗಿಡ್ಯುಯಲ್ಹಾರ್ಡ್ನೆಸ್ಸೀಟುಗಳನ್ನುತಯಾರಿಸಿದಹಾಗೂಭಾರತೀಯರೈಲ್ವೇಗಳಿಗೆಅಗ್ನಿನಿರೋಧಕಸೀಟುಗಳನ್ನುತಯಾರಿಸಿದಭಾರತದಮೊದಲಕಂಪನಿಯಾಗಿದೆ.

2010 ರಲ್ಲಿ, ಮ್ಯಾಗ್ನಿಫ್ಲೆಕ್ಸ್ಕಂಪನಿಯು ಭಾರತದಲ್ಲಿತಾಂತ್ರಿಕವಾಗಿ ಪ್ರಮಾಣೀಕರಿಸಿದ ಹಾಸಿಗೆಗಳನ್ನು ಬಿಡುಗಡೆ ಮಾಡಲು ಪಾಲಿಫ್ಲೆಕ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿತು. 2011 ರಲ್ಲಿ, ಪಾಲಿಫ್ಲೆಕ್ಸ್ಕಂಪನಿಯುಭಾರತೀಯಮಾರುಕಟ್ಟೆಗಾಗಿ ‘ಗಾನ್ಮ್ಯಾಡ್’ ಎಂಬಹೆಸರಿನ ಫಾಸ್ಟ್ಮೂವಿಂಗ್ಕನ್ಸ್ಯೂಮರ್ಗೂಡ್ಸ್ (FMCG)  ಬ್ರಾಂಡ್ಅನ್ನು ಸ್ಥಾಪಿಸಿತು. ಇದುಇಂಡೋನೇಷ್ಯಾದಪ್ರಮುಖಎಫ್ಎಮ್ಸಿಜಿಬ್ರ್ಯಾಂಡ್ಗಳಲ್ಲಿಒಂದಾದಗರುಡಾಫುಡ್‌ನೊಂದಿಗಿನಜಂಟಿಸಹಭಾಗಿತ್ವವಾಗಿದೆ.