Thursday, 21st November 2024

ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪಿಯು ಇಲಾಖೆ ಪ್ರಕಟಿಸಿದ್ದು, ಮಾ.4ರಿಂದ 23ರವರೆಗೆ ನಡೆಯಲಿದೆ ಎಂದು ಇಲಾತೆ ತಿಳಿಸಿದೆ.

ರಾಜ್ಯ ಪಿಯು ಇಲಾಖೆ ಸೋಮವಾರ ಈ ಬಗ್ಗೆೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಮಾರ್ಚ್ 4ರಿಂದ 23ರವರೆಗೆ ಬೆಳಗ್ಗೆೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪಿಯು ಇಲಾಖೆಯ ನಿರ್ದೇಶಕ ಎಂ.ಕಂಗವಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ವೇಳಾಪಟ್ಟಿ
ಮಾ.4-ಇತಿಹಾಸ, ಭೌತಶಾಸ್ತ್ರ ಹಾಗೂ ಮೂಲ ಗಣಿತ
ಮಾ.5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆೆಂಚ್
ಮಾ.6- ಕರ್ನಾಟಕ ಸಂಗೀತ, ಹಿಂದೂಸ್ತಾಾನಿ ಸಂಗೀತ
ಮಾ.7 -ಬ್ಯುಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ
ಮಾ.8 – ಮಾಹಿತಿ ತಂತ್ರಜ್ಞಾನ , ರೀಟೇಲ್, ಆಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಮತ್ತು ವೆಲ್‌ನೆಸ್
ಮಾ.10 – ಉರ್ದು
ಮಾ.11- ಐಚ್ಛಿಿಕ ಕನ್ನಡ, ಅಕೌಂಟೆನ್ಸಿಿ, ಗಣಿತ
ಮಾ. 12-ಭೂಗೋಳಶಾಸ್ತ್ರ
ಮಾ.13- ಶಿಕ್ಷಣ
ಮಾ. 14- ಮನಶಾಸ್ತ್ರ, ಎಲೆಕ್ಟ್ರಾಾನ್ಸಿೃ್, ಕಂಪ್ಯೂೂಟರ್ ಸ್ಸ್‌ೈ
ಮಾ.16- ಲಾಜಿಕ್, ಜಿಯೋಲಜಿ, ಗೃಹ ವಿಜ್ಞಾನ
ಮಾ.17- ಅರ್ಥಶಾಸ್ತ್ರ, ಜೀವಶಾಸ್ತ್ರ
ಮಾ.18- ಹಿಂದಿ
ಮಾ. 19- ಕನ್ನಡ
ಮಾ. 20- ಸಂಸ್ಕೃತ
ಮಾ.21- ರಾಜಕೀಯ ವಿಜ್ಞಾನ, ಸ್ಟಾಾಟಿಸ್ಟಿ್ಸಿೃ್‌
ಮಾ.23-ಇಂಗ್ಲಿಿಷ್