Sunday, 15th December 2024

ಪತ್ರಕರ್ತನ ಬರ್ಬರ ಹತ್ಯೆ

ಮೂಡಲಗಿ : ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಗುರುವಾರ ರಾತ್ರಿ ವೇಳೆ ನಡೆದಿರುವ ಪತ್ರಕರ್ತನ ಬರ್ಬರವಾಗಿ ಹತ್ಯೆಯಾ ಗಿದೆ. ಇದು ಪೂರ್ವ ನಿಯೋಜಿತ ಕೊಲೆ ಎನ್ನಲಾಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮಹಾಯುದ್ದ ಟಿವಿ ಎಂಬ ಯುಟ್ಯೂಬ್ ಚಾನಲ್ ಸಹಸಂಪಾದಕನನ್ನು ದುಷ್ಕರ್ಮಿಗಳು ರಾತ್ರೋ ರಾತ್ರಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.