Saturday, 14th December 2024

ಜುಲೈ 3, 4 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಪಾವಗಡ: ಪಟ್ಟಣದ ವಿದ್ಯುತ್ ಮಾರ್ಗಗಳ ಕಾಮಗಾರಿ ನಿಮಿತ್ತ ಜುಲೈ 3, 4 ರಂದು ಬೆಳಿಗ್ಗೆ 9ರಿಂದ ಸಂಜೆ 6 ರವರೆಗೆ ಪಟ್ಟಣದ ವ್ಯಾಪ್ತಿಯಲ್ಲಿ ಹಳೇ ವಿದ್ಯುತ್ ತಂತಿ ಬದಲಾವಣೆ ಮತ್ತು11ಕೆವಿ ಮಾರ್ಗದಲ್ಲಿ ಆಟೋರೀಕ್ಲೋಸರ್ಸ ಅಳವಡಿಸುವ ಕಾರ್ಯ ಇರುವುದರಿಂದ ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ವಾಗಲಿದೆ.

ಸ್ಥಳೀಯ ಗ್ರಾಹಕರು ಮತ್ತು ಸಾರ್ವಜನಿಕ ಸಹಕರಿಸುವಂತೆ ಪಿ.ಎಂ.ಕೃಷ್ಣಮೂರ್ತಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬೆಸ್ಕಾಂ ಪಾವಗಡ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.