Thursday, 12th December 2024

ಹೊಸ ಒಓ ಕಂಟ್ರಿಮ್ಯಾನ್ ಭಾರತದಲ್ಲಿ ಬಿಡುಗಡೆ

ಹೊಸ ಸಾಹಸಗಳಿಗೆ ವೈವಿಧ್ಯಮಯ, ಫೈವ್-ಸೀಟರ್ ಸ್ಪೋರ್ಟ್ಸ್‌ ಆಕ್ಟಿವಿಟಿ ವೆಹಿಕಲ್ ಅಪಾರವಾದ ಸ್ಟೈಲ್ ಮತ್ತು ಸ್ಫೂರ್ತಿಯೊಂದಿಗೆ

ಸಮಗ್ರ ಮಾಲೀಕತ್ವ ಅನುಭವಕ್ಕೆ ಮೊಟ್ಟಮೊದಲ ಬಾರಿಗೆ ಆಲ್-ಇನ್ ‘ಆಬ್ಸೊಲ್ಯೂಟ್ ವ್ಯಾಲ್ಯೂ ಕೊಡುಗೆಯೊಂದಿಗೆ

ಹೊಸ ಒಓ ಕಂಟ್ರಿಮ್ಯಾನ್ ಭಾರತದಲ್ಲಿ ಇಂದು ಬಿಡುಗಡೆಯಾಯಿತು. ಸ್ಥಳೀಯವಾಗಿ  ಃಒ ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದಿಸಲಾದ ಹೊಸ ಕಂಟ್ರಿಮ್ಯಾನ್ ಎರಡು ಪೆಟ್ರೋಲ್ ವೇರಿಯೆಂಟ್ಸ್‌- ಒಓ ಕಂಟ್ರಿಮ್ಯಾನ್ ಕೂಪರ್ ಮತ್ತು ಒಓ ಸ್ಕಂ‌ಟ್ರಿಮ್ಯಾನ್ ಎಅ ಇನ್‌ಸ್ಪೈರ್ಡ್‌‌‌ನಲ್ಲಿ ಲಭ್ಯ. ಬುಕಿಂಗ್ಸ್‌ ಮತ್ತು ಟೆಸ್ಟ್‌ ಡ್ರೈವ್ಸ್‌ ಎಲ್ಲ ಒಓ ಆಥರೈಸ್ಡರ್ಸ್ಸ್ಡ‌ ಮತ್ತು ಒಓ ಆನ್‌ಲೈನ್ ನಲ್ಲಿ ಲಭ್ಯ.

ಗ್ರೂಪ್ ಇಂಡಿಯಾ ಪ್ರೆೆಸಿಡೆಂಟ್ ಶ್ರೀ ವಿಕ್ರಮ್ ಪಾವಾಹ್, ‘‘ಹೊಸ ಒಓ ಕಂಟ್ರಿಮ್ಯಾನ್ ನಿಮಗೆ ಹೊಸ ಅನುಭವಗಳು ಮತ್ತಟ್ಮಸ್ನಸ್ಸಿನ ಹೊಸ ದಿಗಂತಗಳ ದಾರಿಯತ್ತ ಕೊಂಡೊಯ್ಯಲು ಸ್ಫೂರ್ತಿ ತುಂಬುತ್ತದೆ. ಈ ವೈವಿಧ್ಯಮಯ ಸ್ಪೋರ್ಟ್ಸ್‌ ಆಕ್ವಟಿ ವೆಹಿಕಲ್ ಅದರ ಅದ್ಭುತ ಹೊರಾಂಗಣಗಳಿಂದ ಭಾರತದ ನಗರದ ಅರಣ್ಯದಲ್ಲಿ ಮನೆಯಂತಿದೆ. ಇದರ ರೋಮಾಂಚಕ ಎಂಜಿನ್, ಸೊಗಸಾದ ಇಂಟೀರಿಯರ್ ಡಿಸೈನ್ ಫೀಚರ್ಸ್‌ ಮತ್ತು ಅತ್ಧಸ್ನಿಕ ಟೆಕ್ನಾಲಜಿ ಸಾಮರಸ್ಯದಿಂದ ಒಗ್ಗೂಡಿಸುತ್ತದೆ.

ಹೊಸ ಒಓ ಕಂಟ್ರಿಮ್ಯಾನ್ ಅದು ಯೋಜಿತ ರಜಾದಿನವಾಗಿರಲಿ ಅಥವಾ ತಕ್ಷಣದ ಪ್ರವಾಸವಾಗಿರಲಿ ಉತ್ಸಾಹಕರ ಹೊಸ ಅನುಭವಗಳನ್ನು ದೃಢಪಡಿಸುತ್ತದೆ. ಹೊಸ ಕಂಟ್ರಿಮ್ಯಾನ್ ಅನ್ನು ಒಓ ಮೊಟ್ಟಮೊದಲ ಬಾರಿಗೆ ನಮ್ಮ ಗ್ರಾಹಕರಿಗೆ ಆಲ್-ಇನ್ ‘ಆಬ್ಸೊಲ್ಯೂಟ್ ವ್ಯಾಲ್ಯೂ ಕೊಡುಗೆ ಸಮಗ್ರ ಮಾಲೀಕತ್ವದ ಅನುಭವ ನೀಡುತ್ತದೆ’’ ಎಂದರು.