Thursday, 21st November 2024

ತಲಾಖ್ ನಿಷೇಧದಂತೆ ಲವ್ ಜಿಹಾದ್ ನಿಷೇಧವಾಗಲಿ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಹಿಂದೆ ವರದಕ್ಷಿಣೆ ಪಿಡುಗೊಂದೇ ಹಿಂದೂ ಹೆಣ್ಣಿಗೆ ಅತಿದೊಡ್ಡ ಶಾಪವಾಗಿತ್ತು. ಆದರೆ ಇಂದು ವರನೊಬ್ಬ ಕೇಳುವ ಮೊದಲೇ ಅವನ ನಿರೀಕ್ಷೆಗೂ ಮೀರಿ ’ಕೊಟ್ಟು ಮಾಡುವುದು’ ವಧುವಿನ ತಂದೆಗೆ ಪ್ರತಿಷ್ಠೆಯಾಗಿದೆ. ಅಂದು ಪೋಷಕರಿಗೆ ತಮ್ಮ ಮಗಳಿಗೆ ಸಂಭಾವಿತ ಗಂಡು ಸಿಕ್ಕುವುದಷ್ಟೇ ಚಿಂತೆಯಾಗಿತ್ತು. ಆದರೆ ಇಂದು ಮೊಬೈಲು ಇಂಟರ್ನೆಟ್ ಸಾಮಾಜಿಕ ಜಾಲತಾಣಗಳ ಅತಿಯಾದ ಅಡ್ಡಪರಿಣಾಮ ಪ್ರಭಾವಗಳಿಂದಾಗಿ ಮಕ್ಕಳು ಅತಿಬೇಗ ದಾರಿತಪ್ಪಿ ಕುಲಗೆಟ್ಟು ಹೋಗಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳು ಸಮಾಜದಲ್ಲಿವೆ.

ನಮ್ಮ ದೇಶದ ಪ್ರಜೆಗಳ ಹಿತ, ಅವರುಗಳ ನೆಮ್ಮದಿಯ ಬದುಕಿನ ಆಶಯ ಮತ್ತು ಅನುಷ್ಠಾನಕ್ಕಾಗಿಯೇ ಸಂವಿಧಾನ ನ್ಯಾಯಾಂಗ ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗ ಅಸ್ತಿತ್ವದಲ್ಲಿದೆ. ಕಾಶ್ಮೀರಿ ಪಂಡಿತರ ನರಮೇಧ ತಡೆಯಲು, ದೇಶದ್ರೋಹಿಗಳ ಮತ್ತು ಭಯೋತ್ಪಾದಕರ ಅಟ್ಟಹಾಸವನ್ನು ಮಟ್ಟಹಾಕುವುದಕ್ಕಾಗಿಯೇ 370ನೇ ವಿಧಿಯನ್ನೇ ಕಿತ್ತೆಸೆದ ಕೇಂದ್ರ ಸರಕಾರ ದಿಟ್ಟತನ ತೋರಿದೆ.

‘ಬಳಕೆ’ ಮಾಡಲು ಬಳಕೆಯಾಗುತ್ತಿದ್ದ ’ತ್ರಿವಳಿ ತಲಾಖ್’ ತೀಟೆಯನ್ನು ನಿಷೇಧಿಸುವ ಮೂಲಕ ಶತಮಾನಗಳಿಂದ ನಡೆಯುತ್ತಿದ್ದ ಮುಸ್ಲಿಂ ಹೆಣ್ಣುಮಕ್ಕಳ ಶೋಷಣೆಗೆ ಅಂತ್ಯ ಹಾಡಲಾಗಿದೆ. ಹೀಗೆ ಕಾಲಕ್ಕೆ ತಕ್ಕಂತೆ, ಬದುಕಿಗೆ ಪೂರಕವಾಗಿ ಎಲ್ಲವೂ ಬದಲಾಗಲೇಬೇಕಿದೆ. ಬದಲಾವಣೆ ಸೃಷ್ಟಿಯ ನಿಯಮ. ಆದರೆ ಸಂವಿಧಾನ ಮತ್ತು ಕಾನೂನು ಬದಲಾಗಬೇಕೆನ್ನು ವುದು ಮಾತ್ರ ದೇಶದ್ರೋಹವೆಂಬಂತೆ ಬಿಂಬಿಸುವುದು ದುರದೃಷ್ಟಕರ.

ಹಿಂದೆ ವರದಕ್ಷಿಣೆ ಪಿಡುಗೊಂದೇ ಹಿಂದೂ ಹೆಣ್ಣಿಗೆ ಅತಿದೊಡ್ಡ ಶಾಪವಾಗಿತ್ತು. ಆದರೆ ಇಂದು ವರನೊಬ್ಬ ಕೇಳುವ ಮೊದಲೇ ಅವನ ನಿರೀಕ್ಷೆಗೂ ಮೀರಿ ’ಕೊಟ್ಟು ಮಾಡುವುದು’ ವಧುವಿನ ತಂದೆಗೆ ಪ್ರತಿಷ್ಠೆಯಾಗಿದೆ. ಅಂದು ಪೋಷಕರಿಗೆ ತಮ್ಮ
ಮಗಳಿಗೆ ಸಂಭಾವಿತ ಗಂಡು ಸಿಕ್ಕುವುದಷ್ಟೇ ಚಿಂತೆಯಾಗಿತ್ತು. ಆದರೆ ಇಂದು ಮೊಬೈಲು ಇಂಟರ್ನೆಟ್ ಸಾಮಾಜಿಕ ಜಾಲತಾಣಗಳ ಅತಿಯಾದ ಅಡ್ಡಪರಿಣಾಮ ಪ್ರಭಾವಗಳಿಂದಾಗಿ ಮಕ್ಕಳು ಅತಿಬೇಗ ದಾರಿತಪ್ಪಿ ಕುಲಗೆಟ್ಟು ಹೋಗಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳು ಸಮಾಜದಲ್ಲಿವೆ.

ಅದರಲ್ಲೂ ಹೆಣ್ಣು ಮಕ್ಕಳು ಸೆರೆಗಿನ ಕೆಂಡದಂತೆ ಎಂಬ ಮಾತು ಪ್ರತಿಕ್ಷಣದಲ್ಲೂ ಹೆತ್ತವರನ್ನು ಎಚ್ಚರಿಸುತ್ತಲೇ ಇದೆ. ಸ್ವಲ್ಪ ಗಮನ ತಪ್ಪಿದರೂ ಮಕ್ಕಳ ಭವಿಷ್ಯಕ್ಕೆ, ಪೋಷಕರ ಮಾನ ಮರ್ಯಾದೆಗೆ ಹಾನಿ ನಿಶ್ಚಿತ. ಹದಿನಾರು ದಾಟುತ್ತಲೇ ಆಕಸ್ಮಿಕ ವಾದ ದಿಢೀರ್ ಆಕರ್ಷಣೆಗೆ ಬೀಳುವ ಮಕ್ಕಳು ಆಜನ್ಮದ ಗಂಡಹೆಂಡತಿಯೇನೊ ಎಂಬಂತೆ ಪ್ರೇಮದ ಬಲೆಗೆ ಬಿದ್ದು ತನ್ನತನ, ಮನೆತನ, ಆಚಾರವಿಚಾರ, ಸಂಪ್ರದಾಯಗಳಿಗೆ ಕುರುಡಾಗಿ, ನಿಜಕ್ಕೂ ನನಗೆ ಸರಿಯಾದ ಜೀವನ ಸಂಗಾತಿಯಾಗಲು ಯೋಗ್ಯನೇ, ಬದುಕಿನ ಕೊನೆಯವರೆಗೂ ಸಂಸಾರ ನಡೆಸಲು ಅರ್ಹನೇ ಎಂಬುದೆಲ್ಲಾ ಯೋಚಿಸದೆ ಬರಿಯ ವಯಸ್ಸಿನ ಕುದುರೆಯನ್ನೇರಿ ಹೆತ್ತವರೊಂದಿಗಿನ ಬೇರನ್ನು ಏಕಾಏಕಿ ತುಂಡರಿಸಿ ಓಡಿಹೋಗಿ ಮದುವೆಯಾಗುವು ದಿದೆಯಲ್ಲ, ಅದರಲ್ಲೂ ಒಬ್ಬ ಅನ್ಯ ಧರ್ಮೀಯನೊಂದಿಗೆ ಮದುವೆಯಾದರೆ ಅದನ್ನು ಹೆತ್ತವರು ಸಂಭ್ರಮಿಸಿ ಸಿಹಿಹಂಚುವ ಮನಸ್ಥಿತಿ ನಮ್ಮ ದೇಶದ ಯಾವ ಸಂಭಾವಿತ ಹಿಂದೂ ಕುಟುಂಬದಲ್ಲೂ ಇಲ್ಲ.

ಸಾಮಾಜಿಕವಾಗಿ ರಾಮ-ರಹೀಮ, ಭಾಯಿಭಾಯಿ, ಜಾತ್ಯತೀತವೆಂದು ಬಾಯಿಬಡಿದುಕೊಂಡರೂ ವೈಯಕ್ತಿಕವಾಗಿ  ಕೌಟುಂಬಿಕವಾಗಿ ಅವರದೇ ಆದ ಕನಸು, ಆಶಯ, ಸಂಪ್ರದಾಯ, ನೀತಿ ನಿಯಮಗಳಿರುತ್ತವೆ. ಅದನ್ನು ದಾಟಿ ಮನೆಯ ಮಕ್ಕಳು ಅನ್ಯಕೋಮಿನವರೊಂದಿಗೆ ಇಡೀ ಧರ್ಮವನ್ನೇ ಬಿಟ್ಟು ಹೋದಾಗ ಆಗುವ ನೋವು, ಬಾಧೆ, ಸಂಕಟ, ಅವಮಾನ ಅನುಭವಿಸಿದವರಿಗೇ ಗೊತ್ತು. ಅದರಲ್ಲೂ ಇಂಥ ಪೋಷಕರು ಜೀವನಪೂರ್ತಿ ತಮ್ಮ ಮಕ್ಕಳು ಬದುಕಿದ್ದೂ ಸತ್ತವರೆಂದು ತಿಳಿದು ಬದುಕುವುದಿದೆಯಲ್ಲ ಅದು ನಿತ್ಯವೂ ಆತ್ಮಹತ್ಯೆ ಮಾಡಿಕೊಂಡಂತೆ.

ಅದರಲ್ಲೂ ಮಗಳಿಗೆ ಜೀವಂತ ನರಕ ಸೃಷ್ಟಿಸುವ ‘ಲವ್ ಜಿಹಾದ್’ನಂಥ ಅಮಾನವೀಯ ಪ್ರಕರಣಗಳು ಹಿಂದೂ ಹೆಣ್ಣು ಮಕ್ಕಳ ಜೊತೆಗೆ ಆಕೆಯ ಮನೆಯನ್ನೂ ಹಾಳುಮಾಡುತ್ತಿದೆ. ಮಗಳಿಗಾಗಿ ಬದುಕನ್ನೇ ಸವೆಸಿ ಬೆಳೆಸಿದ ಹೆತ್ತವರ ಆಘಾತ ನೋವು ಮಾನಸಿಕ ಹಿಂಸೆ, ಸಾಮಾಜಿಕ ನಿಂದನೆ ಇವುಗಳೆಲ್ಲವನ್ನು ಅನುಭವಿಸುವುದು ಮಾತ್ರ ಯಾವ ಕಾನೂನಿನ ವ್ಯಾಪ್ತಿಗೂ
ಒಳಪಡುವುದಿಲ್ಲ. ಉಚಿತವಾಗಿ 5 ಕೆಜಿ ಅಕ್ಕಿ ಪಡೆಯಬೇಕಾದರೂ, ಒಂದು ಸಿಮ್ ಕಾರ್ಡ್ ಖರೀದಿಬೇಕಾದರೂ ಹೆಬ್ಬೆಟ್ಟಿನ ಮುದ್ರೆ ಕೇಳುತ್ತಾರೆ.

ಪಾಸ್‌ಪೋರ್ಟ್ ಪಡೆಯಬೇಕಾದರೆ ಸ್ಥಳೀಯ ಪೊಲೀಸರಿಂದ ಸಭ್ಯನೆಂಬ ದೃಢೀಕರಣ ಪತ್ರಬೇಕು. ಅರ್ಜಿ ನಮೂನೆಯಲ್ಲಿ ಒಂದು ಅಕ್ಷರದ ದೋಷಕಂಡರೂ ಅರ್ಜಿ ತಿರಸ್ಕೃತವಾಗುತ್ತದೆ. ದುರಂತವೆಂದರೆ ನಮ್ಮಲ್ಲಿರುವ ಕಾನೂನಿನಂತೆ ಮದುವೆ ಯಾಗಿ ಕೂಡಿಬಾಳಲು ಗಂಡಿಗೆ 21 ಹೆಣ್ಣಿಗೆ 18 ವಯಸ್ಸಾದರೆ ಸಾಕು, ಯಾರಪ್ಪ ಅಮ್ಮನ ಅನುಮತಿಯೂ ಬೇಕಿಲ್ಲ.
ಮೊನ್ನೆಯಷ್ಟೇ ಇಬ್ಬರು ಪ್ರೇಮಿಗಳನ್ನು ಕೇವಲ ವಯಸ್ಸಿನ ಆಧಾರದಲ್ಲಿ ನೆಲಮಂಗಲ ಪೊಲೀಸರು ಠಾಣೆಯಲ್ಲೇ ಮದುವೆ ಮಾಡಿಸಿದ್ದಾರೆ.

ವಯೋಮಿತಿ ದಾಟಿದ್ದರೆ ಸಾಕು ಪೋಲೀಸರು ನ್ಯಾಯಾಲಯವೂ ತಡೆಯುವ ಹಕ್ಕಿಲ್ಲವೆಂದಾದರೆ ಸಾಕಿ ಸಲಹಿದ ಹೆತ್ತವರ ನೋವು ವೇದನೆ ಲೆಕ್ಕಕ್ಕಿಲ್ಲವೇ? ಕಾನೂನೆಂದರೆ ತಪ್ಪು ಮಾಡಿದವರಿಗೆ ಶಿಕ್ಷಿಸುವುದು, ತಪ್ಪಾಗದಂತೆ ಪಾಲಿಸುವುದು ಮತ್ತು
ಮತ್ತೊಬ್ಬರಿಗೆ ನೋವು ನಷ್ಟವಾಗದಂತೆ ಪೋಷಿಸುವುದಲ್ಲವೇ? ಸಮಾಜದಲ್ಲಿ ಅಧಿಕಾರ, ವ್ಯಾಪಾರ, ಅಪಘಾತ, ಮೋಸ, ವಂಚನೆ ಏನೇ ಆದರೂ ಕಾನೂನಿನ ನೆರಳಿರುತ್ತದೆ. ಒಬ್ಬ ವ್ಯಕ್ತಿ ಅಪಘಾತ, ಕೊಲೆ ಇನ್ಯಾವುದೋ ಕಾರಣಕ್ಕೆ ಸತ್ತರೂ
ಲಕ್ಷಾಂತರ ರೂಪಾಯಿಗಳ ವಿಮೆ, ಪರಿಹಾರ, ಅನುಕಂಪವಾದರೂ ಇರುತ್ತದೆ.

ಆದರೆ ಏಕಾಏಕಿ ತಮ್ಮ ಮಕ್ಕಳು ಮನೆಬಿಟ್ಟು ಲವ್‌ಜಿಹಾದ್‌ಗೆ ಬೀದಿ ಹೆಣವಾದರೆ ಹೆತ್ತವರ ಮಾನಸಿಕ ನೋವು, ವೇದನೆಗೆ ಪರಿಹಾರ ಕೊಡಲು ಯಾರಿಂದ ಸಾಧ್ಯ? ತಮಾಷೆ ಎಂದರೆ, ವಿವಾಹವಾಗಿ ಹಲವಾರು ವರ್ಷಗಳು ಕೂಡಿಬಾಳಿ ಮಕ್ಕಳನ್ನು ಪಡೆದು ವಿಚ್ಛೇದನ ಪಡೆಯಲಿಚ್ಚಿಸುವ ದಂಪತಿಗಳಿಗೂ ನ್ಯಾಯಾಲಯ ಇಂತಿಷ್ಟು ದಿನಗಳು ಯೋಚಿಸಿ ತಪ್ಪು ಸರಿಪಡಿಸಿ ಕೊಂಡು ಒಂದಾಗಿ ಜೀವನ ನಡೆಸುವ ಅವಕಾಶವನ್ನಾದರೂ ನೀಡುತ್ತದೆ. ಆದರೆ ಯಾವುದೋ ಆಕರ್ಷಣೆ ಕುತಂತ್ರಕ್ಕೊಳ ಗಾಗಿ ಪ್ರೇಮದಲ್ಲಿ ಬಿದ್ದು ಭವಿಷ್ಯವನ್ನು ಹಾಳುಮಾಡಿಕೊಳ್ಳಬಹುದಾದ ಅಸಂಬದ್ಧವಾದ ಅವೈಜ್ಞಾನಿಕವಾದ ಸಂಬಂಧಕ್ಕೆ, ಸಂದರ್ಭಕ್ಕೆ ವಿವೇಕ ಕಳೆದುಕೊಂಡು ಜೀವನಪೂರ್ತಿ ತನ್ನ ಮತ್ತು ತನ್ನ ಕುಟುಂಬದವರ ರೋದನೆಗೆ ಕಾರಣವಾಗುವ ’ಮಹಾಕಾರ್ಯಕ್ಕೆ’ ವಯೋಮಿತಿಯ ಅರ್ಹತೆಯೊಂದೇ ಸಾಕು !?.

ಇಲ್ಲಿ ವಿವಾಹಕ್ಕಿಂತ ವಿಚ್ಛೇದನವೇ ಹೆಚ್ಚು ’ಸ್ನೇಹಮಯಿ’ ಯಾಗಿದೆ. ಮದುವೆಯಾಗಿ ತಪ್ಪಾಗಿದೆ ಎನಿಸಿದ ಮೇಲೂ ಅರಿತು ಬಾಳುವ ಅವಕಾಶವಿರಬೇ ಕಾದರೆ. ತಪ್ಪುಗಳಾಗುವ ವಿವಾಹಗಳನ್ನೇ ಮೊದಲೇ ತಪ್ಪಾಗದಂತೆ ನೋಡಿಕೊಳ್ಳುವ ಒಂದು ಕಾನೂನಿನ ಅಗತ್ಯವಿದೆಯಲ್ಲವೇ?. ಬೇರೆಯವರ ಮಕ್ಕಳನ್ನು ವಸ್ತುಗಳನ್ನು ಅತಿಕ್ರಮಣ ಮಾಡುವುದು ಹೇಗೆ ಅಪರಾಧ
ವಾಗುತ್ತದೆಯೋ ಹಾಗೆಯೇ ಪೋಷಕರನ್ನು ಕಡೆಗಣಿಸಿ ಅವರ ಸಮ್ಮತಿ ಇಲ್ಲದೆ ವಿವಾಹವಾಗುವ ಪ್ರೇಮಿಗಳನ್ನು ಪ್ರಚೋದಿಸುವುದು, ನೆರವು ನೀಡುವುದು, ನೋಂದಣಿ ಅಧಿಕಾರಿಗಳು, ಪುರೋಹಿತರು ಇನ್ನಿತರರು ವಿವಾಹ ನೆರವೇರಿ
ಸುವುದು ಅಪರಾಧವೆಂದು ಘೋಷಿಸುವುದು, ಯಾವುದೇ ಮೂಲೆಯಲ್ಲಿ ವಿವಾಹವಾಗ ಬೇಕಾದರೂ ಹೆತ್ತವರಿಂದ ಒಂದು ನಿರಾಕ್ಷೇಪಣಾ ಪತ್ರವನ್ನು ಹಾಜರುಪಡಿಸುವುದು ಕಡ್ಡಾಯವೆಂಬ ಕಾನೂನು ತಂದರೆ ಕನಿಷ್ಠ ಹೆತ್ತವರು ತಮ್ಮ
ಮಕ್ಕಳೊಂದಿಗೆ ಸರಿತಪ್ಪುಗಳನ್ನು ಚರ್ಚಿಸಿ ಮುಂದೆ ಆಗಬಹುದಾದ ದೊಡ್ಡ ಅನಾಹುತಗಳನ್ನು ತಡೆಯುವ ಒಂದು ಅವಕಾಶ ನೀಡಿದಂತ್ತಾಗುತ್ತದೆ.

ಏಕೆಂದರೆ ಮದುವೆ ಎಂಬುದು ಬದುಕಿನ ದೊಡ್ಡ ತಿರುವು. ಅಲ್ಲಿ ಎಡವಿ ಬಿದ್ದರೆ ಜೀವನಪೂರ್ತಿ ಕೊರಗಬೇಕಾಗುತ್ತದೆ.
ಇಂದು ೧೦-೧೧ ವಯಸ್ಸಿಗೇ ಹೆಣ್ಣುಮಗು ‘ಮಗಳಾಗಿ’ ಬದಲಾಗುತ್ತಿದ್ದಾಳೆ, ಅದರಲ್ಲೂ ಇಂದಿನ ಇಂಟರ್ನೆಟ್, ಪೈಶಾಚಿಕ ಗಂಡುಗಳ ವಿಕೃತಗಳಿಂದಾಗಿ ಆಕೆಯನ್ನು ಸುರಕ್ಷಿತವಾಗಿ ಶಾಲೆಯಿಂದ ಮನೆಗೆ ಕರೆತರುವುದೇ ಸವಾಲಾಗಿದೆ. ಆಕೆಯನ್ನು ಮನೆಯ ಹೊರಗಡೆ ಒಂಟಿಯಾಗಿ ಕಳಿಸಲಾಗದಂಥ ವಾತಾವರಣವಿದೆ. ಅದರಲ್ಲೂ ಇಂದು ಹೆಚ್ಚುತ್ತಿರುವ ಲವ್‌ಜಿಹಾದ್‌ನಂಥ ಪ್ರಕರಣಗಳನ್ನು ಕಂಡವರಂತೂ ಹೆಣ್ಣುಮಕ್ಕಳನ್ನು ಪಡೆಯುವುದೇ ಒಂದು ಶಾಪ ಎಂಬಂಥ ಮನಸ್ಥಿತಿಗೆ ತಲುಪುತ್ತಿದ್ದಾರೆ. ಇದು ಹೆಣ್ಣು ಭ್ರೂಣಹತ್ಯೆಗೂ ಪರೋಕ್ಷ ಕಾರಣವಾಗುತ್ತದಲ್ಲದೇ ಮರ್ಯಾದೆ ಹತ್ಯೆಗಳಿಗೂ ಅವಕಾಶವಾಗುತ್ತಿದೆ.

೧೮-೨೧ ಬರಿಯ ದೈಹಿಕ ವಯೋಮಿತಿಯಷ್ಟೆ. ಈ ವಯಸ್ಸಿನಲ್ಲಿ ದೈಹಿಕ ಆಕರ್ಷಣೆಯೇ ‘ಮೊದಲ ಪುಟ’ ಆಗಿರುತ್ತದೆ. ಮಾನಸಿಕ ಪ್ರಬುದ್ಧತೆ, ತಿಳುವಳಿಕೆ, ಜೀವನಾನುಭವ, ಸಂಸಾರ ಎಂಬ ಕಲ್ಪನೆಗಳೇ ಇರುವುದಿಲ್ಲ. ಅವುಗಳಿದ್ದಂಥ ಮಕ್ಕಳು
ಆ ವಯಸ್ಸಿನಲ್ಲಿ ಮದುವೆಯಾಗುವ ನಿರ್ಧಾರವನ್ನೇ ಮಾಡುವುದಿಲ್ಲ. ನಮ್ಮ ದೇಶದ ಪರಂಪರೆಯಲ್ಲಿ ರೋಮಿಯೋ ಜುಲಿಯಟ್ಟು, ಲೈಲಾ ಮಜ್ನು, ಸಲೀಂ ಅನಾರ್ಕಲಿಗಳಂತೆ ಬೇವಾರ್ಸಿ ಪ್ರೇಮಿಗಳಿಲ್ಲ. ನಮ್ಮಲ್ಲಿದ್ದದ್ದು ಸ್ವಯಂವರ. ಅದನ್ನು ಏರ್ಪಡಿಸುವುದು ಸಾಕ್ಷಾತ್ ವಧುವಿನ ತಂದೆಯೇ ಆಗಿರುತ್ತಾನೆ.

ಅಷ್ಟು ವರ್ಷಗಳು ಬೆಳೆಸಿ ’ಕೊಟ್ಟ ಹೆಣ್ಣು ಕುಲದ ಹೊರಗೆ’ ಕಳಿಸಿದರೂ ಸರಿಯಾದವನೊಂದಿಗೇ ಕಳಿಸಬೇಕೆಂಬ ಛಲವಿರುತ್ತದೆ. ತಮ್ಮ ಮಕ್ಕಳಿಗೆ ವಿವಾಹದ ವಿಚಾರದಲ್ಲಿ ತಂದೆತಾಯಿಗಳು ಎಂದೂ ಮೋಸ ಮಾಡುವುದಿಲ್ಲ. ಹೆತ್ತವರ ಸಮ್ಮತಿಯಲ್ಲಿ ನಡೆಯುವ ವಿವಾಹದ ಬದುಕಿನಲ್ಲಿ ಸಮಸ್ಯೆಯಾದರೆ ಅದನ್ನು ತಿದ್ದುವ ಹೊಣೆಗಾರಿಕೆ ಅವರಿಗಿರುತ್ತದೆ. ಅದಕ್ಕಾಗಿಯೇ ಈ ಮಣ್ಣಲ್ಲಿ ಮಾತೃದೇವೋಭವ, ಪಿತೃದೇವೋಭವ ಎಂಬ ಮಂತ್ರವಿದೆ. ಇದನ್ನರಿತು ‘ವಯೋಮಿತಿದಾರರು’
ತಾಳ್ಮೆ ವಿವೇಕ ಸಂಯಮ ಬೆಳೆಸಿಕೊಳ್ಳಬೇಕಿದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾದರೂ ಹೆಣ್ಣುಮಕ್ಕಳು ಲವ್‌ಜಿಹಾದ್ ನಂಥ ನರಕವನ್ನು ಇಲ್ಲೇ ಸೃಷ್ಟಿಸಿಕೊಳ್ಳುವಂತಾಗದಿರಲಿ.

ಇತ್ತೀಚೆಗಂತೂ ಮತಾಂಧ ಜಿಹಾದಿಗಳು ಹಿಂದುತ್ವ-ಹಿಂದೂಗಳು-ಹಿಂದೂ ಹೆಣ್ಣುಮಕ್ಕಳ ಸರ್ವನಾಶವನ್ನೇ ಗುರಿಯಾಗಿಸಿ ಕೊಂಡಿದ್ದಾರೆ.  ಮೊದಲಿಗೆ ಹಿಂದೂ ಹೆಣ್ಣುಮಕ್ಕಳನ್ನು ಬಳಸಿಕೊಂಡು ಅವರ ಬಾಳನ್ನು ಹಾಳು ಮಾಡುತ್ತಾ ಹೋದರೆ ಹಿಂದೂಗಳ ಸಂತತಿಯನ್ನೇ ಸರ್ವನಾಶ ಮಾಡಿದಂತೆ. ಆ ಮೂಲಕ ಭಾರತವನ್ನು ಇಸ್ಲಾಮೀಕರಣ ಮಾಡುವ ’ಮಿಷನ್ 2047’ ಜಿಹಾದಿಗಳ ಯೋಜನೆಯ ಮೊದಲ ಅಸ್ತ್ರ.

ಇಂಥವರ ತಂದೆಯರಿಗೇ ಹುಟ್ಟಿದಂತಿರುವ ಸ್ವಾರ್ಥ ಸಮಯಸಾಧಕ ಡೋಂಗಿ ಹಿಂದೂ ರಾಜಕಾರಣಿಗಳೇ ದೇಶಕ್ಕೆ ಬಹುದೊಡ್ಡ ಶಾಪವಾಗಿದ್ದಾರೆ. ಇವರುಗಳು ಬೇಕಿದ್ದರೆ ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಜಿಹಾದಿಗಳಿಗೇ ಕೊಟ್ಟು ಮದುವೆ ಮಾಡಿ ಆದರ್ಶ ಮೆರೆಯಲಿ. ಆದರೆ ಈಗಾಗಲೇ ಈ ಲವ್‌ಜಿಹಾದ್‌ಗೆ ನೂರಾರು ಯುವತಿಯರು ಸ್ಮಶಾನ ಸೇರಿ ಅವರ ಮನೆಗಳು ನರಕವಾಗಿದೆ. ಇಂಥದ್ದನ್ನು ಬಲಿಷ್ಠವಾದ ಕಠಿಣ ಕಾನೂನಿನ ಮೂಲಕ ಹತ್ತಿಕ್ಕದಿದ್ದರೆ ಅದಿನ್ನೆಷ್ಟು ಹಿಂದೂಗಳ ಮನೆಹಾಳಾಗುತ್ತದೋ ಜಿಹಾದಿಗಳೇ ಬಲ್ಲರು. ಆದ್ದರಿಂದ ತ್ರಿವಳಿ ತಲಾಖ್ ನಿಷೇಧಿಸಿ ಮುಸ್ಲಿಂ ಹೆಣ್ಣುಮಕ್ಕಳನ್ನು ರಕ್ಷಿಸಿದಂತೆ ನ್ಯಾಯಾಲಯಗಳು, ಸರಕಾರಗಳು ಎಚ್ಚೆತ್ತುಕೊಂಡು ಹಿಂದೂ ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗಬೇಕಿದೆ. ಇಷ್ಟಕ್ಕೂ ಹಿಂದೂ
ಹೆಣ್ಣುಮಕ್ಕಳೇನು ಬಿಟ್ಟಿ ಬಿದ್ದಿದ್ದಾರೆಯೇ?