Thursday, 12th December 2024

ಮ್ಯಾನ್ಮಾರ್ ನಲ್ಲಿ ಭೂಕುಸಿತ: 100 ಜನರು ನಾಪತ್ತೆ

Myanmar

ಮ್ಯಾನ್ಮಾರ್: ದಿಢೀರ್ ಭೂಕುಸಿತದಿಂದಾಗಿ ಓರ್ವ ಮೃತಪಟ್ಟು, 100ಕ್ಕೂ ಹೆಚ್ಚು ಜನರು ಮ್ಯಾನ್ಮಾರ್ ನಲ್ಲಿ ನಾಪತ್ತೆಯಾಗಿದ್ದಾರೆ.

ಮ್ಯಾನ್ಮಾರ್ ಜೇಡ್ ಗಣಿಯಲ್ಲಿ ಭೂಕುಸಿತದ ನಂತರ ಕನಿಷ್ಠ 70 ಜನರು ಕಾಣೆಯಾಗಿದ್ದಾರೆ.

ಕಾಚಿನ್ ರಾಜ್ಯದ ಹಪಾಕಾಂತ್ ಗಣಿಯಲ್ಲಿ 4 ಗಂಟೆಯ ಸುಮಾರಿಗೆ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 70 ರಿಂದ 100 ಜನರು ಕಾಣೆಯಾಗಿದ್ದಾರೆ ಎಂದು ರಕ್ಷಣಾ ತಂಡದ ಸದಸ್ಯ ಕೋ ನೈ ತಿಳಿಸಿದ್ದಾರೆ.