ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@gmail.com
ಇತಿಹಾಸದಿಂದ ಆಗಿರುವ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಪಡೆಯುವ ಹಕ್ಕನ್ನೇ ನಾಶ ಮಾಡಲು ಜಾರಿಗೆ ತರಲಾದ ಇಂಥ ಕಾಯಿದೆಯನ್ನು ಕೂಡಲೇ
ಕಿತ್ತೆಸೆದು ಮೂಲದಲ್ಲಿ ಹಿಂದೂಗಳಿಗೆ ಸೇರಿದ್ದ ನೆಲೆ, ದೇವಾಲಯಗಳನ್ನು ನ್ಯಾಯಬದ್ಧವಾಗಿ ಹಿಂದೂಗಳಿಗೆ ದೊರಕುವಂತೆ ಕಾನೂನು ಜಾರಿಯಾಗಬೇಕಿದೆ.
ಇಸ್ಲಾಂ ಧರ್ಮ ಭಾರತದೊಳಗೆ ಕಾಲಿಟ್ಟಿದ್ದು ಹಿಂದೂಗಳೊಂದಿಗಿನ ಸಹಬಾಳ್ವೆಯ ಭಾಯಿಭಾಯಿ ಬದುಕಿಗಲ್ಲ. ಹಿಂದೂಗಳ ಸಾಂಸ್ಕೃತಿಕತೆ ಧಾರ್ಮಿಕತೆ ಮಾತ್ರವಲ್ಲ, ಅವರ ಪರಂಪರೆಯನ್ನೇ ನಾಶಮಾಡಿ ಇಸ್ಲಾಂ ಧರ್ಮ ವನ್ನು ಸ್ಥಾಪಿಸಬೇಕೆಂಬ ಧರ್ಮಾಂಧತೆಯ ಜಿಹಾದಿಯ ಮೂಲೋದ್ದೇಶದಿಂದ. ಇದಕ್ಕೆ ಅವರು ನಡೆಸಿದ್ದು ಆಕ್ರಮಣ, ಅತ್ಯಾಚಾರ, ಪೈಶಾಚಿಕ ದಾಳಿ, ರಕ್ತ ಪಾತ, ಮಾರಣಹೋಮ.
ಹಿಂದೂಗಳ ಅಸ್ತಿತ್ವ ಸರ್ವನಾಶವಾಗಬೇಕಾದರೆ ಮೊದಲು ಅವರ ಸ್ವಾಭಿಮಾನದ ನೆಲೆಗಳಾದ ದೇವಾಲಯ ಗಳನ್ನು ಕೆಡವಬೇಕು ಅನಂತರ ಎಲ್ಲ ಸುಲಭ ವಾಗುತ್ತದೆ. ದೇವಾಲಯಗಳನ್ನು ಉರುಳಿಸಿ ಅದರ ತಳಪಾಯದ ಮೇಲೆ ಮಸೀದಿ ಅಥವಾ ಸಮಾಧಿಯನ್ನು ಕಟ್ಟುವ ಪೈಶಾಚಿಕತೆ ಯಾವುದಕ್ಕೆ ಸಮವೆಂದರೆ ಹೆತ್ತವರ ಮುಂದೆಯೇ ಮಗಳ ಮೇಲೆ ಅತ್ಯಾಚಾರವೆಸಗಿ ಮಜಾಮಾಡಿದಂತೆ. ಇಂಥದನ್ನೇ ಉತ್ತರ ಭಾರತದಲ್ಲಿ ಶತಮಾನಗಳಿಂದ ಮಾಡಿಕೊಂಡು ಬರುತ್ತಿರುವಾಗ ದಕ್ಷಿಣದಲ್ಲಿ 1336ರ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ನಂತರ ಇವರ ಹುಟ್ಟಡಗಿತಾದರೂ 1565ರ ರಕ್ಕಸತಂಗಡಿ ಯುದ್ಧದಲ್ಲಿ ಅದೇ ಜಿಹಾದಿ ಗಿಲಾನಿ ಬ್ರದರ್ಸ್ಗಳ ದೇಶದ್ರೋಹದಿಂದ ಮತ್ತೇ ಮುಂದುವರೆದು 1947ರಲ್ಲಿ ಧರ್ಮದ ಆಧಾರದಲ್ಲಿ ದೇಶ ವಿಭಜನೆ ಯಾದಾಗ, ನಂತರ ಕಾಶ್ಮೀರದಲ್ಲಿ ಪಂಡಿತರ ಮೇಲೆ ಮತ್ತು ಈಗ ಅದರ ಸ್ವರೂಪ ಬದಲಾಗಿ ಲವ್ ಜಿಹಾದ್ ಆಗಿ ರೂಪಾಂತರ ಪಡೆದುಕೊಂಡಿದೆಯಷ್ಟೆ.
ಇಂಥ ಸತ್ಯ ಇತಿಹಾಸವನ್ನು ತಿಳಿಯಲು ಯಾವುದೇ ವಿಶ್ವವಿದ್ಯಾಲಯದಲ್ಲಿ ಓದಬೇಕಿಲ್ಲ. ಸಂಶೋಧನೆಗಿಳಿಯಬೇಕಿಲ್ಲ ಇವೆಲ್ಲವೂ ಅಂಗೈ ಮೇಲಿನ ಗೆರೆಗಳಷ್ಟೇ ಸ್ಪಷ್ಟ. ಇತಿಹಾಸದ ಇವೆಲ್ಲ ಸತ್ಯಗಳು ಕಾಂಗ್ರೆಸ್ ಪಕ್ಷಕ್ಕೂ ತಿಳಿದಿದೆ. ಆದರೆ ಇಂಥದೆಲ್ಲವನ್ನು ಸ್ವಾಭಿಮಾನಿ ಹಿಂದೂಗಳು ಒಂದೊಂದಾಗೇ ಪ್ರಶ್ನಿಸುತ್ತಾರೆ,
ಅದನ್ನೆಲ್ಲ ಮರಳಿ ಪಡೆಯುವ ಕಾನೂನಾತ್ಮಕ ಹೋರಾಟ ಮಾಡುತ್ತಾರೆ. ಇದರಿಂದ ಅಲ್ಪ ಸಂಖ್ಯಾತ ಮುಸಲ್ಮಾನರಿಗೆ ನೋವಾಗುತ್ತದೆಂದು ಆಲೋಚಿಸಿದಾಗ ಜಾರಿಗೆ ತಂದದ್ದೇ ಈ ಪೂಜಾ ಸ್ಥಳ ಕಾಯಿದೆ 1991. ಇದರನ್ವಯ 1947 ಆಗಸ್ಟ್ ೧೫ರ ನಂತರ ದೇಶದ ಧಾರ್ಮಿಕ ಸ್ಥಳಗಳಲ್ಲಿ ಯಾವ್ಯಾವ ಧರ್ಮಗಳ ಆಚರಣೆಗಳಿದ್ದವೋ ಅದೇ ಆಚರಣೆ ನಿರಂತರವಾಗಿ ಮುಂದುವರೆಯಬೇಕು ಎಂಬುದು.
ನೇರವಾಗಿ ಹೇಳಬೇಕೆಂದರೆ ಹಿಂದೂ ದೇವಾಲಯಗಳು ಜಿಹಾದಿ ದಾಳಿಕೋರರ ದಾಳಿಗೆ ಒಳಗಾಗಿ ಮಸೀದಿ ಸಮಾಧಿ ದರ್ಗಾಗಳಾಗಿದ್ದರೂ ಸಂವಿಧಾ
ನಾತ್ಮಕ ಸಮಾನತೆಯ ಭಾರತದಲ್ಲಿ ಪೂರ್ವಾರ್ಜಿತ ಹಕ್ಕಿನ ಪ್ರಕಾರ ಅಂಥ ಸ್ಥಳಗಳನ್ನು ಮತ್ತೆ ವಾಪಸ್ಸು ಪಡೆಯಲು ಹಿಂದೂಗಳು ಪ್ರಯತ್ನವೇ ಮಾಡುವಂತಿಲ್ಲ ಮತ್ತು ಅದಕ್ಕಾಗಿ ಕಾನೂನಾತ್ಮಕ ಹೋರಾಟಕ್ಕೆ ನ್ಯಾಯಾಲಗಳಿಗೂ ಅರ್ಜಿ ಸಲ್ಲಿಸುವಂತಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ ಈ ದಿನಾಂಕದವರೆಗೆ ಕೊಲೆ ಸುಲಿಗೆ ಅತ್ಯಾಚಾರವೆಸಗಿದ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು, ಅವರ ವಿರುದ್ಧ ಯಾವ ದೂರೂ ದಾಖಲಿಕೊಳ್ಳುವಂತಿಲ್ಲ ಎಂಬ ಕಾನೂನು ತಂದಂತೆ. ಆ ಮೂಲಕ ಆ ದಿನಾಂಕದವರೆಗೆ ಅವರೆ ದುಷ್ಕೃತ್ಯಗಳನ್ನು ಸಕ್ರಮ ಮಾಡಿದಂತೆ. ಹಿಂದೂಗಳನ್ನು ನಿರ್ವೀರ್ಯರಂತೆ ಮಾಡಿಕೂರಿಸುವ ಇಂಥದೊಂದು ಕಾನೂನನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷ ಆ ಮೂಲಕ ಇತಿಹಾಸದಲ್ಲಿ ನಡೆದ ಭಯಾನಕ ಆಕ್ರಮಣಗಳಿಗೆ ತುತ್ತಾದ ಹಿಂದೂಗಳಿಗೆ ನ್ಯಾಯವೇ ಸಿಗದಂತೆ ಮಾಡಿದೆ.
ಸಮಾಜದಲ್ಲಿ ಅದ್ಯಾವನೇ ಇರಲಿ, ಎಂಥವನೇ ಇರಲಿ ಅದೆಷ್ಟೇ ಕಾಲವಾಗಲಿ ಮಾಡಿದ ತಪ್ಪಿಗೆ ಶಿಕ್ಷೆಯಾಗಲೇ ಬೇಕು, ಆತ ಕಾನೂನಿಗೆ ಶರಣಾಗಿ ಪ್ರಾ
ಯಶ್ಚಿತ್ತನಾಗಲೇ ಬೇಕು. ಮತ್ತು ಆತನಿಂದ ಅನ್ಯಾಯಕ್ಕೆ ಒಳಗಾದ ವ್ಯಕ್ತಿಗೆ ನ್ಯಾಯ ಪರಿಹಾರವಾಗಲೇ ಬೇಕು. ಇದು ನಮ್ಮ ಸಂವಿಧಾನದ ಮತ್ತು
ಕಾನೂನಿನ ವಿಽ ಮತ್ತು ಶಾಸನ. ಆದರೆ ಕೋಟ್ಯಂತರ ಹಿಂದೂಗಳ ಮಾರಣಹೋಮ ನಡೆಸಿದ ಸಾವಿರಾರು ದೇವಾಲಯಗಳನ್ನು ಕೆಡವಿ ತರಗೊಳಿಸಿದ ಇಸ್ಲಾಂ ದಾಳಿಕೋರರಿಗೆ ಇಂದು ಯಾವ ಶಿಕ್ಷೆ ನೀಡಬೇಕು? ಯಾರು ನೀಡಬೇಕು? ಇತಿಹಾಸದಲ್ಲಿ ಅನ್ಯಾಯಕ್ಕೆ ಒಳಗಾದ ಹಿಂದೂಗಳಿಗೆ ಇಂದು ಯಾರು? ಯಾವಾಗ ಪರಿಹಾರ ನೀಡಬೇಕು? ಕಾಂಗ್ರೆಸ್ ಪಕ್ಷ ಜಾರಿಗೆ ತಂದ ಈ ಕಾಯಿದೆಯಿಂದ ಬಹುಸಂಖ್ಯಾತ ಹಿಂದೂಗಳ ಪವಿತ್ರ ಪೂರ್ವಾರ್ಜಿತ ನೆಲೆಗಳನ್ನು ಮರಳಿ ಪಡೆಯದೆ ಸುಮ್ಮನಿರಬೇಕೇ? ಇದನ್ನೆಲ್ಲ ಪ್ರಶ್ನಿಸುವ, ಆದ ಅನ್ಯಾಯಕ್ಕೆ ಇಂದಿಗಾದರೂ ತಕ್ಕಮಟ್ಟಿಗೆ ನ್ಯಾಯ ಪಡೆಯುವುದು ಹಿಂದೂಗಳ ಹಣೆಯ ಬರೆದಿಲ್ಲವೇ? ಇಂಥ ಅವೈಜ್ಞಾನಿಕ ಅನೈತಿಕ ಕಾಯಿದೆಯೇ ಇಂದು ಓವೈಸಿಯಂಥ ಧರ್ಮಾಂಧರಿಗೆ ದೇಶ ದ್ರೋಹಿ ಸಂಘಟನೆಗಳಿಗೆ ಕಾನೂನಿನ ಅಸವಾಗಿ ದೊರಕಿಬಿಟ್ಟಿದೆ.
ಹೀಗಾಗಿ ಇವರುಗಳು ಹಿಂದೂಗಳ ಧಾರ್ಮಿಕ ನ್ಯಾಯ ಮತ್ತು ಹಕ್ಕಿನ ಕೂಗಿನ ವಿರುದ್ಧ ಇದೇ ಕಾಯಿದೆಯನ್ನು ತೋರಿಸಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಕಾನೂನಿನಂಥ ಮುಂದುವರಿದ ಮನಸ್ಥಿತಿಯೇ ಇಂದಿನ ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ಲವ್ ಜಿಹಾದ್ ನಿಷೇಧ, ಸಮಾನ ನಾಗರಿಕ ನೀತಿ ಸಂಹಿತೆಯಂಥ ಕಾಯಿದೆಗಳನ್ನು ವಿರೋಧಿಸುವುದು. ಭಗವದ್ಗೀತೆ, ಹೊಸ ಶಿಕ್ಷಣ ನೀತಿ, ಆರ್ಎಸ್ಎಸ್, ದಿ ಕಾಶ್ಮಿರ್ ಫೈಲ್ಸ್ನಂಥ ಸಿನೆಮಾ ವನ್ನು ಒಟ್ಟಾರೆ ಸಮಸ್ತ ಹಿಂದೂಗಳನ್ನೇ ವಿರೋಧಿಸುತ್ತಿರುವ ರೂಪಾಂತರ ತಳಿಗಳ ಮನಸ್ಥಿತಿಯಾಗಿವೆ.
ಇಂಥ ತಳಿಗಳು ಕೆಲ ಪಿತೃಪಕ್ಷಗಳಾಗಿ, ಡೋಂಗಿ ರಾಜಕಾರಣಿಗಳಾಗಿ, ಎಡಗೈ ನೆಕ್ಕುವ ಸಾಹಿತಿಗಳಾಗಿ, ಲದ್ದಿಜೀವಿಗಳಾಗಿ, ಪ್ರಗತಿಪರರೆಂಬ ವಿಚಾರವ್ಯಾದಿ ಗಳಾಗಿ, ತಿಕ್ಕಲು ನಟರುಗಳು, ಪ್ರೀಪೇಡ್-ಪೋಸ್ಟ್ ಪೇಡ್ ಹೋರಾಟಗಾರರಾಗಿ ಬಹುಕೃತ ವೇಷಧಾರಿಗಳಾಗಿವೆಯಷ್ಟೆ. ಇಂಥವರ ಸುಖವೆಂದರೆ ನಾಯಿ
ಕತ್ತಿಯ ಮೇಲಿನ ತುಪ್ಪವನ್ನು ನೆಕ್ಕುತ್ತದೆ ಆಗ ಅದರ ನಾಲಿಗೆ ಕೋಯ್ದು ರಕ್ತ ಸುರಿದರೂ ತುಪ್ಪದ ರುಚಿ ಬಿಡಲೊಲ್ಲದು. ವಿಶೇಷವೆಂದರೆ ಇಂಥ ನಾಯಿಗಳಿಗೆ ಆ ಕತ್ತಿ ಟಿಪ್ಪು ಸುಲ್ತಾನನ ಕತ್ತಿಯೇ ಆಗಿರಬೇಕು!
ದಲಿತ ಯುವಕ ಪೈಗಂಬರ್ಗೆ ಅವಹೇಳನ ಮಾಡಿದ ಎಂಬ ಕಾರಣಕ್ಕೆ ಕೆ.ಜೆ. ಹಳ್ಳಿ ಡಿ.ಜೆ.ಹಳ್ಳಿಯಲ್ಲಿ ಗಲಭೆಯಾಗಿ ದಲಿತ ಶಾಸಕನ ಮನೆಗೇ ಬೆಂಕಿ ಹಚ್ಚಲಾ ಯಿತು. ಕೇವಲ ಮೆಕ್ಕಾದ ಚಿತ್ರವನ್ನು ಬದಲಿಸಿದ್ದಕ್ಕೆ, ಮಸೀದಿಯ ಗೋಡೆಯ ಮೇಲೆ ಲೇಸರ್ಲೈಟ್ ಬಿಟ್ಟಿದ್ದಕ್ಕಾಗಿ ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ದಾಳಿಗಳಾಗಿ ಮಹಾ ಅಸಹಿಷ್ಣು ಪ್ರದರ್ಶನವಾಯಿತು. ಆದರೆ ತಮ್ಮ ದೇವಾಲಯಗಳನ್ನೇ ಕೆಡವಿ ಅದರ ಮೇಲೆ ಮಸೀದಿ ಸಮಾಧಿಗಳನ್ನು ಕಟ್ಟಿಸಿದ್ದರೂ ಶಿವಲಿಂಗ ಮುಳುಗಿರುವ ನೀರಿನಲ್ಲಿ ನಿತ್ಯ ಕಾಲುಕೈಗಳನ್ನು ತೊಳೆಯುತ್ತಿದ್ದರೂ ಹಿಂದೂಗಳು ಅವುಗಳನ್ನೆ ನೋಡಿಕೊಂಡು ಸಹಿಷ್ಣುಗಳಾಗಿ ಬದುಕಬೇಕು. ನವರಂದ್ರಗಳನ್ನು ಮುಚ್ಚಿಕೊಂಡಿರಬೇಕು. ಇದು ಗುಲಾಮರ ಲಾಜಿಕ್ಕು. ಪ್ರಪಂಚದ ಮೂಲ ನೀತಿಯೇ ಮೊದಲು ಬಂದವರಿಗೆ ಆದ್ಯತೆ.
ಕ್ಷೌರದ ಅಂಗಡಿಯಿಂದ ನ್ಯಾಯಾಲಯದ ಅರ್ಜಿಯವರೆಗೂ, ಹುಟ್ಟಿದ ಆಸ್ಪತ್ರೆಯಿಂದ ಸ್ಮಶಾನ-ವಿಧಾನಸೌಧದವರೆಗೂ ಮೊದಲು ಹಿರಿತನಕ್ಕೆ ಪ್ರಾಶಸ್ತ್ಯ. ಹೀಗಿರುವಾಗ ಈ ದೇಶದ ಅಸ್ತಿತ್ವವಿರದ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಂದ ಆದ ಮತ್ತು ಆಗುತ್ತಿರುವ ನಾನಾ ರೀತಿಯ ಧರ್ಮಾಕ್ರಮಣಕ್ಕೆ ಒಳಗಾಗಿ ರುವ ಪುರಾತನ ಹಿಂದೂಗಳು ನ್ಯಾಯ ಒದಗಿಸಿ ಎಂದು ಬೇಡುವುದಕ್ಕೆ ಸ್ವಾತಂತ್ರ್ಯವಿಲ್ಲವೇ? ಇನ್ನು ಕೆಲ ಅವಿವೇಕಿಗಳು ಇತಿಹಾಸದಲ್ಲಿ ಇಸ್ಲಾಂ ದಾಳಿಕೋರರು ಹಿಂದೂ ರಾಜರುಗಳಿಂದ ದೇವಾಲಯಗಳನ್ನು ಖರೀದಿಸಿಯೇ ಅದರ ಮೇಲೆ ಮಸೀದಿ ನಿರ್ಮಿಸಲಾಗಿಯೆಂದು ವಾದಿಸುತ್ತಾರೆ.
ಆದರೆ ಚರಿತ್ರೆಯಲ್ಲಿ ತನ್ನ ಮನೆಗಳನ್ನು ಮರಗಳಿಂದ ಕಟ್ಟಿಕೊಂಡು ದೇವಾಲಯಗಳನ್ನು ಕಲ್ಲಿನಿಂದ ಕೆತ್ತಿ ಅದು ಶಾಶ್ವತವಾಗಿ ಉಳಿಯಬೇಕೆಂಬ ಜನ್ಮೋದ್ದೇಶ
ದಿಂದಲೇ ನಿರ್ಮಿಸಿದ ಹಿಂದೂಗಳಿಗೆ ಯಕಶ್ಚಿತ್ ಹಣಕ್ಕಾಗಿ ದೇವಾಲಯಗಳನ್ನೇ ಮಾರಿಕೊಳ್ಳುವಷ್ಟು ದರಿದ್ರ ಯಾವ ಕಾಲದಲ್ಲೂ ಬರುವುದಿಲ್ಲ. ಇತಿಹಾಸದಿಂದ ಆಗಿರುವ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಪಡೆಯುವ ಮೂಲಭೂತ ಹಕ್ಕನ್ನೇ ನಾಶ ಮಾಡಲು ಏಕಪಕ್ಷೀಯವಾಗಿ ಜಾರಿಗೆ ತರಲಾದ ಇಂಥ ಕಾಯಿದೆಯನ್ನು ಕೂಡಲೇ ಕಿತ್ತೆಸೆದು ಮೂಲದಲ್ಲಿ ಹಿಂದೂಗಳಿಗೆ ಸೇರಿದ್ದ ನೆಲೆ ದೇವಾಲಯಗಳನ್ನು ನ್ಯಾಯಬದ್ಧವಾಗಿ ಹಿಂದೂಗಳಿಗೆ ದೊರಕುವಂತೆ ಕಾನೂನು ಜಾರಿಯಾಗ ಬೇಕಿದೆ.
ಅಥವಾ ಪೂರ್ವಾರ್ಜಿತ ಆಸ್ತಿಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುವಂಥ ಸ್ವಾಧೀನ ಪಡಿಸಿಕೊಳ್ಳುವ ಪರಮಾಧಿಕಾರವನ್ನು ಬಳಸಬೇಕಿದೆ. ನಮ್ಮ ದೇಶದ ನ್ಯಾಯಲಯಗಳು ಶ್ರೇಷ್ಠ ನ್ಯಾಯಪರತೆಯನ್ನು ಹೊಂದಿದೆ. ಅದರಂತೆ ಪೂರ್ವಾರ್ಜಿತ ಪಿತ್ರಾರ್ಜಿತ ಆಸ್ತಿಗಳನ್ನು ಅರ್ಜಿ ದಾರರ ಅರ್ಹತೆಯನ್ನು ಪರಿಗಣಿಸಿ ಅವರಿಗೆ ನ್ಯಾಯ ನೀಡುವ ನ್ಯಾಯಾಲಯ ಈ ವಿಚಾರಗಳನ್ನು ಪರಿಗಣಿಸಿ ಹಿಂದೂಗಳ ಪೂರ್ವಾರ್ಜಿತ ನೆಲೆಗಳು ಅವರಿಗೇ ಸಿಗುವಂತೆ ನ್ಯಾಯ ನೀಡಬೇಕಿದೆ. ಇನ್ನು ಈ ದೇಶದ ಮುಸಲ್ಮಾನರಿಗೇನಾಗಿದೆ? ಈಗಾಗಲೇ ಅಖಂಡ ಭರತಭೂಮಿಯನ್ನು ತುಂಡರಿಸಿ ಪಾಕಿಸ್ತಾನ-ಬಾಂಗ್ಲಾದೇಶವನ್ನಾಗಿ ಮಾಡಿ ಪಾಪಿ ಜಿಹಾದಿಗಳಿಗೆ ಹಂಚಲಾಗಿದೆ.
ಇತಿಹಾಸದಲ್ಲಿ ಇಸ್ಲಾಂ ದಾಳಿಕೋರರು ಏನೆ ಅಟ್ಟಹಾಸ ಮೆರೆದಿದ್ದಾರೆಂದು ದೇಶದ ಮುಸಲ್ಮಾನರಿಗೂ ಸ್ಪಷ್ಟವಾಗಿ ತಿಳಿದಿದೆ. ನಾವೆ ಭಾಯಿಭಾಯಿ ಭಾರತೀ ಯರು ನಮ್ಮ ನಿಷ್ಠೆ ಇದೇ ದೇಶಕ್ಕೇ ಎನ್ನುವ ಮಂದಿ ಸಾವಿರಾರು ಮಸೀದಿಗಳು ಪೂರ್ವದಲ್ಲಿ ಹಿಂದೂಗಳ ದೇವಾಲಯಗಳಾಗಿತ್ತು ಎಂಬ ಸತ್ಯವನ್ನು ಒಪ್ಪಿ ಕೊಳ್ಳುವ ಉದಾರತೆ ಮಾನವೀಯತೆಯನ್ನು ಏಕೆ ತೋರುವುದಿಲ್ಲ. ನಿಮ್ಮ ಮೂಲ ಮಸೀದಿಗಳನ್ನು ಬಿಟ್ಟುಕೊಡಿ ಎಂದು ಯಾವ ಪಾಪಿ ಹಿಂದೂಗಳೂ
ಕೇಳುವುದಿಲ್ಲ. ಆದರೆ ಒಂದು ಜ್ಞಾನವಾಪಿ, ಮಥುರಾ, ಶ್ರೀರಂಗಪಟ್ಟಣದ ಮೂಲ ಹಿಂದೂ ದೇವಾಲಯವನ್ನು ಬಿಟ್ಟುಕೊಟ್ಟರೆ ಅಂಥ ಹತ್ತು ಮಸೀದಿಗಳನ್ನು ಬೇರೆ ಸ್ಥಳಗಳಲ್ಲಿ ಕಟ್ಟಿಕೊಡುವ ಉದಾರಿ ಹಿಂದೂಗಳಿದ್ದಾರೆ.
ಅಫ್ಗಾನಿಸ್ತಾನ ಪಾಕಿಸ್ತಾನದಲ್ಲಿ ಮುಸಲ್ಮಾನರಿಗೆ ಮುಸಲ್ಮಾನರೇ ಶತ್ರುಗಳಾಗಿದ್ದಾರೆ. ಆದರೆ ಭಾರತದಲ್ಲಿ ಹಿಂದೂಗಳ ಭಾವನೆಗಳಿಗೆ ಸ್ಪಂದಿಸಿ ಗೌರವಿಸಿ
ದರೆ ಮುಸಲ್ಮಾನರಿಗೆ ಹಿಂದೂಗಳೇ ಹೆಚ್ಚಾದ ಪ್ರೀತಿ ಮಮಕಾರ ತೋರುವುದು ಸ್ಪಷ್ಟ. ಇದು ಇತಿಹಾಸದ ಸಾಬೀತಾಗಿದೆ. ಆದರೆ ಅಂಥ ಉದಾರ ಮನಸ್ಥಿತಿಗೆ ಇಂದಿನ ಅಯೋಗ್ಯ ಹಿಂದೂ ರಾಜಕಾರಣಿಗಳು, ಓವೈಸಿಯಂಥ ಧರ್ಮಾಂಧ ರಾಜಕಾರಣಿಗಳು ಬಿಡುತ್ತಿಲ್ಲ. ಇವರುಗಳಿಗೆ ಹಿಂದೂಗಳು ಸದಾ ಪೆಟ್ಟುತಿಂದ ಸಿಂಹದಂತೆ ರೋದಿಸುತ್ತಿರಬೇಕು ಅದಕ್ಕೆ ಮುಸಲ್ಮಾನರೇ ಕಾರಣರಾಗಿರುವಂತಿರಬೇಕು.
ಇಸ್ಲಾಂ ಪ್ರಕಾರ ಮೂರ್ತಿಪೂಜೆ ಹರಾಮ್ ಆಗಿದ್ದರೆ ಇಷ್ಟು ದಿನ ಶಿವಲಿಂಗವನ್ನಿಟ್ಟುಕೊಂಡು ನಮಾಜ್ ಸಲ್ಲಿಸುತ್ತಿದ್ದದ್ದು ಅಹುವಿನ ಸಿದ್ಧಾಂತಕ್ಕೆ ವಿರುದ್ಧವಲ್ಲವೇ? ಒಬ್ಬನ ಅಂಗಿಯ ಮೇಲೆ ಆತನ ಮುದ್ರೆ ಇದ್ದಾಗ ಯಾರೂ ಅದನ್ನು ತೊಡುವುದಿಲ್ಲ. ಹಾಗೆಯೇ ಮಸೀದಿಗಳಲ್ಲಿ ಹಿಂದೂ ದೇವಾಲಯದ ಕುರುಹುಗಳು
ಅವಶೇಷಗಳು ಕಣ್ಣಿಗೆ ರಾಚುತ್ತಿದ್ದರೂ ಹಿಂದೂ ದೇವಾಲಯಗಳ ಅಡಿಪಾಯದ ಮೇಲೆ ನಿರ್ಮಿಸಲಾಗಿರುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ ಅದನ್ನು ಉಳಿಸಿ ಕೊಳ್ಳುವುದು ಅಹು ಮೆಚ್ಚುವ ನಾಗರಿಕತೆಯಲ್ಲ.
ಇಷ್ಟಕ್ಕೂ ಮುಸಲ್ಮಾನರಿಗೆ ಭಾರತದಲ್ಲಿ ಲಕ್ಷಾಂತರ ಮಸೀದಿ ಗಳಿದ್ದರೂ ಅವರಿಗೆ ಮೆಕ್ಕಾ ಮಾತ್ರವೇ ಪರಮ ಪವಿತ್ರವಾದದ್ದು. ಹೀಗಿರುವಾಗ ಮುಸಲ್ಮಾನ ಬಂಧುಗಳೇ, ರಾಜಕೀಯ ವಿಚಾರಗಳನ್ನು ತಿಪ್ಪೆಗೆಸೆದು ಧರ್ಮಾಂಧತೆಗೆ ಕಿವಿಗೊಡದೆ ತಮ್ಮದೇ ಆತ್ಮಸಾಕ್ಷಿಯಾಗಿ ಚಿಂತಿಸಿನೋಡಿ. ಹಿಂದೂಗಳು ಯಾವುದೇ ಕಾಲದಲ್ಲೂ ಅನ್ಯ ಧರ್ಮಗಳ ಮೇಲೆ ಆಕ್ರಮಣ ಮಾಡಿದವರಲ್ಲ. ಹಿಂದೂಧರ್ಮ ಸರ್ವೇಜನ ಸುಖಿನೋ ಭವಂತು, ವಸುದೈವ ಕುಟುಂಬಕಂ ಎಂಬ ವಿಶ್ವಮಂತ್ರವನ್ನು ಬೋಧಿಸುತ್ತದೆ.
ಇಷ್ಟಕ್ಕೂ ಬಡಪಾಯಿ ಹಿಂದೂಗಳು ತಮ್ಮದೇ ಪೂರ್ವಾರ್ಜಿತ ನೆಲೆಗಳನ್ನು ಬಿಟ್ಟುಕೊಡಲು ಕೋರುತ್ತಿದ್ದಾರೆ. ತೆರೆದ ಮನಸ್ಸಿನಿಂದ ಒಪ್ಪಿಕೊಂಡು ಬಿಟ್ಟು ಕೊಡು ವುದರಲ್ಲಿ ಅಹುವಿನ ಸಾಮಿಪ್ಯವಾದಂತೆ ಅಲ್ಲವೇ? ಇನ್ನಾದರೂ ಬದಲಾಗಿ, ಹಿಂದೂಗಳಿಗೆ ನ್ಯಾಯ ಒದಗಿಸುವುದರಲ್ಲಿ ನೆರವಾಗಿ. ಔದಾರ್ಯತೆ ಉದಾರತೆ ಸೋದರತೆ ಸಾಮರಸ್ಯ ಮುಸಲ್ಮಾನರಿಂದಲೂ ಹೊರಹೊಮ್ಮಲಿ.