ನವದೆಹಲಿ: ಸೋಮವಾರ ಮಣಿಪುರದ ಇಬ್ಬರು ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ರಾಜ್ಕುಮಾರ್ ಇಮೊ ಸಿಂಗ್ ಮತ್ತು ಕಾಂಗ್ರೆಸ್ ಶಾಸಕ ಯಮ್ಥಾಂಗ್ ಹಾಕಿಪ್, ಕೇಂದ್ರ ಸಚಿವ ಸರ್ವಾನಂದ ಸೋನಾವಾಲ್ ಮತ್ತು ಮಣಿಪುರದಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಸಂಬಿತ್ ಪಾತ್ರ ನೇತೃತ್ವ ದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.