Friday, 20th September 2024

ಮುಷ್ಟಿ ಸ್ಪಿನ್ನರ್‌ಗಳಿಗೆ ಆಡುವುದು ಕಷ್ಟ

ದೆಹಲಿ: ಭಾರತ ಹಾಗೂ ಬಾಂಗ್ಲಾಾದೇಶ ನಡುವಿನ ಪಿಂಕ್ ಬಾಲ್ ಚೆಂಡಿನ ಪಂದ್ಯದಲ್ಲಿ ಬೆರಳು ಸ್ಪಿಿನ್ನರ್ ಗಳಿಗಿಂತ ಮುಷ್ಟಿಿ ಸ್ಪಿಿನ್ನರ್‌ಗಳೇ ಹೆಚ್ಚು ಪರಿಣಾಮಕಾರಿ ಎಂದು ಹಿರಿಯ ಆಫ್ ಸ್ಪಿಿನ್ನರ್ ಹರಭಜನ್ ಸಿಂಗ್ ಅಭಿಪ್ರಾಾಯಪಟ್ಟಿಿದ್ದಾಾರೆ,
ಮುಂದಿನ ಶನಿವಾರ ಈಡೆನ್ ಗಾರ್ಡನ್‌ಸ್‌ ಕ್ರೀಡಾಂಗಣದಲ್ಲಿ ಚೊಚ್ಚಲ ಹೊನಲು-ಬೆಳಕಿನ ಪಂದ್ಯವಾಡಲು ಭಾರತ ಹಾಗೂ ಬಾಂಗ್ಲಾಾದೇಶ ತಂಡಗಳು ತುದಿಗಾಲಲ್ಲಿ ನಿಂತಿವೆ. ಈ ಪಂದ್ಯದಲ್ಲಿ ಬಳಸಲಾಗುತ್ತಿಿರುವ ಪಿಂಕ್ ಚೆಂಡು ಹೇಗೆ ವರ್ತಿಸುತ್ತದೆ ಎಂಬುದು ಕ್ರಿಿಕೆಟ್ ಆಟಗಾರರು ಸೇರಿದಂತೆ ಅಭಿಮಾನಿಗಳಿಗೂ ತೀವ್ರ ಕುತೂಹಲ ಕೆರಳಿಸಿದೆ.
‘‘ ಚೆಂಡಿನ ಸೀಮ್ ಹಿಡಿಯುವ ಅಗತ್ಯ ಮುಷ್ಟಿಿ ಸ್ಪಿಿನ್ನರ್‌ಗಳಿಗೆ ಇರುವುದಿಲ್ಲ. ಇದು ಅವರಿಗೆ ಲಾಭದಾಯಕವಾಗಿದೆ.’’ ಎಂದು ಸುದ್ದಿ ಸಂಸ್ಥೆೆಗೆ ಭಜ್ಜಿಿ ತಿಳಿಸಿದ್ದಾಾರೆ.
ಪ್ರಸ್ತುತ ಟೆಸ್‌ಟ್‌ ತಂಡದಲ್ಲಿರುವ ಏಕೈಕ ಮುಷ್ಟಿಿ ಸ್ಪಿಿನ್ನರ್ ಕುಲ್ದೀಪ್ ಯಾದವ್. ಹಾಗಾಗಿ, ಅವರಿಗೆ ಅಂದಿನ ಪಂದ್ಯದಲ್ಲಿ ಅವಕಾಶ ಸಿಗಲಿದೆ ಎಂಬ ಬಗ್ಗೆೆ ಸ್ಪಷ್ಟತೆಯಿಲ್ಲ. ಕುಲ್ದೀಪ್ ಯಾದವ್ ಆಯ್ಕೆೆ ಬಗ್ಗೆೆ ಹರಭಜನ್ ಸಿಂಗ್ ಯಾವುದೇ ಪ್ರತಿಕ್ರಿಿಯೆ ನೀಡಿಲ್ಲ.
‘‘ ಕುಲ್ದೀಪ್ ಯಾದವ್ ಅವರಿಗೆ ಅಂತಿಮ 11 ರಲ್ಲಿ ಸ್ಥಾಾನ ಕಲ್ಪಿಿಸುವುದು ಟೀಮ್ ಮ್ಯಾಾನೇಜ್‌ಮೆಂಟ್ ಗೆ ಸೇರಿದ್ದು, ಈ ಬಗ್ಗೆೆ ನಾನೂ ಏನೂ ಪ್ರತಿಕ್ರಿಿಯೆ ನೀಡುವುದಿಲ್ಲ. ಆದರೆ, ಬಾಂಗ್ಲಾಾದೇಶ ತಂಡದ ಬ್ಯಾಾಟ್‌ಸ್‌ ಮನ್ ಗಳು ವೇಗಿಗಳ ಸ್ನೇಹಿ ಪಿಚ್‌ನಲ್ಲಿ ಉತ್ತಮ ಬ್ಯಾಾಟಿಂಗ್ ಮಾಡುವ ಅಗತ್ಯವಿದೆ.’’ ಎಂದರು.
‘‘ಕೋಲ್ಕತ್ತಾಾದಲ್ಲಿ ವಿಶೇಷವಾಗಿ 3.30 ರಿಂದ 4.30ರ ಒಳಗೆ ವೇಗಿಗಳು ಗರಿಷ್ಠ ಮಟ್ಟದ ಹಾನಿ ಉಂಟು ಮಾಡಬಲ್ಲರು. ಆದರೆ, ಹಗಲು-ರಾತ್ರಿಿ ಟೆಸ್‌ಟ್‌ ಪಂದ್ಯಕ್ಕೆೆ ಸ್ಪಿಿನ್ನರ್ ಗಳಿಗೆ ಹೆಚ್ಚಿಿನ ಆಧ್ಯತೆ ನೀಡಬೇಕು.’’ ಹರಭಜನ್ ಸಿಂಗ್ ಸಲಹೆ ನೀಡಿದರು.
==