ಅಭಿಪ್ರಾಯ ಗಣೇಶ್ ಭಟ್ ವಾರಾಣಾಸಿ ಪ್ರಧಾನಿ ನರೇಂದ್ರ ಮೋದಿ 2015ರ ಆಗಸ್‌ಟ್ ತಿಂಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್‌ಸ್ ದೇಶಕ್ಕೆೆ ಮೊದಲ ಭೇಟಿ ನೀಡಿದರು. ಇಂದಿರಾ ಗಾಂಧಿಯವರ ಭೇಟಿಯ 34 ವರ್ಷಗಳ ಸುದೀರ್ಘ ಅವಧಿಯ ನಂತರ ಈ ಕೊಲ್ಲಿ ರಾಷ್ಟ್ರಕ್ಕೆೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ. ಇಂಧನ ಹಾಗೂ ವ್ಯಾಾಪಾರದಲ್ಲಿ ದ್ವಿಿಪಕ್ಷೀಯ ಸಹಕಾರವನ್ನು ಹೆಚ್ಚಿಿಸುವುದು ಹಾಗೂ ಭಾರತದವನ್ನು ಹೂಡಿಕೆ ತಾಣವಾಗಿ ಆಕರ್ಷಿಸುವುದು ಮೋದಿ ಭೇಟಿಯ ಉದ್ದೇಶವಾಗಿತ್ತು. ಭಾರತ ಹಾಗೂ ಅರಬ್ ದೇಶಗಳ ಸಂಬಂಧ ಇಂದು ನಿನ್ನೆೆಯದಲ್ಲ. ಕ್ರಿಿಸ್ತ […]