Sunday, 15th December 2024

ಇಂಟರ್ ಗ್ಲೋಬ್ ಏವಿಯೇಷನ್: ರಾಕೇಶ್ ಗಂಗ್ವಾಲ್ ರಾಜೀನಾಮೆ

ನವದೆಹಲಿ: ಇಂಟರ್ ಗ್ಲೋಬ್ ಏವಿಯೇಷನ್ ಕಾರ್ಯನಿರ್ವಾಹಕ ಮತ್ತು ಸ್ವತಂತ್ರವಲ್ಲದ ನಿರ್ದೇಶಕ ರಾಕೇಶ್ ಗಂಗ್ವಾಲ್ ರಾಜೀನಾಮೆ ನೀಡಿದ್ದಾರೆ.

ಗಂಗ್ವಾಲ್ ಅವರು 15 ವರ್ಷಗಳಿಗೂ ಹೆಚ್ಚು ಕಾಲ ವಿಮಾನಯಾನ ಸಂಸ್ಥೆಯ ಷೇರುದಾರರಾಗಿದ್ದಾರೆ. ಗಂಗ್ವಾಲ್, ಮುಂದಿನ ಐದು ವರ್ಷಗಳಲ್ಲಿ ಕಂಪನಿಯಲ್ಲಿನ ತನ್ನ ಪಾಲನ್ನು ನಿಧಾನವಾಗಿ ಕಡಿತಗೊಳಿಸಲು ಉದ್ದೇಶಿಸಿದ್ದಾರೆ.