Friday, 18th October 2024

ಫಾತಿಮಾ ಕೆಥೆಡ್ರಲ್ ಚರ್ಚ್ ಗೆ ಭೇಟಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಇಂದು ಬೆಳಗಾವಿಯ ಫಾತಿಮಾ ಕೆಥೆಡ್ರಲ್ ಚರ್ಚ್ ಗೆ ತೆರಳಿ ಬಿಷಪ್ ಡೆರಿಕ್ ಫರ್ನಾಂಡೀಸ್ ಅವರನ್ನು ಭೇಟಿಯಾದರು.