ಹರಪನಹಳ್ಳಿ: ಪಟ್ಟಣದ ತಾಲೂಕು ಬಿಜೆಪಿ ಕಛೇರಿಯಲ್ಲಿ ಬುಧುವಾರ ೭೩ನೇ ಗಣರಾಜೋತ್ಸವದ ಧ್ವಜಾರೋಹಣವನ್ನು ಮಂಡಲದ ಅಧ್ಯಕ್ಷ ಸತ್ತೂರು ಹಾಲೇಶ್ ನೇರವೇರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಂ.ಪಿ. ನಾಯ್ಕ ಪ್ರಧಾನ ಕಾರ್ಯದರ್ಶಿ ಬಾವಿಹಳ್ಳಿ ಉದಯಕುಮಾರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ಮಲ್ಲಿಕಾರ್ಜುನ, ಎಸ್‌ಸಿ ಮೊರ್ಚಾ ಉಪಾದ್ಯಕ್ಷ ಭಂಗಿ ಚಂದ್ರಪ್ಪ, ಬಿ.ವೈ. ವೆಂಕಟೇಶ್ ನಾಯ್ಕ ಮುಖಂಡರಾದ ವಕೀಲ ಕಣಿವಿಹಳ್ಳಿ ಮಾರುತಿ, ಜಟ್ಟಪ್ಪ, ಮತ್ತಿಹಳ್ಳಿ ಪ್ರಕಾಶ್ ಸೇರಿದಂತೆ ಇತರರು ಇದ್ದರು.