Thursday, 19th September 2024

ಮುಕೇಶ್ ಅಂಬಾನಿ ಕುಟುಂಬಕ್ಕೆ ಪುಟ್ಟ ಅತಿಥಿಯ ಆಗಮನ

ಮುಂಬೈ: ದೇಶದ ಪ್ರಮುಖ ಉದ್ಯಮಿಗಳಲ್ಲೊಬ್ಬರದ ಮುಕೇಶ್‌ ಅಂಬಾನಿ ಕುಟುಂಬಕ್ಕೆ ಇನ್ನೊರ್ವ ಪುಟ್ಟ ಅತಿಥಿಯ ಆಗಮನವಾಗಿದೆ.

ಹೌದು. ಮುಕೇಶ್‌ ಅಂಬಾನಿ ಪುತ್ರ ಆಕಾಶ್ ಪತ್ನಿ ಶ್ಲೋಕಾ ಅಂಬಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಂಬಾನಿ ಹಾಗೂ ಮೆಹ್ತಾ ಕುಟುಂಬ ಸಂಭ್ರಮಾ ಚರಣೆಯಲ್ಲಿ ತೊಡಗಿದೆ.

 

Leave a Reply

Your email address will not be published. Required fields are marked *