Saturday, 23rd November 2024

ಲಡಾಖ್’ನಲ್ಲಿ ಭೂಕಂಪನ: 3.6 ತೀವ್ರತೆ ದಾಖಲು

ಲೇಹ್ : ಸೋಮವಾರ ಲಡಾಖ್ ನಲ್ಲಿ ಬೆಳಗ್ಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ.

ಕಾರ್ಗಿಲ್ ನಿಂದ 110 ಕಿ.ಮೀ ವಾಯುವ್ಯ ದಿಕ್ಕಿ 10 ಕಿ.ಮೀ ಭೂಮಿಯ ಆಳದಲ್ಲಿ ಭೂಕಂಪನ ಸಂಭವಿಸಿದೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.