ರೋರಿಂಗ್ ಸ್ಟಾರ್ ಮುರುಳಿ ಅಭಿನಯದ ಭರಾಟೆ ಬಿಡುಗಡೆಗೆ ಸಿದ್ಧವಾಗಿದೆ Tuesday, October 15th, 2019 ವಿಶ್ವವಾಣಿ ರೋರಿಂಗ್ ಸ್ಟಾರ್ ಮುರುಳಿ ಅಭಿನಯದ ಭರಾಟೆ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಸಖತ್ ಸದ್ದು ಮಾಡುತ್ತಿವೆ. ಚಿತ್ರವೂ ಇದೇ 18ರಂದು ರಾಜ್ಯಾದ್ಯಂತ ಸುಮಾರು 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ