Saturday, 23rd November 2024

ಪಂಜಾಬ್ ರಾಜ್ಯದಲ್ಲಿ ಜ.1 ರವರೆಗೆ ರಾತ್ರಿ ಕರ್ಪ್ಯೂ

ಪಂಜಾಬ್ : ಕೊರೋನಾ ಸೋಂಕಿನ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ, ಪಂಜಾಬ್ ರಾಜ್ಯದಲ್ಲಿ ಜನವರಿ 1 ರವರೆಗೆ ರಾತ್ರಿ ಕರ್ಪ್ಯೂ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಆದೇಶಿಸಿದ್ದಾರೆ.

ಜನವರಿ 1, 2021ರ ವರೆಗೆ ಸಭೆಸಮಾರಂಭಗಳಲ್ಲಿ ಜನರ ಸಂಖ್ಯೆಗೆ ಕಡಿವಾಣ ಹಾಕಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳ ಬೇಕು. ಮದುವೆ ಮಂಟಪಗಳಲ್ಲಿ ಹೆಚ್ಚು ಜನರು ಸೇರಿದಂತೆ ಎಚ್ಚರಿಕೆ ವಹಿಸುವಂತೆಯೂ ತಿಳಿಸಿದ್ದಾರೆ.