ಬೆಂಗಳೂರು: ಮಣಿಪಾಲ್ ಆಸ್ಪತ್ರೆಯು “ಮಿಷನ್ ೩ಏ – ೩೦೦೦ ಹರ್ಟ್ಸ್, ಒನ್ ಬೀಟ್” ಅನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಈ ಕರ್ಯಕ್ರಮವು ರಿಲೇ ಶೈಲಿಯಲ್ಲಿ ಕರ್ಡಿಯೋ ಪಲ್ಮನರಿ ರೆಸಸಿಟೇಶನ್ (ಅPಖ) ಅನ್ನು ಪ್ರರ್ಶಿಸುವ ಮೇಲೆ ಕೇಂದ್ರೀಕೃತವಾಗಿತ್ತು. ಈ ಕರ್ಯಕ್ರಮವು ಒಂದೇ ದಿನದಲ್ಲಿ ಅತಿ ಹೆಚ್ಚು ಸಿಪಿಆರ್ ಮಾಡುವ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿತು. ಸಿಪಿಆರ್ ತರಬೇತಿ ಪಡೆದ ಒಟ್ಟು ೩,೩೧೯ ಮಂದಿ ಇದರಲ್ಲಿ ಪಾಲ್ಗೊಂಡು, ಈ ಹಿಂದೆ ೨,೬೧೯ ಜನರು ಮಾಡಿದ್ದ ಹಳೆಯ ದಾಖಲೆಯನ್ನು ಹಿಂದಿಕ್ಕಿದ್ದಾರೆ.
“ಮಿಷನ್ ೩ಏ – ೩೦೦೦ ಹರ್ಟ್ಸ್, ಒಂದು ಬೀಟ್” ನಲ್ಲಿ, ಪ್ರತಿಯೊಬ್ಬ ಭಾಗವಹಿಸುವವರು ೬೦ ಎದೆಯ ಕಂಪ್ರೆಷನ್ ಗಳನ್ನು ಮಾಡಬೇಕಾಗಿತ್ತು, ಮತ್ತು ಮುಂದಿನ ವ್ಯಕ್ತಿಗೆ ಇದನ್ನು ಪಾಸ್ ಮಾಡಲು ಐದು ಸೆಕೆಂಡ್ಗಿಂತ ಕಡಿಮೆ ಕಾಲಾ ವಕಾಷವಿತ್ತು. ಈ ಕರ್ಯಕ್ರಮವು ಓಲ್ಡ್ ರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ೨೪ ಗಂಟೆಗಳ ಕಾಲ ತಡೆರಹಿತವಾಗಿ ನಡೆಯಿತು ಮತ್ತು ಇದು ಸಮಯ ಮತ್ತು ಟೀಮ್ರ್ಕ್ನ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿತು.
ಕರ್ಯಕ್ರಮದ ಮುಖ್ಯಾಂಶಗಳು:
ಸುಮಾರು ೩೩೧೯ ತರಬೇತಿ ಪಡೆದ ಭಾಗವಹಿಸುವವರು ಕರ್ಯಕ್ರಮದಲ್ಲಿ ಒಬ್ಬರಾದ ಮೇಲೆ ಒಬ್ಬರು ಬಂದು ಮನುಷ್ಯಾಕೃತಿಯ ಮೇಲೆ ಅPಖ ಅನ್ನು ಪ್ರರ್ಶಿಸಿದರು.
ಪ್ರತಿಯೊಬ್ಬ ಭಾಗವಹಿಸುವವರು ತಮ್ಮ ಕಂಪ್ರೆಷನ್ಗಳನ್ನು ಪರ್ಣಗೊಳಿಸಲು ೩೦ ಸೆಕೆಂಡುಗಳವರೆಗೆ ಸಮಯ ನೀಡಲಾಗಿತ್ತು, ಆ ಮೂಲಕ ತರ್ತು ಸಂರ್ಭಗಳಲ್ಲಿ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸಲಾಯಿತು.
ಕರ್ಯಕ್ರಮವನ್ನು ಡಿಜಿಟಲೀಕರಣದ ಮೂಲಕ ಹೊಸ ತಂತ್ರಜ್ಞಾನವನ್ನು ಬಳಸಿ ಸಂಪರ್ಣವಾಗಿ ಕಾಗದರಹಿತವಾಗಿ ಮಾಡಲಾಯಿತು.
ಕರ್ಯಕ್ರಮವನ್ನು ವೀಕ್ಷಿಸಲು ಅಧಿಕೃತ ಸಾಕ್ಷಿಗಳಾಗಿ ಹೊರಗಿನ ವೈದ್ಯಕೀಯ ವೃತ್ತಿಪರರು ಉಪಸ್ಥಿತರಿದ್ದರು.
ಈ ಸಾಧನೆಯ ಬಗ್ಗೆ ಮಾತನಾಡುತ್ತಾ ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಎಚ್.ಸುರ್ಶನ್ ಬಲ್ಲಾಳ್, ” ಮಿಷನ್ ೩ಏ – ೩೦೦೦ ಹರ್ಟ್ಸ್, ಒನ್ ಬೀಟ್ನಲ್ಲಿ, ೨೦೨೪ ರ ವಿಶ್ವ ಹೃದಯ ದಿನದಂದು ಗಿನ್ನೆಸ್ ರ್ಲ್ಡ್ ರೆಕರ್ಡ್ಸ್ ಅನ್ನು ಸಾಧಿಸುವ ಮೂಲಕ ಈ ಐತಿಹಾಸಿಕ ಘಟನೆಯ ಭಾಗವಾಗಲು ನಾವು ತುಂಬಾ ಹೆಮ್ಮೆಪಡುತ್ತೇವೆ. ಸತತವಾಗಿ ೩,೦೦೦ ಸಿಪಿರ್ಗಳನ್ನು ಮಾಡುವ ಮೂಲಕ ದಾಖಲೆಯನ್ನು ಸ್ಥಾಪಿಸುವುದರ ಜೊತೆಗೆ, ಅPಖ ಜೀವಗಳನ್ನು ಉಳಿಸಬಹುದು ಎಂಬ ಪ್ರಮುಖ ಸಂದೇಶವನ್ನು ನೀಡಲು ನಾವು ಬಯಸುತ್ತೇವೆ.
ಯಾರಾದರೂ ಹಠಾತ್ತನೆ ಕುಸಿದು ಬಿದ್ದರೆ ಅಥವಾ ಹೃದಯಾಘಾತಕ್ಕೆ ಒಳಗಾದರೆ, ಸಿಪಿಆರ್ ಅವರನ್ನು ಮತ್ತೆ ಬದುಕಿಸಲು ಸಹಾಯ ಮಾಡುತ್ತದೆ. ಈ ಜೀವ ಉಳಿಸುವ ಕೌಶಲ್ಯವನ್ನು ಕಲಿಯಲು ನಾನು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇನೆ. ಮಣಿಪಾಲ್ ಆಸ್ಪತ್ರೆಗಳು ನಿಮಗೆ ತರಬೇತಿ ನೀಡಲು ಸಿದ್ಧವಾಗಿದೆ ಮತ್ತು ಒಟ್ಟಾಗಿ ನಾವು ಅನೇಕ ಜೀವಗಳನ್ನು ಉಳಿಸಬಹುದು. ಈ ಮಿಷನ್ ಟೀಮ್ರ್ಕ್ನ ಶಕ್ತಿಯನ್ನು ತೋರಿಸುತ್ತದೆ ಮತ್ತು ಭಾಗವಹಿಸಿದ ಎಲ್ಲರಿಗೂ ನಾವು ತುಂಬಾ ಕೃತಜ್ಞರಾಗಿದ್ದೇವೆ.” ಎಂದರು.
“ಮಿಷನ್ ೩ಏ – ೩೦೦೦ ಹರ್ಟ್ಸ್, ಒನ್ ಬೀಟ್” ಕರ್ಯಕ್ರಮವು ಮಣಿಪಾಲ್ ಆಸ್ಪತ್ರೆಯ (ಮೈಸೂರು ಮತ್ತು ಸೇಲಂ ಒಳಗೊಂಡು) ದಕ್ಷಿಣ ಕ್ಲಸ್ರ್ನ ೧೨ ಘಟಕಗಳು ಓಲ್ಡ್ ರ್ಪೋರ್ಟ್ ರಸ್ತೆಯಲ್ಲಿರುವ ತಂಡವನ್ನು ಸೇರುವ ಮೂಲಕ ಟೀಮ್ರ್ಕ್ ಅನ್ನು ಎತ್ತಿ ತೋರಿಸಿದೆ.
ಕರ್ಯಕ್ರಮವನ್ನು ಚಿಂತನಶೀಲವಾಗಿ ಆಯೋಜಿಸಲಾಗಿತ್ತು ಮತ್ತು ಎಲ್ಲವೂ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು, ಭಾಗವಹಿಸುವವರು ನಿಗದಿತ ಗುಂಪುಗಳಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿದರು. ಪ್ರತಿ ನಿಮಿಷಕ್ಕೆ ಸರಾಸರಿ ಮೂರು ಸಿಪಿಆರ್ ಪ್ರರ್ಶನಗಳೊಂದಿಗೆ, ಮಣಿಪಾಲ್ ಆಸ್ಪತ್ರೆಗಳು ನರ್ದಿಷ್ಟ ಸಮಯದಲ್ಲಿ ೩,೩೧೯ ಸಿಪಿರ್ಗಳನ್ನು ಪರ್ಣಗೊಳಿಸಿತು.
ಈ ಕರ್ಯಕ್ರಮವನ್ನು ಯಶಸ್ವಿಗೊಳಿಸಲು ಬೆಂಗಳೂರಿನ ೩೦ ಕ್ಕೂ ಹೆಚ್ಚು ರ್ಸಿಂಗ್ ಕಾಲೇಜುಗಳು ಒಟ್ಟಾಗಿ ಕೆಲಸ ಮಾಡಿದವು. ಈ ಮಹತ್ವಾಕಾಂಕ್ಷೆಯ ದಾಖಲೆಯ ಪ್ರಯತ್ನಕ್ಕೆ ರ್ಸ ಗಳು ಮತ್ತು ಅರೆವೈದ್ಯರು (ಪ್ಯಾರಾ ಮೆಡಿಕಲ್) ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಪ್ರಮುಖ ಬೆಂಬಲವನ್ನು ನೀದಿದರು.