Sunday, 15th December 2024

ದಾನಿ ಸಾತನಗೌಡ ಪಾಟೀಲ ನಿಧನ

ಶ್ರೀಶಾಂತೇಶ್ವರ ವಿಧ್ಯಾವರ್ಧಕ ಸಂಘದ ಮಾಜಿ ಉಪಾಧ್ಯಕ್ಷ ಸಂಸ್ಥೆಯ ದಾನಿ ಸಾತನಗೌಡ ಪಾಟೀಲ(೮೬) ನಿಧನರಾಗಿದ್ದಾರೆ.

ಇವರ ನಿಧನಕ್ಕೆ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಸಹಕಾರ್ಯದರ್ಶಿ ಸಿದ್ದಣ್ಣಾ ತಾಂಬೆ, ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ಅಧೀನ ಶಾಲಾ, ಕಾಲೇಜುಗಳ ಪ್ರಾಚಾರ್ಯರು, ಮುಖ್ಯ ಗುರುಗಳು, ಶಿಕ್ಷಕ ವೃಂದ್ದ ಸಿಬಂದ್ದಿ ಸಂತಾಪ ವ್ಯಕ್ತಪಡಿಸಿದ್ದಾರೆ.