* ಪಟಾಕಿಯನ್ನು ಯಾರೇ ಸುಡಲಿ, ಪರಿಸರ ಮಾಲಿನ್ಯಕ್ಕೆ ಯಾರೇ ಕಾರಣರಾಗಲಿ, ಅವರು ಮುಸಲ್ಮಾನರೇ ಇರಬಹುದು ಅಥವಾ ಹಿಂದುಗಳೇ ಇರಬಹುದು, ಅವರು ಶುದ್ಧ ಅವಿವೇಕಿಗಳೇ! ಅಕ್ಷರಶಃ ದಿಲ್ಲಿ ಉಸಿರುಗಟ್ಟಿ ಹೋಗಿದೆ. ಅಲ್ಲಿನ ಜನ ಶುದ್ಧ ಗಾಳಿಗೆ ಪರಿತಪಿಸುತ್ತಿದ್ದಾರೆ. ದಿನ ದಿಲ್ಲಿಯಲ್ಲಿದ್ದರೆ ಐವತ್ತು ಸಿಗರೇಟು ಸೇದಿದಷ್ಟು ವಿಷಗಾಳಿಯನ್ನು ಸೇವಿಸಿದಂತೆ. ದಿಲ್ಲಿಯಲ್ಲಿ ತುರ್ತುಸ್ಥಿಿತಿ ಘೋಷಿಸಲಾಗಿದೆ. ಶಾಲೆಗಳಿಗೆ ರಜಾ ಘೋಷಿಸಲಾಗಿದೆ. ಇಡೀ ಜಗತ್ತಿನ ಎದುರು ದಿಲ್ಲಿ ನಗ್ನವಾಗಿ ನಿಂತಿದೆ. ನಮ್ಮ ದೇಶದ ರಾಜಧಾನಿ ಜಗತ್ತಿನಲ್ಲಿಯೇ ಅತ್ಯಂತ ಭಯಾನಕ, ಮಾಲಿನ್ಯಪೀಡಿತ ನಗರ ಎಂದು ಮತ್ತೊೊಮ್ಮೆೆ […]
ಮೊನ್ನೆೆ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಒಂದು ಕಿಡಿ ಹತ್ತಿಸಿದರು. ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುವ ಕುರಿತು ಒಂದು ಟ್ವೀಟ್ ಮಾಡಿದ್ದರು. ಅವರು...
ಬೇಟೆ ‘ಸಾಮಾಜಿಕ ಜಾಲತಾಣ ಎಂಬುದು ಭಾರತದಲ್ಲೊಂದೇ ಹತ್ತು ವರ್ಷಗಳ ಹಿಂದೆ ಬಂದಿದ್ದರೆ, ಈ ದೇಶದಲ್ಲಿ ಬಡತನ, ಹಸಿವು, ನಿರುದ್ಯೋೋಗ, ಅನಕ್ಷರತೆ ಸೇರಿದಂತೆ ಯಾವ ಸಮಸ್ಯೆೆಯೂ ಇರುತ್ತಿಿರಲಿಲ್ಲ. ಅಷ್ಟೇ...
ಬ್ರಾಹ್ಮಣರದು ಯಾವತ್ತೂ ಸಮಚಿತ್ತದ ಸಂವಾದ ಭಾವ. ತಿಳಿವಳಿಕೆಯಿಂದಲೇ ಬದಲಾವಣೆ ಸಾಧ್ಯ ಎಂಬುದು ಅವರ ನಿಲುವು. ಬಲಾತ್ಕಾಾರವಾಗಿ ಯಾರ ಮೇಲೂ ತಮ್ಮ ಅಭಿಪ್ರಾಯ ಹೇರಿದವರಲ್ಲ. ತಮ್ಮ ಅಭಿಪ್ರಾಯ, ಆಚರಣೆಯನ್ನೇ...