ಪ್ರಾಮಾಣಿಕ ದಕ್ಷ ಅಧಿಕಾರಿ ಸಿಪಿಐ ದೇವರಾಜ್ ರಾಷ್ಟಪತಿ ಪದಕಕ್ಕೆ ಭಾಜನ Monday, August 16th, 2021 ವಿಶ್ವವಾಣಿ ಹೊನ್ನಾಳ್ಳಿ : ನೊಂದವರಿಗೆ ನೆರವಾಗಿ, ಸಾಮಾಜಿಕ ಕಳಕಳಿಯಿಂದ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರಿಗೆ ರಾಷ್ಟಪತಿ ಪದಕ ಬಯಸದೆ ಬಂದಿರುವ ಭಾಗ್ಯ ಎಂದು ಹರಪನಹಳ್ಳಿಯ ಹಿರಿಯ ನ್ಯಾಯವಾದಿ ಕೆ.ಜಗದಪ್ಪ ಸನ್ಮಾನಿಸಿ ಅಭಿನಂದಿಸಿದರು.