ಬೇಟೆ
ಜಯವೀರ ವಿಕ್ರಮ ಸಂಪತ್ ಗೌಡ
ಭಗವಾನ್‌ಗೆ ಮಸಿ ಬಳಿದಿದ್ದು ಸರಿಯಾ ಎಂದು ಕೆಲವರು ನನ್ನನ್ನು ಕೇಳಿದರು. ನಾನು ಅವರಿಗೆ ಹೇಳಿದೆ – ‘ಮಸಿಗೆ ಈ ರೀತಿ ಅವಮಾನ ಮಾಡಬಾರದಿತ್ತು!’
ಇದು ತಮಾಷೆಗೆ ಹೇಳಿದ್ದಲ್ಲ. ಆ ಭಗವಾನ್ ಒಬ್ಬ ಶುಷ್ಕ ಮನುಷ್ಯ. ಅದರ ಬದಲು ಗೊಡ್ಡು ಎತ್ತೇ ಎಷ್ಟೋ ವಾಸಿ. ಅದು ಸೆಗಣಿಯನ್ನಾದರೂ ಹಾಕುತ್ತದೆ. ಅಂಥ ಒಬ್ಬ ಅವಿವೇಕಿ, ತಿಕ್ಕಲು, ತಿರಸಟ್ಟು ವ್ಯಕ್ತಿಗೆ ಮಸಿ ಬಳಿದರೆ, ಅದೊಂದು ನಿರರ್ಥಕ ಕ್ರಿಯೆ. ವಕೀಲ ಮೀರಾ ರಾಘವೇಂದ್ರ ವೃಥಾ ಒಂದಷ್ಟು ಮಸಿಯನ್ನು ವೇಸ್ಟ್ ಮಾಡಬಾರದಿತ್ತು.
ಇಂದು ವಕೀಲೆ ಮೀರಾ ರಾಘವೇಂದ್ರ ಮಾಡಿದ್ದು ಸರಿಯಾ, ತಪ್ಪಾ ಎಂಬ ಬಗ್ಗೆ ಎಡೆ ಚರ್ಚೆಗಳಾಗುತ್ತಿವೆ. ಸಹಜವಾಗಿ ಈ ರೀತಿ ಚರ್ಚೆಯಲ್ಲಿ ತೊಡಗಿರುವವರ ಗುಂಪು ವಿಭಜನೆಯಾಗಿದೆ. ಕೆಲವರು ಆಕೆ ಮಾಡಿದ್ದು ಸರಿ ಅಂದರೆ, ಇನ್ನು ಕೆಲವರು ತಪ್ಪು ಎಂದು ಹೇಳುತ್ತಿzರೆ. ಯಾಕೆಎಲ್ಲರಿಗೂ ಮಸಿ ಬಳಿಯುತ್ತಿಲ್ಲ, ಭಗವಾನ್‌ಗೆ ಮಾತ್ರ ಮಸಿ ಬಳಿದರು ಎಂದು ಕೇಳುತ್ತಿzರೆ. ಭಗವಾನ್ ಮಸಿ ಬಳಿಸಿಕೊಳ್ಳುವಂಥ ಕೆಲಸ ಮಾಡಿದ್ದರಿಂದ, ಅವರಿಗೆ ಮಸಿ ಬಳಿದರು ಎಂದು ಹೇಳುತ್ತಿದ್ದಾರೆ.
ಭಗವಾನ್ ಹಿಂದೂ ದೇವರುಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರಿಂದ, ಅವರಿಗೆ ಮಸಿ ಬಳಿದರು. ಒಂದು ವೇಳೆ, ಭಗವಾನ್ ಮುಸ್ಲಿಂ ದೇವರ ಬಗ್ಗೆ ಇಂಥ ಮಾತುಗಳನ್ನಾಡಿದ್ದರೆ, ಅವರ ತಲೆಯನ್ನು ಕೈಗೆ ಕೊಡುತ್ತಿದ್ದರು. ಈಗಲೂ ಕಾಲ ಮಿಂಚಿಲ್ಲ. ಭಗವಾನ್ ಅಂಥ ಕಾರ್ಯಕ್ಕೆ ಮುಂದಾಗಿ ಪರೀಕ್ಷಿಸಬಹುದು. ಮಾಡಬಾರದ್ದನ್ನು ಮಾಡಿದ್ದರಿಂದ ಆಗಬಾರದ್ದು ಆಗಿದೆ.
ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಈ ಮಾತಿನಲ್ಲಿ ಭಗವಾನ್ ಗೆ ಮಸಿ ಬಳಿದಿದ್ದು ತಪ್ಪಾ, ಸರಿಯಾ ಎಂಬ ಪ್ರಶ್ನೆಗೆ
ಉತ್ತರವಿದೆ.
ನನ್ನ ಪ್ರಶ್ನೆ ಇದಲ್ಲ. ಮೂಲತಃ ಭಗವಾನ್ ಒಬ್ಬ ಅಪ್ರಸ್ತುತ ವ್ಯಕ್ತಿ. ಆತ ಒಬ್ಬ ಶುದ್ಧ ಅವಿವೇಕಿ ಮತ್ತು ಬೇಜವಾಬ್ದಾರಿ ವ್ಯಕ್ತಿ. ವಯಸ್ಸಾದರೂ ಬಹುವಚನ ಸ್ವೀಕರಿಸಲು ಯೋಗ್ಯನಲ್ಲದ ವ್ಯಕ್ತಿ. ಅತ್ತ ಓದಿಕೊಂಡವನಾ, ಸಂಶೋಧಕನಾ, ವಿದ್ವಾಂಸನಾ, ಅದೂ ಅಲ್ಲ. ಆತ ಒಬ್ಬ ಗೊಡ್ಡು ವಿಚಾರವಾದಿ. ಅವನ ವಿಚಾರಗಳಿಂದ ಯಾರಿಗೆ ಪ್ರಯೋಜನವಾಗಿದೆ ಎಂಬುದನ್ನು ಅವನೇ ಹೇಳಬೇಕು.
ಅಕಾಡೆಮಿಕ್ ವಲಯದಲ್ಲೂ ಆತ ಹೆಸರು ಮಾಡಿದವನಲ್ಲ. ಅವನ ಸಾಧನೆಗಳೇನು ಎಂಬುದನ್ನು ಸಹ ಅವನೇ ಡಂಗುರ
ಹೊಡೆದುಕೊಳ್ಳಬೇಕು. ಹಿಂದೂ ದೇವರನ್ನು ಟೀಕಿಸಿದರೆ, ಹಠಾತ್ ಪ್ರಚಾರಕ್ಕೆ ಬರಬಹುದು ಎಂಬುದನ್ನು ಕಂಡುಕೊಂಡ ಒಬ್ಬ ಟೈಂಪಾಸ್ ಮಾತಿನ ತೀಟೆ ತೀರಿಸಿಕೊಳ್ಳುವ, ಒಬ್ಬ ನಿಷ್ಪ್ರಯೋಜಕ ಮನುಷ್ಯ. ಅವನ ವಾದದಲ್ಲಿ ಯಾವ ಮಣ್ಣೂ ಇಲ್ಲ. ವಾಸನೆಯೂ ಇಲ್ಲ. ಅಷ್ಟಕ್ಕೂ ಅವನೊಬ್ಬ ಬಾಲಿಶ ವ್ಯಕ್ತಿ. ಚಿಕ್ಕದಾಗಿ, ಚೊಕ್ಕದಾಗಿ ಹೇಳುವುದಾದರೆ ಆತ ಒಬ್ಬ ಚಿಲ್ಲರೆ ವ್ಯಕ್ತಿ.
ಆತನ ಮಾತುಗಳನ್ನು ಗಂಭೀರವಾಗಿ ಪರಿಗಣಿಸೋಣ ಅಂದ್ರೆ ಅದರಲ್ಲಿ ತಥ್ಯವೇ ಇಲ್ಲ.
ಆತನ ಮಾತುಗಳಿಗೆ ಯಾವ ಅಧ್ಯಯನ ಮತ್ತು ಸಂಶೋಧನೆಯ ಬೆಂಬಲವಿಲ್ಲ. ಆತನನ್ನು ಯಾರೂ ಒಬ್ಬ ಪ್ರಾಜ್ಞ, ವಿವೇಕಶಾಲಿ, ಬುದ್ಧಿಶಾಲಿ ಎಂದು ಪರಿಗಣಿಸಿಯೇ ಇಲ್ಲ. ಅದು ಅವನಿಗೂ ಗೊತ್ತು. ಮೈಸೂರಿನಲ್ಲಿ ಡಾ.ಭೈರಪ್ಪನವರ ಮನೆ ಎದುರಿಗೆ ವಾಸಿಸುವ ಈ ಭಗವಾನ್, ಅವರು ಬಿಟ್ಟ ಗಾಳಿ ಕುಡಿದಿದ್ದರೂ, ಒಂದಷ್ಟು ವಿವೇಕ ತಲೆಯೊಳಗೆ ಶೇಖರವಾಗುತ್ತಿತ್ತು. ಆ ಸೌಭಾಗ್ಯವೂ ಆತನಿಗೆ ದಕ್ಕದಿರುವುದು ದೌರ್ಭಾಗ್ಯವೇ ಸರಿ. ಹಿಂದೂ ದೇವರನ್ನು ಟೀಕಿಸಿದರೆ, ಒಂದಷ್ಟು ಪ್ರಚಾರ
ಅನಾಯಾಸವಾಗಿ ಸಿಗುತ್ತದೆ ಎಂಬುದು ಅವನಿಗೆ ಗೊತ್ತಾಗಿದೆ.
ಹೀಗಾಗಿ ಆಗಾಗ ದೇವ ನಿಂದನೆ ಮಾಡುತ್ತಿರುತ್ತಾನೆ. ಆ ಮೂಲಕ ಚಲಾವಣೆಯಲ್ಲಿರಲು ಬಯಸುತ್ತಾನೆ. ಅಂದರೆ ಅವನ ಅಸ್ತಿತ್ವಕ್ಕೂ ಹಿಂದೂ ದೇವರುಗಳೇ ಬೇಕು. ಆ ದೇವರುಗಳಿಲ್ಲದಿದ್ದರೆ ಭಗವಾನ್ ಒಬ್ಬ ಅಬ್ಬೇಪಾರಿ. ಹೀಗಾಗಿ ಕಾಲಕಾಲಕ್ಕೆ ದೇವರುಗಳನ್ನು ನಿಂದಿಸುವ ಕಾಯಕದಲ್ಲಿ ತೊಡಗುತ್ತಾನೆ.
ನಾವು ಮಾಡಬೇಕಾದ ಕೆಲಸವೆಂದರೆ ಇಂಥವರನ್ನು ಎಲ್ಲಿಡಬೇಕೋ ಅಲ್ಲಿಡಬೇಕು. ಸಾಧ್ಯವಾದರೆ ಮನೆಯಲ್ಲಿ ಪೊರಕೆ, ಚಪ್ಪಲಿ ಇಡುವ ಜಾಗದಲ್ಲಿ ಇಡಬೇಕು. ಅದೇ ಅವರ ಸ್ಥಾನಮಾನ. ಅದು ಬಿಟ್ಟು ಅವರಿಗೆ ಮಸಿ ಎರಚಲು ಹೋಗಬಾರದು. ಆಗ ಭಗವಾನನಿಗೆ ಅವಮಾನ ಮಾಡಿದಂತಲ್ಲ. ಮಸಿಗೆ ಅಪಚಾರ ಮಾಡಿದಂತಾಗುತ್ತದೆ. ಭಗವಾನ್ ಎಂಥಾ ಹೇಳಿಕೆಗಳನ್ನೇ ಕೊಡಲಿ, ಅದಕ್ಕೆ ಪ್ರತಿಕ್ರಿಯಿಸುವುದು ದುರ್ಬಲ ಮನಸ್ಸಿನ ಪ್ರತೀಕ.
ಅಂಥವರನ್ನು ಸಂಪೂರ್ಣ ನಿರ್ಲಕ್ಷಿಸಬೇಕು. ಅದಕ್ಕಿಂತ ಬೇರೆ ಯಾವುದಕ್ಕೂ ಅವರು ಅರ್ಹರಲ್ಲ. ಅವರ ಹೇಳಿಕೆಗಳಿಗೆ ವ್ಯಗ್ರ ರಾಗುವುದೆಂದರೆ ಅವರನ್ನು ಗಂಭೀರವಾಗಿ ಪರಿಗಣಿಸಿದಂತಾಯಿತು. ಅದು ನಿಮ್ಮ ದೌರ್ಬಲ್ಯ. ಭಗವಾನ್ ಒಬ್ಬ ಯಕಃಶ್ಚಿತ ವ್ಯಕ್ತಿ. ಆತನದು ಹೊಟ್ಟೆಪಾಡಿನ ಕಾಯಕ. ಅವನ ಮಾತುಗಳನ್ನು ಸಾರ್ವಜನಿಕ ಮೂತ್ರಿಯೂ ಸ್ವೀಕರಿಸಲಿಕ್ಕಿಲ್ಲ. ಆತ ಅಷ್ಟು ಕೊಳಕ. ಆತ ಹಿಂದೂ ದೇವರನ್ನು ಅವಹೇಳನಕಾರಿ ಯಾಗಿ ನಿಂದಿಸಿದರೆ ಯಾಕೆ ತಲೆಕೆಡಿಸಿಕೊಳ್ಳಬೇಕು? ನನ್ನ ದೃಷ್ಟಿಯಲ್ಲಿ ಹೀಗೆ ತಲೆಕೆಡಿಸಿಕೊಳ್ಳುವವರು ಬಲಹೀನರು, ದುರ್ಬಲರು. ಅವನನ್ನು ಸಂಪೂರ್ಣ ನೆಗ್ಲೆಕ್ಟ್ ಮಾಡಬೇಕು.
ಮಸಿ ಬಳಿಯಲು ಹೋಗಲೇಬಾರದು. ಕಾರಣ ಮಸಿ ಬಳಿದರೆ, ಅದರಿಂದ ಲಾಭವಾಗುವುದು ಭಗವಾನನಿಗೇ. ಅಲ್ಲಿಗೆ ಅವನ ಉದ್ದೇಶ ಈಡೇರಿಕೆಗೆ ಸಹಾಯ ಮಾಡಿದಂತಾಯಿತು. ಇಷ್ಟು ದಿನ ಬದುಕಿದ್ದಾನಾ, ಇಲ್ಲವಾ ಎಂಬುದು ಸಹ ಗೊತ್ತಿಲ್ಲದವರಿಗೆ ಭಗವಾನನನ್ನು ಮತ್ತೆ ಪ್ರಚಾರಕ್ಕೆ ತಂದು ಮುನ್ನೆಲೆಗೆ ತಂದಂತಾಯಿತು. ಈ ನೆಪದಲ್ಲಿ ಅವನಿಗೆ ಒಂದಿಷ್ಟು ಅನುಕಂಪ
ಗಿಟ್ಟಿಸಿಕೊಟ್ಟಂತಾಯಿತು. ಅಲ್ಲಿಗೆ ಅವನ ಉದ್ದೇಶವೇ ಈಡೇರಿದಂತಾಯಿತು.
ಮೀರಾ ರಾಘವೇಂದ್ರ ಮಾಡಿದ ತಪ್ಪು ಅದು. ಭಗವಾನ್‌ನನ್ನು ಮತ್ತೊಮ್ಮೆ ಚರ್ಚೆಯ ಅಖಾಡಕ್ಕೆ ಎಳೆತಂದು ಅವನಿಗೆ ಬಿಟ್ಟಿ ಪ್ರಚಾರ ಕೊಟ್ಟು, ಅವನನ್ನು ಮತ್ತೊಮ್ಮೆ ಮೆರೆಸಿದಂತಾಯಿತು. ಮರೆತು ಹೋದ ಮಹಾ ಎಡಬಿಡಂಗಿಯನ್ನು ಮತ್ತೊಮ್ಮೆ ನೆನಪಿಸಿ ದಂತಾಯಿತು. ಇಂಥ ನಿಷ್ಪ್ರಯೋಜಕರ ಬಗ್ಗೆ ತಲೆಕೆಡಿಸಿಕೊಳ್ಳುವುದು ಮಹಾಪರಾಧ. ಅಂಥವರ ಬುರುಡೆಗೆ
ಹೊಡೆದರೆ ನಮ್ಮ ಕೈ ಗಲೀಜಾಗುತ್ತದೆ. ಅಂಥವರ ಹೀಯಾಳಿಸಿದವರ ಬಾಯಿ ಮೋರಿ. ಇನ್ನು ಅಂಥವರ ಮಾತುಗಳಿಗೆ ಪ್ರತಿಕ್ರಿಯಿಸುವುದೆಂದರೆ ಹಂದಿ ಜತೆ ಸೆಣಸಿದಂತೆ. ಏನೇ ಅನ್ನಿ, ಮೀರಾ ರಾಘವೇಂದ್ರ ಮಸಿಯ ಮಹತ್ವವನ್ನು ಅರಿತು ಕೊಳ್ಳಬೇಕಿತ್ತು. ಅದನ್ನು ಆ ತಿರಸಟ್ಟು ಭಗವಾನನ ಮೇಲೆರಚಿ ಅದರ ಪಾವಿತ್ರ್ಯವನ್ನು ಹಾಳುಗೆಡವಬಾರದಿತ್ತು.
ಗೊತ್ತಿರಲಿ, ಭಗವಾನ್ ಒಂದು ಹೇಳಿಕೆ, ಒಂದು ಖಂಡನೆ, ಒಂದು ಧಿಕ್ಕಾರಕ್ಕೂ ಯೋಗ್ಯನಾದ ವ್ಯಕ್ತಿಯಲ್ಲ. ಅಷ್ಟಕ್ಕೂ ಆತ
ಒಬ್ಬ ಅನಾಗರೀಕ ವ್ಯಕ್ತಿ. ಇಂಥವರ ಬಗ್ಗೆ ಪ್ರತಿಕ್ರಿಯಿಸುತ್ತಿದ್ದರೆ, ಅವರನ್ನು ದೊಡ್ಡವರನ್ನಾಗಿ ಮಾಡುವವರು ನಾವೇ.
ಇಂಥವರನ್ನು ಊಟದ ಬಾಳೆಯ ತುದಿಯಲ್ಲಿ ಎತ್ತಿಡುತ್ತಾರಲ್ಲ, ಆ ರೀತಿ ಇಟ್ಟುಬಿಡಬೇಕು. ಆ ಬಗ್ಗೆ ನಮಗೆ ಯಾವುದೇ ವಿಷಾದ ಇರಕೂಡದು. ಅವನ ಹೇಳಿಕೆಗಳು ಪತ್ರಿಕೆಗಳಲ್ಲಿ ವರದಿಯಾದರೂ, ಅದಕ್ಕೆ ಪ್ರತಿಕ್ರಿಯೆ ನೀ ಡಬಾರದು.
ಎಷ್ಟೆಂದರೂ ಅವನ ಮಾತೆಂದರೆ ಸಂತೆಪೇಟೆಯಲ್ಲಿ ಬಿಟ್ಟ ಹೂಸು ಎಂದು ನಿರ್ಲಕ್ಷಿಸಿ ಬಿಡಬೇಕು. ಅದಕ್ಕೆ ಚರ್ಚೆ ಮಾಡುತ್ತಾ ಕುಳಿತುಕೊಳ್ಳುವುದು ನಮ್ಮ ಬಲಹೀನತೆ. ಭಗವಾನನನ್ನು ‘ವಿಚಾರವ್ಯಾಧಿ’ಯನ್ನಾಗಿ ಮಾಡಿದವರೇ ನಾವು. ಅವನಿಗೆ ಇನ್ನಿಲ್ಲದ ಪ್ರಚಾರ ಕೊಟ್ಟು ಕೊಟ್ಟೂ, ಆತ ದೇವರನ್ನು ಮತ್ತಷ್ಟು ನಿಂದಿಸಲು ಪ್ರೇರಣೆ ನೀಡಿದವರೇ ನಾವು. ಕಚ್ಚೆ ಅಥವಾ ಪುಟಗೋಸಿಯನ್ನು ಮುಂಡಾಸು ಎಂದು ತಲೆಗೆ ಸುತ್ತಿಕೊಳ್ಳಬಾರದು.
ಭಗವಾನನಿಗೆ ಒಬ್ಬ ಅಂಗರಕ್ಷಕನನ್ನ ನಿಯೋಜನೆ ಮಾಡುವಂಥ ವ್ಯಕ್ತಿಯನ್ನಾಗಿ ಮಾಡಿದವರೂ ನಾವೇ. . Just neglect him.
ಕೆಲವರನ್ನು ದೊಡ್ಡವರನ್ನಾಗಿ ಮಾಡುವವರು ನಾವೇ. ಭಾರತದಲ್ಲಿ ಅಷ್ಟಾಗಿ ಗೊತ್ತಿಲ್ಲದ, ರಿಹಾನಾ ಎಂಬ ಒಬ್ಬ ಗಾಯಕಿ, ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಒಂದು ಸಾಲಿನ ಟ್ವೀಟ್ ಮಾಡಿದಳೆಂದು ಆಕಾಶವೇ ಕಳಚಿ ಬಿದ್ದವರಂತೆ, ಚೇಳು ಕಾಡಿದವರಂತೆ ವರ್ತಿಸುವ ಅಗತ್ಯವೇನಿತ್ತು? ರಿಹಾನಾ ಏನು ಲತಾ ಮಂಗೇಶ್ಕರಾ, ಉಷಾ ಉತ್ತುಪಾ? ಅಷ್ಟಕ್ಕೂ ಅವಳೊಬ್ಬಳು ಬಿಚ್ಚುಡುಗೆ, ಮಾದಕ ಗಾಯಕಿ. ಅವಳಿಗೂ ರೈತ ಹೋರಾಟಕ್ಕೂ ಎಲ್ಲಿಯ ಸಂಬಂಧ? ಏನೋ ಒಂದು ಟ್ವೀಟ್ ಮಾಡಿದ ಮಾತ್ರಕ್ಕೆ ಏನಾಗುತ್ತದೆ? ಆದರೆ ಹಾದಿಬೀದಿಯಲ್ಲಿ ಹೋಗುವವರೆಲ್ಲ ಅವಳನ್ನು ಟೀಕಿಸಿದರೆ, ಅದರಿಂದ ಲಾಭ ವಾಗುವುದು ಆಕೆಗೇ.
ಅಷ್ಟಕ್ಕೂ ಅವಳ ಉದ್ದೇಶಕ್ಕೆ ನಾವು ಬಲಿಪಶುಗಳಾದಂತಾಯಿತು. ಅವಳು ಒಂದು ಸಾಲು ಟ್ವೀಟ್ ಮಾಡಿದರೆ, ನಾವು ವಾರಗಟ್ಟಲೆ ಚರ್ಚೆ ಮಾಡಿ ವೃಥಾ ಅವಳನ್ನು ದೊಡ್ಡವಳನ್ನಾಗಿ ಮಾಡಿದಂತಾಯಿತು. ನಾವು ಸುಮ್ಮನಿರುವುದನ್ನು, ನಿರ್ಲಕ್ಷಿಸುವುದನ್ನು, ಉದಾಸೀನ ಮಾಡುವುದನ್ನು ಕಲಿಯದಿದ್ದರೆ, ನಾವೇ ಹೊಂಡಕ್ಕೆ ಬಿದ್ದಂತೆ. ಕ್ರಿಯೆಗಿಂತ ಪ್ರತಿಕ್ರಿಯೆಯೇ
ದೊಡ್ಡದಾದರೆ, ತೀವ್ರವಾದರೆ, ಅದರಿಂದ ನಷ್ಟವಾಗುವುದು ನಮಗೇ. ಭಗವಾನ್, ರಿಹಾನಾ ಥರದವರಿಗೆ ನಮ್ಮನ್ನು ಕೆರಳಿಸುವು ದಷ್ಟೇ ಉದ್ದೇಶ. ಆದರೆ ನಾವು ಕೆರಳಿ, ಕೆಂಡವಾಗಿ, ನಾವೇ ಸುಟ್ಟುಕೊಳ್ಳುತ್ತೇವೆ.
ಅದು ತಪ್ಪು. ಜಾಗತಿಕ ಪರಿಸರವಾದಿ ಬಾಲೆ ಎಂದು ಕರೆಯಿಸಿಕೊಳ್ಳುವ ಗ್ರೇಟಾ ಥನ್ ಬರ್ಗ್ ಕೂಡ ಇಂಥದೇ ಇನ್ನೊಂದು ಆಸಾಮಿ. ಆಕೆ ಕೂಡ ಅಂತಾರಾಷ್ಟ್ರೀಯ ಹೂಟದ ಒಂದು ಭಾಗ. ಅವಳಿಗೆ ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಂತರ ಫಾಲೋವರ್ಸ್ ಇzರೆ. ಆಕೆ ಏನು ಹೇಳಿದರೂ ಒಂದಷ್ಟು ಸುದ್ದಿಯಾಗುತ್ತದೆ. ಆಕೆಯನ್ನು ನಿಯಂತ್ರಿಸುವ ಒಂದಷ್ಟು ಅಂತಾ ರಾಷ್ಟ್ರೀಯ ಶಕ್ತಿಗಳಿವೆ. ಅವು ಆಕೆಯ ಮೂಲಕ ಮಾತಾಡುತ್ತವೆ. ಮೊನ್ನೆ ಆಕೆ ರೈತ ಹೋರಾಟದ ಬಗ್ಗೆ ಟ್ವೀಟ್ ಮಾಡಿದಾಗಲೂ ಆಕಾಶ ಕಳಚಿ ಬಿದ್ದವರಂತೆ ರಿಯಾಕ್ಟ್ ಮಾಡಿದರು.
ಇಂಥ ಯಬಡೇಶಿಗಳನ್ನು ದೊಡ್ಡವರನ್ನಾಗಿ ಮಾಡುವವರೂ ನಾವೇ. ಇವರಿಗೆ ವಾಸ್ತವ ಸಂಗತಿಯ ಅಲ್ಪಜ್ಞಾನವೂ ಇರುವು ದಿಲ್ಲ. ಒಂದು ಟ್ವೀಟ್ ಉದ್ದದ ಮಾಹಿತಿ ಇಟ್ಟುಕೊಂಡು ಇಂಥವರು ಮಾತಾಡುತ್ತಾರೆ. ಅದಕ್ಕೆ ಇಡೀ ದೇಶ ವಾರಗಟ್ಟಲೆ ಚರ್ಚಿಸುತ್ತದೆ. ಕೇಂದ್ರ ಸರಕಾರವೂ ಇಂಥವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತದೆ. ಇದು ದುರಂತ. ಗೌರಿ ಲಂಕೇಶಳನ್ನು ಗುಂಡು ಹೊಡೆದು ಸಾಯಿಸಿದಾಗ, ನಮ್ಮ ಸಂಪಾದಕರಾದ ವಿಶೇಶ್ವರ ಭಟ್ ಅವರು ಒಂದು ಲೇಖನ ಬರೆದಿದ್ದರು. ಅದಕ್ಕೆ ಅವರು ನೀಡಿದ ಹೆಡ್ ಲೈನ್ – ‘ಒಂದು ವೇಳೆ ಆಕೆ ಗುಂಡು ಹಾಕಿ ಸತ್ತಿದ್ದರೆ, ಸಿಂಗಲ್ ಕಾಲಮ್ಮು ಸುದ್ದಿಯಾಗುತ್ತಿದ್ದಳು!’ ಈ ಮಾತು ನೂರಕ್ಕೆ ನೂರು ನಿಜ.
ಕನ್ನಡದ ಯಾವ ಪತ್ರಿಕೆಗಳೂ ಅವಳ ಆ ಸಹಜ ಸಾವನ್ನು ಮುಖಪುಟದಲ್ಲೂ ಪ್ರಕಟಿಸುತ್ತಿರಲಿಲ್ಲ. ಇನ್ನು ಆರು ತಿಂಗಳಾಗಿದ್ದರೆ, ಆಕೆ ಗುಂಡು ಹಾಕಿ, ಹಾಕಿ, ಸಿಗರೇಟು ಸೇದಿ ಸೇದಿ ಗೋಣು ಚೆಲ್ಲುತ್ತಿದ್ದಳು. ಅಷ್ಟರಮಟ್ಟಿಗೆ ಅವಳು ಆ ಚಟಗಳ ದಾಸಿಯಾಗಿದ್ದಳು. ಅವಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಅವಳಿಗೆ ಯಾವ ವಿಚಾರವೂ ಇರಲಿಲ್ಲ. ಸಿದ್ಧಾಂತವೂ ಇರಲಿಲ್ಲ. ಅವಳ ಜತೆ ಐದು ನಿಮಿಷ ಯಾವ ವಿಷಯದ ಬಗ್ಗೆಯೂ ಚರ್ಚಿಸಲು ಸಾಧ್ಯವಿರಲಿಲ್ಲ. ಹೆಣ್ಣಿಗಿರಬೇಕಾದ ಯಾವ ಆಕರ್ಷಣೆ ,
ಸಂಪನ್ನತೆಗಳೂ ಅವಳಿಗಿರಲಿಲ್ಲ. ಒಮ್ಮೆ ಅವಳ ಮನೆ ಕಳುವಾದಾಗ, ಅವಳ ಮನೆ ತುಂಬಾ ಕಾಂಡೋಮು ಪ್ಯಾಕೇಟುಗಳೇ ಸಿಕ್ಕಿದ್ದವಂತೆ. ಅಂಥವಳು ಮಾತಾಡಿದರೆ, ಎಷ್ಟು ಕಿಮ್ಮತ್ತು ಕೊಡಬೇಕು ಎಂಬುದು ನಮಗೆ ಗೊತ್ತಿರಬೇಕು.
ಇಂಥ ಅವಿವೇಕಿ ಹೆಣ್ಣುಮಗಳಿಗೆ ಅದ್ಯಾವ ಮೂರ್ಖ ಗುಂಡು ಹೊಡೆಯುವ ನಿರ್ಧಾರ ತೆಗೆದುಕೊಂಡನೋ ಏನೋ? ಆತ ಒಂದು ಗುಂಡನ್ನೂ ವೇಸ್ಟ್ ಮಾಡಬಾರದಿತ್ತು. ಅದರ ಬದಲು ಅವಳನ್ನು ಹುತಾತ್ಮಳನ್ನಾಗಿ ಮಾಡಿಬಿಟ್ಟರು! ಕೆಲವು ಬುದ್ಧಿಗೇಡಿ
ಪತ್ರಕರ್ತರು ಗೌರಿಯನ್ನು ತ್ಯಾಗಮಯಿ ಎಂದು ಬಣ್ಣಿಸಿದರು. ಅವಳ ಸಾವನ್ನು ಬಲಿದಾನ ಎಂದರು. ‘ನಾನು ಗೌರಿ’ ಎಂದರು. ಅವಳನ್ನು ಅಷ್ಟೆಲ್ಲ ಗಂಭೀರವಾಗಿ ಪರಿಗಣಿಸುವ ಅಗತ್ಯವೇ ಇರಲಿಲ್ಲ. ಅವಳೊಬ್ಬಳು ತಿಕ್ಕಲು ಹೆಣ್ಣುಮಗಳಾಗಿದ್ದಳು. -ಲ್ ಸ್ಟಾಪ್. ಅದಕ್ಕಿಂತ ಹೆಚ್ಚಿನ ಯಾವ ಅರ್ಹತೆಗಳೂ ಅವಳಲ್ಲಿರಲಿಲ್ಲ.
ಗುಂಡು ಹೊಡೆದು ಸಾಯಿಸಿದ ಮಾತ್ರಕ್ಕೆ ಅವಳ ಸಾವು ಅಂತಾರಾಷ್ಟ್ರೀಯ ಸುದ್ದಿಯಾಯಿತು. ಗುಂಡು ಹಾಕಿ ಸತ್ತಿದ್ದರೆ, ಯಾರೂ ಅತ್ತ ಸುಳಿಯುತ್ತಲೂ ಇರಲಿಲ್ಲ. ಇದೇ ಜನ ‘ನಾನು ಗೌರಿ ಅಲ್ಲ’ ಎಂಬ -ಲಕ ನೇತು ಹಾಕಿಕೊಳ್ಳುತ್ತಿದ್ದರು. ಅದ್ಯಾವನೋ ಗೂಬೆ ಮುಂಡೇವು ಅವಳಿಗೆ ಗುಂಡು ಹೊಡೆಯಲು ಮುಂದಾದ. ಸೊಳ್ಳೆಯನ್ನೋ, ನೊಣವನ್ನೋ ಸಾಯಿಸಬೇಕು ಅಂತ ನಿರ್ಧರಿಸಿದರೆ, ದೊಣ್ಣೆಯನ್ನು ತೆಗೆದುಕೊಳ್ತಾರಾ? ಹಾಗಿರುವಾಗ ಅದ್ಯಾವನೋ ರಿವಲ್ವಾರ್ ಹಿಡಿದಿದ್ದ ಅಂದ್ರೆ ಏನೆನ್ನಬೇಕು? ವಿನಾಕಾರಣ ಆಕೆ ಹುತಾತ್ಮಳಾದಳು! ಮುಂದೊಂದು ದಿನ ಆಕೆಗೆ ದೇಗುಲ ಕಟ್ಟಿಸಿದರೂ ಅಚ್ಚರಿಪಡಬೇಕಿಲ್ಲ.
ಆಕೆಯ ಸಾವಿನ ನಂತರ ಪ್ರಕಟವಾದ ಕೆಲವು ಪುಸ್ತಕಗಳನ್ನು ನೋಡಿದರೆ ನಗು ಬರುತ್ತದೆ. ಗೌರಿಯಂಥವಳನ್ನು ಕಿತ್ತೂರು ಚೆನ್ನಮ್ಮಳಿಗೆ ಹೋಲಿಸುವುದನ್ನು ನೋಡಿದರೆ, ಅವಳಿಗೆ ಹೊಡೆದ ಗುಂಡು ನಮಗೂ ತಾಕಬಾರದಿತ್ತೇ ಎಂದೆನಿಸುತ್ತದೆ. ಗೌರಿ ಕೂಡ ಒಂದು ಧಿಕ್ಕಾರಕ್ಕೆ ಯೋಗ್ಯಳಲ್ಲದ ವ್ಯಕ್ತಿ. ಇಂಥವರ ವಿರುದ್ಧ ಒಂದು ಹಿಡಿ ಪ್ರತಿಭಟನೆಯ ಕೂಗು ಸಹ ವ್ಯರ್ಥವೇ.
ಹೀಗಿರುವಾಗ ಇಂಥವರನ್ನು ಸಾಯಿಸುತ್ತಾರಲ್ಲ, ಅವರೆಂಥ ಬುದ್ಧಿಗೇಡಿಗಳಿರಬೇಕು?!
ಭಗವಾನ್ ಥರದವರು ಏನೇ ಮಾತಾಡಲಿ, ಅವರ ಬಗ್ಗೆ ರಿಯಾಕ್ಟ್ ಮಾಡುವ ಮುನ್ನ ಯೋಚಿಸಬೇಕು. ನಿಮ್ಮ ಮಾತಿನ ಜತೆ ಸಿಡಿಯುವ ಎಂಜಲಿಗೂ, ಅವರು ಯೋಗ್ಯರಲ್ಲ ಎಂಬುದು ನಿಮಗೆ ಗೊತ್ತಿರಬೇಕು. ಮಸಿ, ಗುಂಡು.. ಗಳನ್ನೆ ವೇಸ್ಟ್ ಮಾಡಬಾರದು. ಕೊಳಚೆ ನೀರು ಹರಿಯಲೆಂದೇ ಕೆಂಗೇರಿ ಮೋರಿಯಿರುವುದು. ಅವು ಅಲ್ಲಿ ನಿರಾತಂಕವಾಗಿ ಹರಿದುಹೋಗಲು ಅವಕಾಶ ಮಾಡಿಕೊಡಬೇಕು. ಕೊಳಚೆ ನೀರಿಗೆ ಅಣೆಕಟ್ಟು ಹಾಕಲು ಹೋಗಬಾರದು. Let it go.