ಇಂಡಿ: ಸ್ಥಳೀಯ ನ್ಯಾಶನಲ್ ಉರ್ದು ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯಮ,ಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಮಾರಿ ಅನಮ್ ಜಾತಗಾರ ೩೦ ಕೆ.ಜಿ ಕರೀಷ್ಮಾ ಮುಲ್ಲಾ ೩೩ಕೆ.ಜಿ ಸುಮಯ್ಯಾ ಲಷ್ಕರಿ ೩೬ ಕೆ.ಜಿ .ಅನಮ ಮುಲ್ಲಾ ೩೮ಕೆ.ಜಿ ಕುಸ್ತಿ ಸ್ಪರ್ದೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅದೇ ರೀತಿ ಪ್ರೌಢ ವಿಭಾಗದಲ್ಲಿ ಸನಾ ನಧಾಫ್ ೩೭ ಕೆ.ಜಿ ಜಿಲ್ಲಾ ಮಟ್ಟದಲ್ಲಿ ದ್ವೀತಿಯ ಸ್ಥಾನ ಕಶಿಷ ನಧಾಫ್ ೪೯ ಕೆ.ಜಿ ಪ್ರಥಮ ಸ್ಥಾನ, ಶಾಬೀರ ಹಾರಕುಡ ೪೬ ಕೆ.ಜಿ ದ್ವೀತಿಯ ಸ್ಥಾನ, ಹುಸೇನಪಟೇಲ್ ಬಿರಾದಾರ೬೦ ಕೆ.ಜಿ ಜಿಲ್ಲಾ ಮಟ್ಟದ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ಮಕ್ಕಳ ಸಾಧನೆಗೆ ಸಂಸ್ಥೆಯ ಪ್ರಧಾನ ಕಮಾರ್ಯದರ್ಶಿ ಎಂ.ಡಿ ಶೇಖ, ಮುಖ್ಯೋಪಾಧ್ಯಾಯ ಶಬಾನಾ ಪಟೇಲ, ಅಲ್ತಾಫ್ ಶೇಖ ದೈಹಿಕ ಶಿಕ್ಷಕ ಹಣಮಂತ ಹದಗಲ್ ಅಭಿನಂದನೆ ಸಲ್ಲಿಸಿದ್ದಾರೆ.