ರಾಯಚೂರು : ಸಿಂಧನೂರು ತಾಲ್ಲೂಕಿನ ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲ ಪರಿಶಿಷ್ಟ ಪಂಗಡ ಮೋರ್ಚಾದ ಅಧ್ಯಕ್ಷರಾಗಿ ಮಹೇಂದ್ರ ಹಾಗೂ ಉಪಾಧ್ಯಕ್ಷರಾಗಿ ಭೀಮರಾಯ ನಾಯಕ ರವರನ್ನು ತಾಲ್ಲೂಕು ಮಂಡಲ ಅಧ್ಯಕ್ಷರಾದ ಟಿ.ಹನುಮೇಶ್ ಸಾಲಗುಂದ ಅವರು ಆಯ್ಕೆಗೊಳಿಸಿ ತಾಲ್ಲೂಕಿನಲ್ಲಿ ಪಕ್ಷವನ್ನು ಸಂಘಟಿಸುವಂತೆ ಮತ್ತು ಸಮುದಾಯದ ಯುವಕರನ್ನು ಪಕ್ಷದತ್ತ ಸೆಳೆದು ಪಕ್ಷಕ್ಕೆ ದುಡಿಯುವಂತೆ ತಿಳಿಸಿದ್ದಾರೆ.