ಅಭಿಮತ
ಜಯಪ್ರಕಾಶ್ ಪುತ್ತೂರು
ಬಹುಜನರ ಉದ್ಯೋಗವಾಗಿ ಸಾಫ್ಟ್ ವೇರ್ ವಲಯ ಬೆಳೆದಂತೆ ನಾವೆಲ್ಲ ಮೂಲಭಾಷೆ ಮತ್ತು ಬದುಕನ್ನು ಮರೆಯುತ್ತಿದ್ದೇವೆ ಇಂಗ್ಲಿಷರು ಈ ದೇಶವನ್ನು ಬಿಟ್ಟು ದಶಕಗಳೇ ಕಳೆದಿದ್ದರೂ ಇಂಗ್ಲಿಷ್ ವ್ಯಾಮೋಹ ನಮ್ಮಲ್ಲಿ ಕೆಲವರನ್ನು ಬಿಟ್ಟಿಲ್ಲ.
ಕರ್ನಾಟಕದಲ್ಲಿ ಹಳ್ಳಿ ಮತ್ತು ಪಟ್ಟಣಗಳ ಜನರು ಪರಸ್ಪರರನ್ನು ಬಾಯಿತುಂಬಾ ‘ಅಣ್ಣಾ.. ಅಣ್ಣಾ’ ಎಂದು ಕರೆಯುತ್ತಿದ್ದ ಕಾಲವೊಂದಿತ್ತು. ನಾದಿನುದ್ದಕ್ಕೂ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಶುರುವಾಗಿದ್ದೇ ಆಗಿದ್ದು, ಉದ್ಯೋಗದ ತವಕದಲ್ಲಿ ಐಟಿ, ಬಿಟಿ ಎಂದು ದೊಡ್ಡ ಹೆಸರುಗಳ ಮುಂದೆ ದೊಡ್ಡ ಕನಸುಗಳು ಬೆಳೆದು,
ಮುಂದೆ ಜಾಗತೀಕರಣದ ಸೋಗಿನಲ್ಲಿ ಚಿಲ್ಲರೆ ವ್ಯಾಪಾರಿಗಳು, ಮಾರಾಟಗಾರರು ಮೂಲೆ ಗುಂಪಾದರು. ಇಂಥ ಅನಿವಾರ್ಯತೆಗಳ ಸುಳಿಯಲ್ಲಿ ಸಿಲುಕಿದ್ದರ ಜತೆಜತೆಗೆ ರಾಜ್ಯವು ‘ಆಂಟಿ- ಅಂಕಲ್’ಗಳ ರಾಜ್ಯವಾಗಿ ವಿಜೃಂಭಿಸತೊಡಗಿತು.
ದೈನಂದಿನ ಮಾತುಕತೆಗಳಲ್ಲಿ ಇಂಗ್ಲಿಷ್ ಶಬ್ದಗಳನ್ನು ಬೆರೆಸಿ ಮಾತಾಡುವುದೇ ಸಂಸ್ಕೃತಿಯಾಗಿ ಬಿಟ್ಟಿತು. ಇಂದು ಮೈಸೂರಿನಂಥ ಸಂಸ್ಕೃತಿಶೀಲ ನೆಲೆಗಳಲ್ಲೂ ಆಂಟಿ-ಅಂಕಲ್’ಗಳು ತುಂಬಿಹೋಗಿದ್ದಾರೆ. ಕಾಯಿಪಲ್ಲೆ, ಹಣ್ಣು-ಹಂಪಲು ಮಾರುವ ರೈತಾಪಿ ಗಳು ಕೂಡ ಗಿರಾಕಿಗಳು ಕೊಂಚ ಹಿರಿಯರಾಗಿ ಕಂಡುಬಂದರೆ ‘ಆಂಟಿ-ಅಂಕಲ್’ ಎಂದು ಕರೆಯುವುದನ್ನೇ ರೂಢಿ ಮಾಡಿಕೊಂಡಿದ್ದಾರೆ. ವಾಸ್ತವ ವೆಂದರೆ ಹೀಗೆ ಕರೆಸಿಕೊಳ್ಳುವವರು ವಯಸ್ಸಿನಲ್ಲಿ ಅಥವಾ ತೋರಿಕೆಯಲ್ಲಿ ಹಿರಿಯರಾಗಿರುವುದಿಲ್ಲ.
ಕೆಲವೊಮ್ಮೆ ದಢೂತಿ ಶರೀರದ ಮಧ್ಯವಯಸ್ಸಿವರು ಸಮಕಾಲೀನರನ್ನು ಅಥವಾ ತಮಗಿಂತ ಚಿಕ್ಕ ವರನ್ನೂ ಹೀಗೆ ಸಂಬೋಧಿಸುವುದಿದೆ. ನನ್ನ ಪರಿಚಯದ ಹೆಣ್ಣುಮಗಳೊಬ್ಬಳು ಈ ಕುರಿತು ಹೇಳುತ್ತಾ, ‘ಒಂದೊಮ್ಮೆ ಅವರು ನನ್ನನ್ನು ಹಾಗೆ ಕರೆದರೆ, ನಾನೂ ಅವರನ್ನು ಆಂಟಿ/ಅಂಕಲ್ ಎಂದು ಬಿಡುತ್ತೇನೆ’ ಎಂದಿದ್ದುಂಟು. ಮತ್ತೊಂದೆಡೆ, ಅತ್ತೆ, ಮಾವ, ಭಾವ, ಸೋದರ ಮಾವ, ನಾದಿನಿ, ಮೈದುನ, ಅತ್ತಿಗೆ, ದೊಡ್ಡಣ್ಣ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ ಈ ಎಲ್ಲಾ ಹಿರಿಯರೂ ಒಂದೇ ಪೇಟೆಂಟ್‌ನ ಆಂಟಿ-ಅಂಕಲ್‌ಗಳಾಗಿರುವುದು ಇನ್ನೊಂದು ದೊಡ್ಡ ಆಭಾಸ!
ಇವರಿಗಿಂತ ಚಿಕ್ಕವರೆಲ್ಲ ಫಸ್ಟ್ ಕಸಿನ್, ಸೆಕೆಂಡ್ ಕಸಿನ್, ಕಸಿನ್ ಬ್ರದರ್, ನೀಸ್ ಹೀಗೆ ರೂಪ ತಳೆದು ನೈಜ ಸಂಬಂಧ-ಸೂಚಕ ಹೆಸರುಗಳು ಕಾಣೆಯಾಗಿವೆ.
ಮಾತೃಭಾಷೆ/ಆಡುಭಾಷೆಯಾಗಿ ನಲ್ಲಿ ಎಲ್ಲರ ‘ಅಣ್ಣಾವ್ರು’ ಎಂಬುದಾಗಿ ಪ್ರಸಿದ್ಧ ರಾದುದೇ ಹೀಗೆ. ಈ ಸತ್ಯವನ್ನಾದರೂ ಕನ್ನಡಿಗರು ಮನಗಾಣುವಂತಾದರೆ
ನಾವೆಲ್ಲರೂ ವಲಯ ಬೆಳೆದಂತೆ ನಾವೆಲ್ಲ ಮೂಲಭಾಷೆ ಮತ್ತು ಬದುಕನ್ನು ಮರೆಯುತ್ತಿದ್ದೇವೆ. ಇಂಗ್ಲಿಷರು ಈ ದೇಶವನ್ನು ಬಿಟ್ಟು ದಶಕಗಳೇ ಕಳೆದಿದ್ದರೂ ಇಂಗ್ಲಿಷ್
ವ್ಯಾಮೋಹ ನಮ್ಮಲ್ಲಿ ಕೆಲವರನ್ನು ಬಿಟ್ಟಿಲ್ಲ. ಕನ್ನಡ ಭಾಷಾಪ್ರೇಮ ಎಂಬುದು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರುವುದು ದುರಂತ. ಸಾಲ ಕನ್ನಡದ
ಪರವಾಗಿ ನಿಂತಂತಾಗುತ್ತದೆ.
ಹೀಗೆ ಕನ್ನಡ ಭಾಷೆಯನ್ನು ಬದುಕಿನ ಜತೆಯಲ್ಲೇ ಬಳಸುವುದರೊಂದಿಗೆ ಸಮಾಜದಲ್ಲಿನ ನಮ್ಮ ನಡವಳಿಕೆ, ವ್ಯವಹಾರಗಳಲ್ಲೂ ಕನ್ನಡತನವನ್ನು ಬೆಳೆಸುತ್ತಾ ಬಂದತೆ ಎಲ್ಲ ಮಾನವೀಯ ಸಂಬಂಧಗಳೂ ನೈಜ ವಾಗುತ್ತವೆ. ನೈಜ ಸಂಬಂಧಗಳಿಗೆ ಯಾರಿಂದಲೂ ಬೆಲೆ ಕಟ್ಟಲಾಗದು. ಸಮಾಜದಲ್ಲಿ ಕಿವಿ ತುಂಬಾ
‘ಅಣ್ಣಾ’, ‘ಅಮ್ಮಾ’, ‘ಅಕ್ಕಾ’ ಎಂದು ಕೇಳಿಸಿಕೊಳ್ಳುವ ಭಾಗ್ಯ ಬಂದರೇನೇ ಮನಸ್ಸಿಗೆ ಒಂದಿಷ್ಟು ಶಾಂತಿ- ಸಮಾಧಾನ. ನಮ್ಮ ಮಕ್ಕಳು ಇಡೀ ದಿನ ಇಂಗ್ಲಿಷ್
ಮಾತಾಡುವ ಮೊದ್ದುಮಣಿಗಳಾಗಬೇಕಿಲ್ಲ. ಕನ್ನಡ ಬಲ್ಲವರು ಇಂಗ್ಲಿಷ್ ಮಾತಾಡುವುದು ದೊಡ್ಡಸ್ತಿಕೆಯೋ, -ಷನ್ನೋ ಗೊತ್ತಿಲ್ಲ.
ಇಂಗ್ಲಿಷ್ ಭಾಷೆಯಲ್ಲಿ ಉದ್ಗರಿಸಿದರೆ ಮಾತ್ರವೇ ಉದ್ದಾಮ ಪಂಡಿತರು, ಬಹಳ ಓದಿಕೊಂಡವರು, ಸುಸಂಸ್ಕೃತರು ಎಂಬುದೆಲ್ಲಾ ಬರೀ ಭ್ರಮೆ. ಈ ಭ್ರಮಾ
ಲೋಕದಿಂದ ಹೊರಬಂದು ಕನ್ನಡದಲ್ಲಿ ವ್ಯವಹರಿಅದೇ ರಾಗ, ಅದೇ ಹಾಡು! ಕರ್ನಾಟಕದಲ್ಲಿ ಕಾವೇರಿಯ ಸಂಕಷ್ಟದ ಕೂಗು ಮುಗಿಲು ಮುಟ್ಟಿದೆ. ಒಬ್ಬರಲ್ಲಿ ಇಲ್ಲದಿರುವ ವಸ್ತುವನ್ನು ‘ಅದು ನಿಮ್ಮ ಬಳಿ ಇದೆ’ ಎಂದು ಸಮರ್ಥಿಸಿ, ‘ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳದೆ ಬೇರೆಯವರಿಗೆ ನೀಡಿ’ ಎಂದು ಹೇಳುವುದು ಮೂರ್ಖವಾದ. ಕಾವೇರಿಯನ್ನು ಉಳಿಸುವ ಕೂಗು ಈಗಿನ ದ್ದಲ್ಲ, ಇದು ೧೯೭೦ರಿಂದಲೂ ಕೇಳಿಬರುತ್ತಿರುವ ಆರ್ತನಾದ. ಭಾರತದ ಎಷ್ಟೋ ಸಮಸ್ಯೆಗಳು ಬಗೆಹರಿದರೂ, ‘ಕಾವೇರಿ ಸಂಕಷ್ಟ’ದಂಥ ಕೆಲ ಸಮಸ್ಯೆಗಳು ಹಾಗೆಯೇ ಉಳಿದುಬಿಟ್ಟಿರು ವುದು ವಿಪರ್ಯಾಸ.
ಇದು ಕಥೆಯಲ್ಲ, ವಾಸ್ತವ. ಹೀಗಾಗಿ ‘ಅದೇ ರಾಗ, ಅದೇ ಹಾಡು’ ಎಂಬಂತೆ ಕಾವೇರಿಗಾಗಿನ ಕೂಗು ಮತ್ತೆ ಜೋರಾಗಿದೆ. ‘ನಿಲ್ಲುತ್ತಿಲ್ಲ ಕರ್ನಾಟಕದವರ ಅಳಲು, ಸೇರುತ್ತಿದೆ ಕಾವೇರಿ ದ್ರಾವಿಡರ ಒಡಲು’ ಎಂಬುದು ಇಲ್ಲಿ ಕಾಣಬರುತ್ತಿರುವ ಕಠೋರ ವಾಸ್ತವವಾಗಿದೆ. ಈ ಚರ್ಚಾ ವಿಷಯವನ್ನು ಕೂಲಂಕಷವಾಗಿ ಅವಲೋಕಿಸಿ ದಾಗ, ಕೇವಲ ತಮಿಳರಿಗಷ್ಟೇ ನೀರಿನ ಅಭಾವವೇ? ಕುಡಿಯುವುದಕ್ಕೆ, ಕೃಷಿಕಾರ್ಯಕ್ಕೆ ಅವರಲ್ಲಿ ಬೇರಾವ ಜಲಮೂಲವೂ ಇಲ್ಲವೇ? ರಾಜ್ಯದ ಜಲಾಶಯಗಳ ಸ್ಪಷ್ಟಗೋಚರ ದುಸ್ಥಿತಿಯನ್ನು ಕಂಡೂ ಅವರಿಗೆ ಸಮಸ್ಯೆಯ ಅರಿವಾಗುತ್ತಿಲ್ಲವೇ? ಎಂಬ ಪ್ರಶ್ನೆಗಳು ಮೂಡುತ್ತವೆ. ಕರ್ನಾಟಕದ ರೈತರು ತಮ್ಮ ಪಾಲಿನ ಒಂದೊಂದು ಹನಿಗೂ ಕಣ್ಣೀರನ್ನು ರಕ್ತವನ್ನು ಹರಿಸುವಂತಾಗಿ ರುವುದು ದುರದೃಷ್ಟವೇ ಸರಿ.
ನ್ಯಾಯಾಲಯದಲ್ಲಿನ ವಾದ ದಿಂದಲೋ, ಹೊರಗಿನ ಸಂಧಾನದಿಂದಲೋ ಒಟ್ಟಿನಲ್ಲಿ ಯಾವ ಮಾರ್ಗೋಪಾಯದಿಂದಾದರೂ ಸರಿ, ರಾಜ್ಯದ ಜನರ, ವಿಶೇಷವಾಗಿ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೊಂಡು ಕಾವೇರಿ ಜಲಸಂಕಷ್ಟಕ್ಕೆ ಒಂದು ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಬೇಕಾಗಿದೆ. ಆಳುಗರು ಈ ನಿಟ್ಟಿನಲ್ಲಿ ಕಟಿಬದ್ಧರಾಗಲಿ. – ಧೀಮಂತ ಎಸ್. ಕಶ್ಯಪ, ಬಾಗೇಶಪುರ ಪರೀಕ್ಷಾ ಕೇಂದ ಗಳನ್ನು ಹೆಚ್ಚಿಸಿದೆಂಬಂತೆ, ನಮ್ಮ ಟಿವಿಗಳ ಘನವಾಚಕರು ಮತ್ತು
ವಿವಿಧ ಸ್ಪರ್ಧೆಗಳು, ರಿಯಾಲಿಟಿ ಶೋಗಳಲ್ಲಿ ನಮ್ಮ ಮೊದ್ದುಮಣಿ ನಟ-ನಟಿಯರೂ ಕನ್ನಡವನ್ನು ಮಾತಾಡುವವರೇ ತಮ್ಮ ಮಾತುಗಳಲ್ಲಿ ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ನಿರಾಯಾಸವಾಗಿ ಬಳಸಲು ಪ್ರಾರಂಭಿಸಿದ ಬಳಿಕವೇ ‘ಕನ್ನಡ ಶಬ್ದಗಳು’ ಕ್ರಿಯಾಪದಗಳಾಗಿ ಉಳಿದಿರುವುದು ವಿಪರ್ಯಾಸ!
ಬಹುಜನರ ಉದ್ಯೋಗವಾಗಿ ಸಾಫ್ಟ್ ವೇರ್ ಸಂಪ್ರದಾಯ ಬೆಳೆಸುತ್ತಿರುವುದು ಇದೇ ಖೇದಕರ. ಇದನ್ನೇ ಮಾದರಿಯಾಗಿ ಅನುಸರಿಸುವವರು ನಮ್ಮ ಸಾಂಸ್ಕೃತಿಕ ನೈಜ ನಡವಳಿಕೆಗಳನ್ನೇ ಮರೆತುಬಿಟ್ಟಿದ್ದಾರೆ. ನಿಜಜೀವನದ ಮಾತುಕತೆಗಳಲ್ಲಿ, ಆಚಾರ- ವಿಚಾರಗಳಲ್ಲಿ ಕನ್ನಡವನ್ನು ವ್ರತದಂತೆ ಆಚರಿಸಿ
ಬೆಳೆಸಿದವರು ಡಾ. ರಾಜ್‌ಕುಮಾರ್. ಅವರು ನಾಡಿಸುವವರೇ ನಿಜಮನುಷ್ಯರೂ, ಸುಸಂಸ್ಕೃತರೂ, ಓದಿದವರೂ, ಬುದ್ಧಿವಂತರೂ ಆಗುತ್ತಾರೆ ಎಂಬು
ದನ್ನು ಮನದಟ್ಟು ಮಾಡಿಕೊಂಡರೆ ಅದೇ ನಿಜವಾದ ಕನ್ನಡಪರ ಪ್ರೇಮ. ಆಗ ಸಮಾಜದ ವಿವಿಧ ವರ್ಗಗಳ ಜನರೂ ಈ ‘ಆಂಟಿ-ಅಂಕಲ್’ ಎಂಬ ಸಂಬೋ ಧನೆಯ ಹವ್ಯಾಸದಿಂದ ಬಂದಾರೇನೋ?
(ಲೇಖಕರು ರಕ್ಷಣಾ ಸಂಶೋಧನೆ ಮತ್ತು
ಅಭಿವೃದ್ಧಿ ಸಂಸ್ಥೆಯ ಮಾಜಿ ಅಧಿಕಾರಿ)