೧೫ ದೇಶಗಳ ರೆಡ್ ಬುಲ್ ರೂಬಿಕ್ಸ್ ಕ್ಯೂಬ್ ವಿಶ್ವಕಪ್ ವಿಶ್ವ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ
~ ಭಾರತ ಅರ್ಹತಾ ಪಂದ್ಯಗಳಿಗೆ ತಮ್ಮ ಮನೆಗಳಿಂದ ಆನ್‌ಲೈನ್‌ನಲ್ಲಿ ಸ್ಪರ್ಧಿಸಲು ೫೯೯ ಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದರು
ನವದೆಹಲಿ: ದೇಶಾದ್ಯಂತದ ಅತ್ಯುತ್ತಮ ಕ್ಯೂಬ್ ಪರಿಹಾರಕಾರರ ನಡುವಿನ ಪರಸ್ಪರ ಪೈಪೋಟಿಗೆ ರೆಡ್ ಬುಲ್ ರೂಬಿಕ್ಸ್ ಕ್ಯೂಬ್ ವಿಶ್ವಕಪ್‌ನ ನಾಲ್ಕನೇ ಆವೃತ್ತಿಯ ರಾಷ್ಟ್ರೀಯ ಫೈನಲ್ಸ್ ಸಾಕ್ಷಿಯಾಯಿತು. ಸ್ಪರ್ಧಿಗಳು ತಮ್ಮ ಮನೆಗಳಿಂದ ಆನ್ ಲೈನ್‌ನಲ್ಲಿ ಸ್ಪರ್ಧಿಸುವುದರೊಂದಿಗೆ ರಾಷ್ಟ್ರೀಯ ಫೈನಲ್‌ಗಳನ್ನು ನಡೆಸಲಾಯಿತು.
೨೦೨೧ ರ ಮೇ ೨ ರ ಭಾರತದ ಆನ್‌ಲೈನ್ ಅರ್ಹತಾ ಪಂದ್ಯಗಳಲ್ಲಿ ಭಾರತದಾದ್ಯಂತದ ಒಟ್ಟು ೫೯೯ ಕ್ಯೂಬಿಂಗ್ ಉತ್ಸಾಹಿಗಳು ಭಾಗವಹಿಸಿದ್ದರು. ೨೦೨೧ ರ ಜೂನ್ ೧೩ ರಂದು ೧ವಿ೧ ಸ್ವರೂಪದಲ್ಲಿ ನಡೆದ ರಾಷ್ಟ್ರೀಯ ಫೈನಲ್‌ಗೆ ತಲಾ ೪ ವಿಭಾಗಗಳಿಂದ ಮೊದಲ-೮ ಸ್ಪರ್ಧಿಗಳು ಅರ್ಹತೆ ಪಡೆದರು. ಫೈನಲ್ಸ್ ನಲ್ಲಿ, ಆಯಾ ವಿಭಾಗಗಳಲ್ಲಿ, ಅಂದರೆ ಸ್ಪೀಡ್ ಕ್ಯೂಬಿಂಗ್ (ಮಿಶ್ರ), ಸ್ಪೀಡ್ ಕ್ಯೂಬಿಂಗ್ (ಮಹಿಳೆಯರು) ರೀ-ಸ್ಕಾçಂಬಲ್ ಮತ್ತು ಫಾಸ್ಟೆಸ್ಟ್ ಹ್ಯಾಂಡ್ ಗಳಲ್ಲಿ ತಮ್ಮ ಎದುರಾಳಿಗಳನ್ನು ಸೋಲಿಸಿದ ನಂತರ ಆರ್ಯನ್ ಛಾಬ್ರಾ (ನವದೆಹಲಿ), ಲಕ್ಷ್ಮೀ ರಾಜಾರಾಮ್ (ಚೆನ್ನೈ), ರೆಹಾನ್ ರಶೀದ್ (ಬೆಂಗಳೂರು) ಮತ್ತು ಭಾರ್ಗವ್ ನರಸಿಂಹನ್ (ಚೆನ್ನೈ) ಜಯಗಳಿಸಿದರು. ನವೆಂಬರ್‌ನಲ್ಲಿ ನಡೆಯಲಿರುವ ರೆಡ್ ಬುಲ್ ರೂಬಿಕ್ಸ್ ಕ್ಯೂಬ್ ವಿಶ್ವಕಪ್ ಫೈನಲ್ಸ್ ೨೦೨೧ ರಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಅವರು ಈಗ ಪಡೆದಿದ್ದಾರೆ.
ರೆಡ್ ಬುಲ್ ರೂಬಿಕ್ಸ್ ಕ್ಯೂಬ್, ವಿಶ್ವಕಪ್ ಕ್ಯೂಬಿಂಗ್ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳು ಮತ್ತು ಗೋಚರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸ್ಪೀಡ್ ಕ್ಯೂಬಿಂಗ್ ಅನ್ನು ವೃತ್ತಿಪರ ಮನಸ್ಸಿನ ಕ್ರೀಡೆಯೆಂದು ಪ್ರತಿಪಾದಿಸುವುದು ಮತ್ತು ಕ್ಯೂಬಿಂಗ್ ಕ್ರೀಡಾಪಟುಗಳಿಗೆ ಹೊಸ ಸ್ವರೂಪಗಳಲ್ಲಿ ಸ್ಪರ್ಧಿಸಲು ಅವಕಾಶವನ್ನು ನೀಡುವುದು ಇದರ ಗುರಿಯಾಗಿದೆ. ೩೦,೦೦೦ ಯುಎಸ್ ಡಾಲರ್‌ಗಳ ಒಟ್ಟು ಬಹುಮಾನ ಮತ್ತು ವಿಶ್ವ ಪ್ರಶಸ್ತಿಗಳನ್ನು ಪಡೆಯಲು ಜಗತ್ತಿನ ೧೫ ದೇಶಗಳ ೩೦ ಆಟಗಾರರು ಸ್ಪರ್ಧಿಸಲಿದ್ದಾರೆ.
ಈ ವರ್ಷ, ರೆಡ್ ಬುಲ್ ರೂಬಿಕ್ಸ್ ಕ್ಯೂಬ್ ಇಂಡಿಯಾ ಫೈನಲ್‌ಗೆ ಮುಂಚಿತವಾಗಿ, ಹೆಸರಾಂತ ಹಾಸ್ಯಮಾತುಗಾರರಾದ (ಸ್ಟಾ÷್ಯಂಡ್-ಅಪ್ ಕಾಮಿಡಿ) ಸಮಯ್ ರೈನಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ರೂಬಿಕ್‌ನ ರಾಯಭಾರಿಗಳೊಂದಿಗೆ ಎರಡು ಪ್ರಸಾರಗಳನ್ನು ಮಾಡಿದರು-ಒಂದು ಜ್ಯಾಕ್ ಕಾಯ್ ಅವರೊಂದಿಗೆ ಕಣ್ಣುಕಟ್ಟಿಕೊಂಡು ಕ್ಯೂಬ್ ಅನ್ನು ಪರಿಹರಿಸುವುದು ಮತ್ತು ಇನ್ನೊಂದು, ವೆಯರ್ ಸಹೋದರರೊಂದಿಗೆ ಒಂದು ಕೈಯಲ್ಲಿ ಪರಿಹರಿಸುವುದು.
ಕಣ್ಣುಕಟ್ಟಿಕೊಂಡು ಕ್ಯೂಬ್ ಅನ್ನು ಪರಿಹರಿಸುವುದು ಹೇಗೆ – ಸಮಯ್ ರೈನಾ ಮತ್ತು ಜ್ಯಾಕ್ ಕಾಯ್ ಮಾರ್ಗದರ್ಶನದಲ್ಲಿ: hಣಣಠಿs://ತಿತಿತಿ.ಥಿouಣube.ಛಿom/ತಿಚಿಣಛಿh?v=೭ಊ೬ಐಊಘಿಒ೧ಆ೧U
ಒಂದೇ ಕೈಯಲ್ಲಿ ಕ್ಯೂಬ್ ಪರಿಹರಿಸುವುದರ ಕಲಿಕೆ – ಸಮಯ್ ರೈನಾ ಮತ್ತು ವೀಯರ್ ಬ್ರದರ್ಸ್ ಮಾರ್ಗದರ್ಶನದಲ್ಲಿ: hಣಣಠಿs://ತಿತಿತಿ.ಥಿouಣube.ಛಿom/ತಿಚಿಣಛಿh?v=W೯ಟ೧uvಖತಿಟಿಙs
ರೆಡ್ ಬುಲ್ ರೂಬಿಕ್ಸ್ ಕ್ಯೂಬ್ ವಿಶ್ವಕಪ್ ೨೦೨೧ ಭಾರತದ ವಿಜೇತರು:
• ಸ್ಪೀಡ್ ಕ್ಯೂಬಿಂಗ್ ಮಿಶ್ರ: ಆರ್ಯನ್ ಛಾಬ್ರಾ (ನವದೆಹಲಿ)
• ಸ್ಪೀಡ್ ಕ್ಯೂಬಿಂಗ್ ಮಹಿಳೆಯರು: ಲಕ್ಷಿ÷್ಮ ರಾಜಾರಾಮ್ (ಚೆನ್ನೆöÊ)
• ಫಾಸ್ಟೆಸ್ಟ್ ಹ್ಯಾಂಡ್: ಭಾರ್ಗವ್ ನರಸಿಂಹನ್ (ಚೆನ್ನೆöÊ)
• ರಿ-ಸ್ಕಾçಂಬಲ್: ರೇಹಾನ್ ರಶೀದ್ (ಬೆಂಗಳೂರು)
ರಾಷ್ಟ್ರೀಯ ಅಂತಿಮ ಪಂದ್ಯಾವಳಿಯ ಫಲಿತಾಂಶಗಳು:
ಸ್ಪೀಡ್ ಕ್ಯೂಬಿಂಗ್ – ಮಹಿಳೆಯರು:
೧. ಲಕ್ಷಿ÷್ಮ ರಾಜಾರಾಮ್
೨. ಮಿಟಾಲಿ ಬಾಬ್‌ಡೇ
೩. ಐಶ್ವರ್ಯಾ ಜಿ
ರಿ-ಸ್ಕಾçಂಬಲ್:
೧. ರೇಹಾನ್ ರಶೀದ್
೨. ಸುಕಾಂತ್ ಕೌಲ್
೩. ಹರ್ಷ್ ಮಹೇಶ್ವರಿ
ಸ್ಪೀಡ್ ಕ್ಯೂಬಿಂಗ್ ಮಿಶ್ರ:
೧. ಆರ್ಯನ್ ಛಾಬ್ರಾ
೨. ಅಮೀರ್ ಸೈಫಿ
೩. ನಿಖಿಲ್ ಸೊರೆಸ್
ಫಾಸ್ಟೆಸ್ಟ್ ಹ್ಯಾಂಡ್:
೧. ಭಾರ್ಗವ್ ನರಸಿಂಹನ್
೨. ಶ್ರೀಪಾದ ಶರ್ಮಾ ಕತ್ರಪತಿ
೩. ಅರ್ಣವ್ ಅರೋರಾ
ರಾಷ್ಟ್ರೀಯ ಫೈನಲ್‌ನ ಸ್ಪೀಡ್ ಕ್ಯೂಬಿಂಗ್ (ಮಿಶ್ರ) ವಿಭಾಗದ ವಿಜೇತ, ನವದೆಹಲಿಯ ಆರ್ಯನ್ ಛಾಬ್ರಾ, “ಈ ಗೆಲುವಿನಿಂದ ನನಗೆ ತುಂಬಾ ಸಂತೋಷವಾಗಿದೆ. ಬ್ಯಾಕ್ ಟು ಬ್ಯಾಕ್ ವರ್ಷಗಳಲ್ಲಿ ಈ ಪಂದ್ಯಾವಳಿಯನ್ನು ಗೆದ್ದದ್ದು ನನಗೆ ಸಂತೋಷವಾಯಿತು. ರೆಡ್ ಬುಲ್ ಇಂಡಿಯಾ ದಿಂದ ನಮಗೆ ಭಾಗವಹಿಸುವಿಕೆಯು ಅತ್ಯಂತ ಸುಲಭವಾಯಿತು, ಹಾಗಾಗಿ ಯಾವುದೇ ಸಮಸ್ಯೆಗಳಿರಲಿಲ್ಲ ಮತ್ತು ಇದು ಒಂದು ಬಹು ದೊಡ್ಡ ಸ್ಪರ್ಧೆಯಾಗಿದ್ದು, ಒಟ್ಟಾರೆ ಇದು ತುಂಬಾ ಸರಾಗವಾಗಿತ್ತು. ವಿಶ್ವ ಫೈನಲ್‌ನಲ್ಲಿ ಸ್ಪರ್ಧಿಸಲು ಮತ್ತು ನನ್ನ ದೇಶಕ್ಕೆ ಹೆಮ್ಮೆಯನ್ನು ತರಲು ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ. ” ಎಂದು ಹೇಳಿದರು.
ಚೆನ್ನೆöÊನ ಲಕ್ಷಿ÷್ಮ ರಾಜಾರಾಮ್ ಸ್ಪೀಡ್ ಕ್ಯೂಬಿಂಗ್ (ಮಹಿಳೆಯರು) ವಿಭಾಗದಲ್ಲಿ ಸತತ ಮೂರು ಬಾರಿ ರಾಷ್ಟಿçÃಯ ಫೈನಲ್ ಗೆದ್ದಿದ್ದಾರೆ. ಅವರು ಹೇಳಿದರು – “ಸತತ ಮೂರು ಬಾರಿ ರಾಷ್ಟಿçÃಯ ಫೈನಲ್‌ಗಳನ್ನು ಗೆದ್ದಿರುವುದು ನನಗೆ ತುಂಬಾ ಖುಷಿ ತಂದಿದೆ. ನನ್ನ ಕಠಿಣ ಪರಿಶ್ರಮವು ಫಲ ನೀಡುತ್ತಿದೆ. ನಾವು ಆನ್‌ಲೈನ್ ಟೂರ್ನಮೆಂಟ್ ಸ್ವರೂಪದಲ್ಲಿ ಸ್ಪರ್ಧಿಸಿದ್ದು ಇದು ಎರಡನೇ ಬಾರಿ, ಆದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಾನು ಇನ್ನೂ ಉತ್ತಮವಾಗಿ ತಯಾರಾಗಿದ್ದೆನು. ರೆಡ್ ಬುಲ್ ರೂಬಿಕ್ಸ್ ಕ್ಯೂಬ್ ವಿಶ್ವಕಪ್‌ನಂತಹ ಪಂದ್ಯಾವಳಿಗಳೊAದಿಗೆ ಭಾರತದಲ್ಲಿ ಮುಂಬರುವ ಕ್ಯೂಬರ್‌ಗಳನ್ನು ಬೆಂಬಲಿಸಿದ್ದಕ್ಕಾಗಿ ನಾನು ರೆಡ್ ಬುಲ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ, ಈ ಪಂದ್ಯಾವಳಿಯನ್ನು ನಾನು ಯಾವಾಗಲೂ ಎದುರು ನೋಡುತ್ತಿದ್ದೇನೆ ಏಕೆಂದರೆ ಇದು ವಿಶ್ವದ ಅತ್ಯುತ್ತಮ ಕ್ಯೂಬರ್‌ಗಳ ವಿರುದ್ಧ ಸ್ಪರ್ಧಿಸಲು ಸಹಾಯ ಮಾಡುತ್ತದೆ. ”
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಡಿeಜbuಟಟ.iಟಿ/ಡಿubiಞsಛಿube ಗೆ ಭೇಟಿ ನೀಡಿ
ಹೆಚ್ಚಿನ ಮಾಧ್ಯಮ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:
ಮ್ಯಾಡಿಸನ್ ಸಾರ್ವಜನಿಕ ಸಂಪರ್ಕ
Peಡಿumಚಿಟ.ಒ
ಒ: ೭೪೦೬೧೧೭೩೭೨ ರೆಡ್ ಬುಲ್ ಇಂಡಿಯಾ
ಪೌರುಶಾಸ್ಪ್ ಮೆಹ್ತಾ
ಸೆಲ್: +೯೧ ೯೮೨೦೬೬೪೨೬೨
ಇಮೇಲ್: ಠಿouಡಿushಚಿsಠಿ.mehಣಚಿ@ಡಿeಜbuಟಟ.ಛಿom