Sunday, 15th December 2024

ಹಿಂದೂಗಳಿಗೆ ಬಿಜೆಪಿ ಮಾತ್ರವಾ ?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ದೌರ್ಭಾಗ್ಯವೇನೆಂದರೆ ನಮ್ಮಲ್ಲಿ ಕೇಸರಿ ಶಾಲು ಬೇಡವೆನ್ನುವ ನೂರುಮಂದಿ ಡೋಂಗಿ ಹಿಂದೂಗಳು ಸಿಗುತ್ತಾರೆ. ಆದರೆ ನಮಗೆ ಹಿಜಾಬ್ ಬೇಡವೆನ್ನುವ ಒಬ್ಬೇ ಒಬ್ಬ ಮುಸಲ್ಮಾನ ಸಿಗುವುದಿಲ್ಲ. ಹಿಂದೂಗಳಿಗೆ ಭಗವದ್ಗೀತೆ ಬೇಡವೆನ್ನುವ ಹಿಂದೂಗಳೇ ಸಿಗುತ್ತಾರೆ. ಆದರೆ ಖುರಾನ್ ಬೇಡವೆನ್ನುವ ಮುಸಲ್ಮಾನ ಸಿಗಲಾರ.

ನಮ್ಮ ದೇಶದ ಅದೇನು ದುರಾದೃಷ್ಟವೋ ಏನೋ, ಜಗತ್ತಿನಲ್ಲಿ ಎಲ್ಲಾ ದೇಶಗಳೂ ತಮ್ಮ ಧಾರ್ಮಿಕ ಅನುಷ್ಠಾನ ಹಬ್ಬ ಉತ್ಸವಗಳನ್ನು ಆಚರಿಸಿ ಕೊಂಡು ಸಂಭ್ರಮಿಸುತ್ತವೆ. ಆದರೆ ನಮ್ಮ ಭಾರತ ಜಗತ್ತಿನ ಅತ್ಯಂತ ಪುರಾತನ ಪರಂಪರೆ ಹೊಂದಿರುವ ಇಡೀ ಗ್ರಹಮಂಡಲಕ್ಕೆ ಬದುಕಿನ ವೈಚಾರಿಕತೆ ಕಲಿಸಬಹುದಾದ ಸನಾತನ ಶ್ರೀಮಂತಿಕೆ ಹೊಂದಿದ್ದರೂ ಇಲ್ಲಿ ಬಹುಸಂಖ್ಯಾತ ಹಿಂದೂಗಳು ಶ್ರೀರಾಮನವಮಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿ ಕೊಳ್ಳುವುದಕ್ಕೆ ಅಡ್ಡಿ ಆತಂಕಗಳು ತಲೆದೋರುತ್ತಿರುವುದು ದುರ್ದೈವ.

ನೋಡಿ, ಮೊನ್ನೆ ಶ್ರೀರಾಮನವಮಿಯ ಶೋಭಾಯಾತ್ರೆ ನಡೆದ ಅನೇಕ ಊರುಗಳಲ್ಲಿ ಕಲ್ಲುತೂರಾಟ ಹಲ್ಲೆ ಹಿಂಸೆಗಳಾಗಿವೆ. ಇಂಥ ಧರ್ಮಾಕ್ರಮಣ ಕೃತ್ಯವು ಗಣೇಶೋತ್ಸವಗಳಲ್ಲೂ ನಡೆಯುವುದು ಸಹಜವಾಗಿಬಿಟ್ಟಿದೆ. ಇದು ಈ ದೇಶದ ಹಿಂದೂಗಳ ದುರಂತ.

ಎರಡನೆಯದು, ನಮ್ಮ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಸಿ.ಎಂ ಇಬ್ರಾಹಿಂ, ಹೆಚ್.ಡಿ ಕುಮಾರಸ್ವಾಮಿ ಇವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಆರ್.ಎಸ್.ಎಸ್. ಕುರಿತು ಅವರ ಅಂತರಂಗದಲ್ಲಿರುವ ನೈಜ ಅಭಿಪ್ರಾಯವನ್ನು ದಾಖಲಿಸುವ ಪ್ರಯತ್ನ ಮಾಡಿ ನೋಡಲಿ. ಆಗ ಖಂಡಿತಾ ಇವರ ಆತ್ಮಸಾಕ್ಷಿ ಸಂಘ ಪರಿವಾರದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸದಿದ್ದರೆ ಕೇಳಿ. ಸಂಘವು ದೇಶಕ್ಕೆ ಎಂತೆಂಥ ಸೇವೆ ಮಾಡಿದೆ, ಮಾಡುತ್ತಿದೆ, ಅದರ ಪಾತ್ರವೇನು ಅದರ ಅವಶ್ಯಕತೆ ಎಷ್ಟಿದೆ ಇವುಗಳ ಸಂಪೂರ್ಣ ತಿಳಿವಳಿಕೆ ಪುಟ್ಟ ಮಕ್ಕಳಲ್ಲಿರುವಾಗ ದೊಡ್ಡ ರಾಜಕಾರಣಿಗಳಿಗೆ ಇರುವುದಿಲ್ಲ ಎಂಬುದು ಎಷ್ಟೊಂದು ಬಾಲಿಶವಲ್ಲವೇ.

ಆದರೆ ಅಂಥ ಸಹಜ ತಿಳಿವಳಿಕೆ ಮತ್ತು ಮೆಚ್ಚುಗೆಯನ್ನು ಇಂಥ ನಾಯಕರು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ ಮತ್ತು ವ್ಯಕ್ತಪಡಿಸಲಾಗದಂಥ ಅನಿವಾರ್ಯ ರಾಜಕೀಯ ಸನ್ನಿವೇಶದಲ್ಲಿದ್ದಾರೆ. ಕಾಂಗ್ರೆಸ್‌ನ ಹಿರಿಯ ರಾಜಕಾರಣಿ, ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿಯವರೇ ಸಂಘದ ಸಿದ್ಧಾಂತವನ್ನು ಅರಿತು ಸಂಘದ ವೇದಿಕೆಯಲ್ಲಿ ಅಭಿಮಾನದಿಂದ ಪಾಲ್ಗೊಂಡು ಹೆಮ್ಮೆಪಟ್ಟಿದ್ದಾರೆ. ದೇಶಕ್ಕಾಗಿ ದುಡಿಯುತ್ತಿರುವ ಒಂದು ಸಂಸ್ಥೆಯನ್ನು ಇದ್ದಹಾಗೆಯೇ ಕಂಡು ಹೊಗಳದೆ ಅದನ್ನು ಭಯೋತ್ಪಾದಕರಿಗೆ, ತಾಲಿಬಾನಿಗಳಿಗೆ ಹೋಲಿಸುವುದಿದೆಯ ಇದು ಕೂಡ ನಮ್ಮ ಸಮಾಜದ ಒಂದು ಬೌದ್ಧಿಕ ವೈಕಲತ್ಯೆ, ಬುದ್ದಿಮಾಂದ್ಯತೆ.

ಮೂರನೆಯದು, ಸಮಾಜದ ಒಂದು ವರ್ಗ ದವರಿಂದ ಉಪಕೃತರಾಗಿ ಅವರನ್ನೇ ದೂಷಿಸುವ ನೀತಿಗೇಡಿತನ, ನೀಚ ರಾಜಕಾರಣ. ಇದರ ದುಷ್ಟ ಪರಿಣಾಮ ಎಂಥ ಅಸಹ್ಯದಲ್ಲಿದೆಯೆಂದರೆ ಪುಟಗೋಸಿ ಪಕ್ಷದ ನಾಲಾಯಕ್ಕುಗಳೆ ಈ ದೇಶದ ಯೋಧರನ್ನು, ಅರ್ಚಕ ವೃತ್ತಿಯವರನ್ನು ಕೇವಲ
ಹೊಟ್ಟೆಪಾಡಿಗಾಗಿ ಬದುಕುತ್ತಿದ್ದಾರೆಂದು ಹೀಯಾಳಿಸುತ್ತಾರೆ. ಇಂಥವರು ತಮ್ಮ ಕುಟುಂಬದಲ್ಲಿ ಅದೆಂತೆಂಥಾ ರಣಚಂಡಿಯ ಹೋಮ ಪೂಜೆಗಳನ್ನು
ಅದೇ ಅರ್ಚಕರಿಂದ ಮಾಡಿಸಿ ತಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ? ಮೊದಲಿಗೆ ತನ್ನ ಯೋಗ್ಯತೆ ಏನೆಂಬುದನ್ನು
ಕಿಂಚಿತ್ತೂ ಯೋಚಿಸುವುದಿಲ್ಲ. ತಮಗಾಗದವರು ಕನ್ನಡದಲ್ಲಿ ಅಸ್ಪಷ್ಟವಾಗಿ ಭಾಷಣ ಮಾಡುವುದನ್ನು ಅಣಕಿಸುತ್ತಾ ಅಯೋಗ್ಯರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಇವರುಗಳಿಗೆ ತಾನು ಅನ್ಯರಾಜ್ಯದ ವೇದಿಕೆಯಲ್ಲಿ ಆ ರಾಜ್ಯದ ಭಾಷೆಯಲ್ಲಿ ಹೇಗೆ ಭಾಷಣ ಮಾಡಿದ್ದೇನೆಂಬ ಅರಿವಿರುವುದಿಲ್ಲ.

ಇಂಥ ಅನೈತಿಕ ಗಂಡಸುಗಳಿಗೆ ಈ ರಾಜ್ಯವನ್ನು ‘ಹಾಳು’ವುದಕ್ಕೆ ಬಿಟ್ಟರೆ ಮತದಾರರಂಥ ಮೂರ್ಖರು ಇನ್ನಾರಿಲ್ಲ. ಇನ್ನೊಬ್ಬ ಜೈಲುವಾಸಿ ಎಂಥ
ಸೂಕ್ಷ್ಮ ಸ್ಥಿತಿಯಲ್ಲಿದ್ದಾನೆಂದರೆ ಈತ ಯಾವ ಗಳಿಗೆಯದರೂ ತನಿಖೆಗೆ ಒಳಪಟ್ಟು ಜೈಲು ಸೇರಲೂಬಹುದು. ಹಾಗಿದ್ದರೂ ಈತ ಇಡೀ ಸರಕಾರವನ್ನೇ
ಅತ್ಯಂತ ಭ್ರಷ್ಟ ಸರಕಾರವೆಂದು ಪ್ರಮಾಣಪತ್ರ ನೀಡುತ್ತಾರೆ. ತಮ್ಮ ನೈತಿಕತೆಯೇ ಕಿತ್ತುಹೋದ ಕೆರವಾಗಿದ್ದರೂ ಮೊತ್ತೊಬ್ಬರ ನೈತಿಕತೆ ಬಗ್ಗೆ ಮಾತ ನಾಡುತ್ತಾರೆ. ಇದಲ್ಲವೇ ಸಮಾಜದ ದೌರ್ಭಾಗ್ಯ. ನಾಲ್ಕನೇಯದು, ಜಾತ್ಯತೀತತೆ ಎಂದರೇನು? ಎಲ್ಲಾ ಧರ್ಮಜಾತಿಗಳನ್ನು ಸಮನಾಗಿ ನೋಡುವುದು ತಾನೇ? ಆದರೆ ಇವರ ಜಾತ್ಯತೀತವೆಂಬುದು ಹಿಂದೂಗಳ ಭಾವನೆಗಳನ್ನು ಹತ್ತಿಕ್ಕುವುದು, ಹಿಂದೂಗಳ ಸಹಜ ಸ್ವಾತಂತ್ರ್ಯಕ್ಕೆ ಕೊಳ್ಳಿ ಇಡುವುದು, ಹಿಂದೂಗಳನ್ನುನಿರ್ವೀರ್ಯರನ್ನಾಗಿಸುವುದೇ ಇವರ ಸೆಕ್ಯೂಲರಿಸಂ. ಹಿಂದೂ ಕಾರ್ಯಕರ್ತರನ್ನು ನಡುರಸ್ತೆಯಲ್ಲಿ ಕೊಚ್ಚಿ ಹಾಕಿದರೆ ಮೂರನ್ನೂ (ಕಣ್ಣು ,ಬಾಯಿ, ಕಿವಿ) ಮುಚ್ಚಿಕೊಂಡಿರುವ ಇವರುಗಳು ಅನಾಗರಿಕರ ಕಲ್ಲಂಗಡಿ ಹಣ್ಣು ದರ್ಪಕ್ಕೆ ಎದೆಬಡಿದುಕೊಂಡು ಮುಸಲ್ಮಾನರ ಪರ ಮೊಸಳೆ ಕಣ್ಣೀರು ಸುರಿಸುತ್ತಾರೆ.

ಕಲ್ಲಂಗಡಿ ಹಣ್ಣನ್ನು ಪ್ರಶ್ನಿಸಿದಂತೆಯೇ ರಾಮನವಮಿ ಯಲ್ಲಿ ಕಲ್ಲು ತೂರಿದವರನ್ನು, ಕಲಬುರಗಿ ವಿವಿ ಯಲ್ಲಿ ಹಮಾಡಿದವರನ್ನು ಇವರುಗಳು ಪ್ರಶ್ನಿಸುವುದೇ ಇಲ್ಲ. ಪಾದರಾಯನಪುರ, ಕೆಜಿಹಳ್ಳಿ- ಡಿಜೆಹಳ್ಳಿಯಲ್ಲಿ ದಲಿತ ಶಾಸಕನ ಮನೆಗೆ, ಪೊಲೀಸ್ ಠಾಣೆಗೆ ಬೆಂಕಿಯಿಟ್ಟವರನ್ನು ಖಂಡಿಸಲಾಗದ ಇವರೀಗ ಕಲ್ಲಂಗಡಿ ಹಣ್ಣಿಗಾಗಿ ಮಧ್ಯರಾತ್ರಿಯ ಬೀದಿ ನಾಯಿಯಂತೆ ಅಳುತ್ತಾರೆ. ತಾನು ಪಕ್ಕಾ ಸೆಕ್ಯೂಲರ್, ಹಿಂದುತ್ವ ವಿರೋಧಿಯೆಂದು ರಾಜರೋ ಷವಾಗಿ ಹೇಳುತ್ತಾರೆ. ಆದರೆ ಮುಂದುವರೆದು ತಾನು ಇಸ್ಲಾಮ್ ಜಿಹಾದಿ ವಿರೋಧಿಯೆಂದು ಇವರಪ್ಪನಾಣೆ ಹೇಳಲೊಲ್ಲ.

ಮಸೀದಿಗೆ ತೆರಳಿ ಸಾಂಪ್ರದಾಯಕ ನಮಾಜ್ ಮಾಡುತ್ತಾರೆ. ಆದರೆ ತಿಲಕ, ಕೇಸರಿ ರುಮಾಲನ್ನು ವಿರೋಧಿಸುತ್ತಾರೆ. ಇದು ಇವರು ಹಿಂದೂ ಸಮಾಜಕ್ಕೆ ನೀಡುತ್ತಿರುವ ಸ್ಪಷ್ಟ ಸಂದೇಶ. ಇವರೆ ಈ ಪ್ರಜಾಪ್ರಭುತ್ವದ ಜಾತ್ಯತೀತ ನಾಯಕರು. ಇಂಥವರಿಗಿರುವ ಗಾಂಚಲಿಯೆಂದರೆ ಸ್ವಜಾತಿ, ಹಣಬಲ,
ಹೈಕಮಾಂಡ್ ಬಲವಷ್ಟೇ! ಈ ಮೂರನ್ನು ಕಿತ್ತು ಬಿಸಾಡಿದರೆ ಸಮಾಜದಲ್ಲಿ ಇವರನ್ನು ಬೀದಿ ನಾಯಿಯೂ ಮೂಸುವುದಿಲ್ಲ.

ಐದನೇಯದು, ಈ ದೇಶದ ಮುಸಲ್ಮಾನರಿಗೇನಾಗಿದೆ. ನಾವು ಪಾಕಿಸ್ತಾನದವರಲ್ಲ, ತಾಲಿಬಾನಿಗಳಲ್ಲ, ನಾವು ಭಾರತೀಯರು ಎಂದು ಹೇಳಿಕೊಳ್ಳು ತ್ತಾರೆ. ಆದರೆ ಈ ದೇಶದ ನ್ಯಾಯಾಲಯ ಸಂವಿಧಾನಕ್ಕಿಂತ ಖುರಾನ್ ಮಿಗಿಲೆನ್ನುತ್ತಾರೆ. ದೌರ್ಭಾಗ್ಯವೇನೆಂದರೆ ನಮ್ಮಲ್ಲಿ ಕೇಸರಿ ಶಾಲು ಬೇಡವೆನ್ನುವ ನೂರುಮಂದಿ ಡೋಂಗಿ ಹಿಂದೂಗಳು ಸಿಗುತ್ತಾರೆ. ಆದರೆ ನಮಗೆ ಹಿಜಾಬ್ ಬೇಡವೆನ್ನುವ ಒಬ್ಬೇ ಒಬ್ಬ ಮುಸಲ್ಮಾನ ಸಿಗುವುದಿಲ್ಲ. ಹಿಂದೂಗಳಿಗೆ ಭಗವದ್ಗೀತೆ ಬೇಡವೆನ್ನುವ ಸಾವಿರ ಮಂದಿ ಮನೆಗೇಡಿ ಹಿಂದೂಗಳೇ ಸಿಗುತ್ತಾರೆ. ಆದರೆ ನಮಗೆ ಖುರಾನ್ ಕಾನೂನು ಬೇಡವೆನ್ನುವ ಒಬ್ಬೇ ಒಬ್ಬ ಮುಸಲ್ಮಾನ ಸಿಗಲಾರ. ಮುಸಲ್ಮಾನರ ಮನೆಯ ನಾಯಿಯೊಂದಕ್ಕೆ ಜ್ವರಬಂದರೆ ಅಯ್ಯೋ ಎನ್ನುವ ಸಾವಿರಾರು ಮನೆದ್ರೋಹಿ ಹಿಂದೂ ಪುಢಾರಿಗಳು ಸಿಗುತ್ತಾರೆ.

ಆದರೆ ಹಿಂದೂಗಳ ಹತ್ಯೆಯಾದರೆ ಅದನ್ನು ಖಂಡಿಸಿ ಕೊಲೆಗಾರರನ್ನು ಬಂಧಿಸಿ ಎನ್ನುವ ಒಬ್ಬೇ ಒಬ್ಬ ಮುಸಲ್ಮಾನ ಕಾಣುವುದಿಲ್ಲ. ಪಾಕಿಸ್ತಾನ ಜಿಂದಾ ಬಾದ್ ಎಂದು ಕೂಗಿ ಭಾರತವನ್ನು ತುಕಡೆ ಮಾಡುತ್ತೇವೆ ಎನ್ನುವ ತುಕಾಲಿಗಳಿಗೆಲ್ಲ ವೇದಿಕೆ ಒದಗಿಸಿ, ಪಕ್ಷಕ್ಕೆ ಸೇರಿಸಿಕೊಳ್ಳುವ ದೇಶದ್ರೋಹಿ ಮನಸ್ಥಿತಿ ಯ ಹಿಂದೂಗಳು ಸಿಗುತ್ತಾರೆ. ಆದರೆ ಜೈ ಭಾರತಮಾತೆ, ವಂದೇಮಾತರಂ ಎಂದು ಕೂಗಿರೆನ್ನುವ ದೇಶಾಭಿಮಾನಿ ಮುಸಲ್ಮಾನರು ಸಿಗುವುದಿಲ್ಲ. ನಾವು ಹಲಾಲೇ ತಿನ್ನುತ್ತೇವೆಂದು ಗುಂಪುಕಟ್ಟಿಕೊಂಡು ಹೋಗಿ ಮಾಂಸ ಖರೀದಿಸುವ ಕೆಲಸವಿಲ್ಲದ ಹಿಂದೂ ‘ಸಾಯಿತಿ’ಗಳು ಸಿಗುತ್ತಾರೆ.

ಆದರೆ ನಮ್ಮ ಹಲಾಲ್ ಪದಾರ್ಥಗಳನ್ನು ಹಿಂದೂಗಳು ಖರೀದಿಸುವುದು ಬೇಡ ಎನ್ನುವ ಒಬ್ಬೇ ಒಬ್ಬ ಮುಸಲ್ಮಾನ ಸಿಗುವುದಿಲ್ಲ. ಕಲ್ಲಂಗಡಿ ಹಣ್ಣು ಹೊಡದದ್ದಕ್ಕೆ, ದೇವಾಲಯದ ಮೇಲೆ ಕಟ್ಟಿದ ಮಸೀದಿಯನ್ನು ಕೆಡವಿದಕ್ಕಾಗಿ ಕೊರಗುವ ನೂರಾರು ಮನೆಮಾರಕ ಹಿಂದೂಗಳು ಸಿಗುತ್ತಾರೆ. ಆದರೆ ಇತಿಹಾಸದಲ್ಲಿ ಸಾವಿರಾರು ದೇವಾಲಯಗಳನ್ನು ಕೆಡವಿದ ದಾಳಿ- ದರೋಡೆಕೋರ ಧರ್ಮಾಂಧ ಇಸ್ಲಾಮ್ ರಾಜರನ್ನು ಖಂಡಿಸಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿರೆನ್ನುವ ಒಬ್ಬೇ ಒಬ್ಬ ಮುಸಲ್ಮಾನ ಸಿಗುವುದಿಲ್ಲ.

ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿನ ಸತ್ಯತೆಯನ್ನು ಒಪ್ಪಿಕೊಳ್ಳದೆ ಅದನ್ನು ಕಟ್ಟುಕಥೆ ಎನ್ನುವ ಚಿತ್ರವನ್ನು ನೋಡುವುದಿಲ್ಲವೆನ್ನುವ ಹಿಂದೂ ನಾಲಾಯಕ್ಕು ಗಳು ನಾಯಕರು ಸಿಗುತ್ತಾರೆ. ಆದರೆ ಇಂಥ ರಕ್ತಸಿಕ್ತ ಇತಿಹಾಸಕ್ಕೆ ಕಾರಣರಾದ ಭಯೋತ್ಪಾದಕರಿಗೆ ಧಿಕ್ಕಾರ ಕೂಗುವ ಒಬ್ಬೇ ಒಬ್ಬ ಮುಸಲ್ಮಾನ ಸಿಗಲಾರ. ಇದೆ ಯಾವ ತಿಪ್ಪೇ ಜಾತ್ಯತೀತ? ಇಂಥ ತಪ್ಪುಗಳನ್ನೆ ಮನವರಿಕೆ ಮಾಡಿಕೊಂಡು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡು ಸಮಾಜದಲ್ಲಿ ಹಿಂದೂಗಳ ಭಾವನೆಗೆ ಬೆಲೆಕೊಟ್ಟು ಬೆರೆತು ಬಾಳುವುದಕ್ಕೆ ಮುಸನರಿಗೆ ಯಾರು ಅಡ್ಡಿಯಾಗಿದ್ದಾರೆ? ಮುಸಲ್ಮಾನರನೇಕರು ನಮಗೆ ಖುರಾನ್ ಬೇಕು, ಇಸ್ಲಾಮ್ ಸಮಾಜಬೇಕು, ಇಸ್ಲಾಮ್ ನಾಯಕರು ಬೇಕೆನ್ನುವ ಭಾವನೆಯಲ್ಲಿದ್ದರೆ, ಹಿಂದೂಗಳು ಮಾತ್ರ ತಮಗೆ ಪೆಟ್ರೋಲ್ ದರ ಕಡಿಮೆಯಾಗಬೇಕು, ದಿನಸಿ ಉಚಿತ ವಾಗಿ ಬೇಕೆನ್ನುತ್ತಾರೆ.

ಇನ್ನೊಂದು ವರ್ಗವಿದೆ. ಬರಗೆಟ್ಟೂರಿನ ಗೂಬೆ ಮುಖದ ಸಾಹಿತಿಗಳ ದಂಡು. ಹಿಂದೂಗಳ ಮೇಲೆ ಎಂಥ ದಬ್ಬಾಳಿಕೆ ಅಟ್ಟಹಾಸ ಮೆರೆದರೂ ಇವರುಗಳು ಬಿಲದೊಳಗಿರುವ ಹೆಗ್ಗಣದಂತೆ ಅವಿತುಕೊಂಡಿರುತ್ತಾರೆ. ಆದರೆ ಇವರ ಆಧಾರವಾಗಿರುವ, ಇವರ ಅವಲಂಬನೆಯೇ ಆಗಿರುವ ಇವರ ಪಿತೃ ಪಕ್ಷಗಳ ಅಜೆಂಡಾಗಳಿಗೆ ಭಂಗವಾದರೆ ಅವರಿಗೆ ಬಕೇಟು ಹಿಡಿದು ಪುಸಲಾಯಿಸಿ ಭವಿಷ್ಯದ ಗಂಜಿಕೇಂದ್ರದ ಸದಸ್ಯತ್ವ ಪಡೆದುಕೊಳ್ಳಲು ಬಿಲಕ್ಕೆ ಬೆಂಕಿ ಬಿದ್ದಾಗ ಹೊರಬರುವ ಹೆಗ್ಗಣಗಳಂತೆ ಹೊರಬಂದು ಸರಕಾರಕ್ಕೆ ಪತ್ರಬರೆಯುತ್ತಾರೆ. ಅತ್ತ ಸಿನಿಮಾದವನೂ ಆಗಿರದೆ, ಇತ್ತ ‘ಸಾಯಿತಿ’ಯೂ ಆಗಿರದೆ, ಶುದ್ಧ ವಿಚಾರವಾದಿಯೂ ಆಗಿರದೆ ಬರಗೆಟ್ಟವನಂತ್ತಿರುವನೊಬ್ಬ ಮಕ್ಕಳ ಪಠ್ಯ ಪುಸ್ತಕ ದೊಳಗೆ ಮಾಡಿರುವ ಸುಳ್ಳು ಇತಿಹಾಸದ ಹೇಸಿಗೆಯನ್ನು ಬಾಚಿ ಸ್ವಚ್ಛ ಮಾಡಬೇಕಾದರೆ ಮತ್ತೊಂದು ಪರಿಷ್ಕರಣ ಯಾಗವನ್ನು ಮಾಡಬೇಕಾಗಿದೆ.

ಇವರೆಲ್ಲರ ಹರಕೆಯೆಂದರೆ ಇವರ ಪಾಲಿನ ಸೂತಕದಂತ್ತಿರುವ ಬಿಜೆಪಿ ಸರಕಾರ ತೊಲಗಿ ಆದಷ್ಟು ಬೇಗ ಇವರ ಪಿತೃ ಪಕ್ಷಗಳು ಅಧಿಕಾರಕ್ಕೆ ಬರಬೇಕು. ಆಗ ನೋಡಬೇಕು ಇವರ ಮೆರೆದಾಟ. ಸರಕಾರದ ಆಯಕಟ್ಟಿನ ಸ್ಥಳಕ್ಕೆ ವಕ್ಕರಿಸಿಕೊಂಡು ನಾಯಿಯನ್ನೇ ಅಡಿಸುವ ಬಾಲಗಳಾಗದಿದ್ದರೆ ನೋಡಿ. ಕನ್ನಡ
ಸಾರಸತ್ವ ಲೋಕದಲ್ಲಿ ವಸ್ತುನಿಷ್ಠ ಸತ್ಯ ಇತಿಹಾಸವನ್ನು ಹೇಳುವಂಥ ಎಸ್.ಎಲ. ಭೈರಪ್ಪನವರೊಬ್ಬರಿದ್ದಾರೆ. ಇವರನ್ನು ಹೊರತುಪಡಿಸಿದರೆ ಪರಿಷತ್ತಿ
ನಿಂದ ವಿಶ್ವವಿದ್ಯಾಲಯದವರೆಗೂ ಎಡಗೈನೆಕ್ಕುವ ವಿಕಾರವಂತರದ್ದೇ ಚೀರಾಟ. ಇಂಥವರೊಂದಿಗೆ ಕೆಲ ಅಸಹ್ಯ ಚಿತ್ರನಟರು, ತಲೆಕೆಟ್ಟ ತಿಕ್ಕಲು ಕಾವಿಧಾರಿಗಳೂ ಸೇರಿಕೊಂಡು ಹಿಂದೂಗಳ ಕಾಲು ಕಚ್ಚುವ ಕೆಲಸವನ್ನು ಕಾಲಕಾಲಕ್ಕೆ ಮಾಡುತ್ತಲೇ ಬರುತ್ತಿದ್ದಾರೆ.

ಕಳೆದ ನಾಲ್ಕೈದು ತಿಂಗಳಲ್ಲಿ ಒಬ್ಬೇ ಒಬ್ಬ ಸೆಕ್ಯುಲರ್‌ವಾದಿ ಬುದ್ದಿಜೀವಿ ಹಿಂದೂ ಮುಸಲ್ಮಾನರನ್ನು ಸಮನಾಗಿ ಕಂಡು ಸರಿತಪ್ಪುಗಳನ್ನು ಎತ್ತಿ ಹಿಡಿದ ವರಿಲ್ಲ. ಈ ಎಲ್ಲ ಪ್ರಕರಣಗಳಲ್ಲೂ ಹಿಂದೂಗಳನ್ನು ಅಸ್ಪೃಶ್ಯರಂತೆ, ಪರದೇಶಿಗಳಂತೆ, ವೈರಿಪಡೆಗಳಂತೆ ಭಾವಿಸಿಯೇ ನಡೆದುಕೊಳ್ಳುತ್ತಿರುವುದು ಅಂಗೈ ಮೇಲಿನ ಗಾಯದಂತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇವರೆಲ್ಲರೂ ತಾವುಗಳು ಹಿಂದೂಗಳ ಮತ್ತು ಹಿಂದುತ್ವ ವಿರೋಧಿಗಳೆಂಬ ಸ್ಪಷ್ಟ ಸಂದೇಶ ವನ್ನು ಸಾರುತ್ತಿದ್ದಾರೆ.

ಹೀಗೆ ಇವರೆಲ್ಲರ ಈ ಹಿಂದೂ ವಿರೋಧಿ ಧೋರಣೆಯಿಂದ ರೋಸಿ ಹೋಗಿರುವ ಪ್ರಜ್ಞಾವಂತ ಹಿಂದೂಗಳು ತಮ್ಮ ಭಾವನೆಗೆ, ನೋವಿಗೆ, ಭವಿಷ್ಯಕ್ಕೆ ಸರಿಹೊಂದುವಂಥ ತಮಗಿರುವ ಏಕೈಕ ಪಕ್ಷ ಬಿಜೆಪಿ ಮಾತ್ರ ಎಂಬ ನಿರ್ಧಾರಕ್ಕೆ ಬಂದರೆ ಅತಿಶಯೋಕ್ತಿಯಲ್ಲ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಹಾಗೂ ಕೊನೆಯೂ ಇರುತ್ತದೆ. ಅದು ಮಿತಿಮೀರಿದರೆ ಚುನಾವಣೆಯಲ್ಲಿ ತೀರ್ಪು ಬರುತ್ತದೆ! ಆದರೆ ಬಿಜೆಪಿ ಇದನ್ನೇ ಅತಿಯಾಗಿ ನಂಬಿ ಕುಳಿತರೆ ಸಮ್ಮಿಶ್ರದ ಆ ಗಂಡಸುತನದ co-ja ಸರಕಾರ ಕೂಡಿಕೆಯಾಗಿ ಅನೈತಿಕ ಕೂಸನ್ನು ಹಡೆದು ಬಿಸಾಡುತ್ತದೆ. ಮತ್ತದೇ ಆಪರೇಷನ್ನು ಅಬಾಷನ್ನುಗಳನ್ನು ಇನ್ನೈದು ವರ್ಷ ರಾಜ್ಯ ನೋಡಬೇಕಾಗುತ್ತದೆ.