Thursday, 19th September 2024

Murder Case

Murder Case: ತ್ರಿಕೋನ ಪ್ರೇಮ ಪ್ರಕರಣ; ಪ್ರಿಯಕರನಿಗಾಗಿ ಇನ್ಸ್‌ಪೆಕ್ಟರ್‌ ಕೊಲೆಗೆ ಸ್ಕೆಚ್‌ ಹಾಕಿದ ಲೇಡಿ ಕಾನ್‌ಸ್ಟೇಬಲ್‌!

ಪ್ರೀತಿಯೆನ್ನುವುದು (Murder Case) ಪವಿತ್ರವಾದದ್ದು. ಶುದ್ಧವಾದ ಅಂತಃಕರಣದಿಂದ ಪ್ರೀತಿಸಬೇಕು ಎನ್ನುತ್ತಾರೆ. ಆದರೆ ಈಗ ಈ ಪ್ರೀತಿಯೇ ಬದಲಾಗಿದೆ. ಹುಚ್ಚು ಪ್ರೀತಿಯನ್ನು ನೆಚ್ಚಿಕೊಂಡು ಕೊಲೆ ಮಾಡುವ ಹಂತಕ್ಕೆ ಹೋಗುವಷ್ಟು ನಮ್ಮ ಮನಸ್ಥಿತಿ ಬೆಳೆದಿದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಇಂತಹದ್ದೊಂದು ಪ್ರಕರ ನಡೆದಿದೆ. ಮಹಿಳಾ ಕಾನ್ಸ್ಟೇಬಲ್ ತನ್ನ ಗೆಳೆಯನೊಂದಿಗೆ ಸೇರಿ ಸಬ್ ಇನ್ಸ್ಪೆಕ್ಟರ್ನ್ನು ಅಪಘಾತ ಮಾಡಿ ಕೊಂದ ಘಟನೆ ಮಧ್ಯಪ್ರದೇಶದ ರಾಜ್ಗಢದಲ್ಲಿ ನಡೆದಿದೆ.

ಮುಂದೆ ಓದಿ

Viral Video

Viral Video: ರೀಲ್‍ ಕ್ರೇಜ್‌; ಹರಿದ್ವಾರದಲ್ಲಿ ಗಂಗಾ ನದಿಗೆ ಬಿದ್ದ ಯುವತಿ!

Viral Video: ಈಗಂತೂ ಸೋಶಿಯಲ್ ಮೀಡಿಯಾ ಇಂದಿನ ಯುವಜನತೆಯನ್ನು ಎಷ್ಟರ ಮಟ್ಟಿಗೆ ಸೆಳೆದಿದೆಯೆಂದರೆ ಏನೇ ಮಾಡಿದ್ರೂ ವಿಡಿಯೊ ಮಾಡಬೇಕು ಎಂಬಂತಹ ಹಪಾಹಪಿ. ಅದರಲ್ಲೂ ದೇವಸ್ಥಾನಗಳಿಗೆ ಹೋದರೆ ಕೈಮುಗಿಯುವುದನ್ನು...

ಮುಂದೆ ಓದಿ

Hair Growth Tips

Hair Growth Tips: ನೀವು ಕೂಡ ನೀಳವೇಣಿಯಾಗಬೇಕೆ? ಸ್ಟಾರ್ ಹೂವನ್ನು ಹೀಗೆ ಬಳಸಿ!

Hair Growth Tips: ಕೇಶರಾಶಿ ನೀಳವಾಗಿದ್ದರೆ ಎಲ್ಲರಿಗೂ ಖುಷಿಯಾಗುತ್ತದೆ. ಆದರೆ ಈಗ ಕೆಲಸದ ಒತ್ತಡ, ಆಹಾರ ಪದ್ಧತಿ, ಜೀವನಶೈಲಿಯಿಂದ ಇರುವ ನಾಲ್ಕು ಕೂದಲನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಆದರೆ...

ಮುಂದೆ ಓದಿ

Viral Video

Viral Video: ಹಾಡಹಗಲೇ ಬಾಲಕಿಯನ್ನು ರಸ್ತೆಯ ಮೇಲೆ ಎಳೆದೊಯ್ದ ದರೋಡೆಕೋರರು; ಪಂಜಾಬ್ ಪೊಲೀಸರು ಮಾಡಿದ್ದೇನು?

Viral Video: ಮೊದಲೆಲ್ಲ ಅಪರಾಧ ಮಾಡುವುದಕ್ಕೆ ಜನ ತುಂಬಾ ಹೆದರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪಾತಕಿಗಳು ಯಾವುದಕ್ಕೂ ಅಂಜುತ್ತಿಲ್ಲ. ಇಂತಹದ್ದೇ ಒಂದು ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು...

ಮುಂದೆ ಓದಿ

Viral Video
Viral Video: ಸಹೋದರಿಯ ಮದುವೆಯಲ್ಲಿ ʼಜಿಂಗಾತ್ʼ, ʼಲಂಡನ್ ತುಮಕ್ಡಾʼ ಹಾಡಿಗೆ ಡಾನ್ಸ್‌ ಮಾಡಿದ ಸಾಯಿ ಪಲ್ಲವಿ

Viral Video ಮದುವೆಯೆಂದರೆ ಸಂಭ್ರಮ, ಸಡಗರವಿರುತ್ತದೆ. ನಟಿ ಸಾಯಿಪಲ್ಲವಿಯ ಮನೆಯಲ್ಲೂ ಮದುವೆ ಸಂಭ್ರಮ ಬಹಳ ಸಂಭ್ರಮದಿಂದ ನಡೆದಿದೆ. ತಂಗಿ ಪೂಜಾ ಕಣ್ಣನ್ ಅವರ ಮದುವೆಯಲ್ಲಿ ನಟಿ ಸಾಯಿ...

ಮುಂದೆ ಓದಿ

Viral Video
Viral Video: ಓವರ್‌ಟೇಕ್‌ ಮಾಡಲು ಹೋಗಿ ಕಾರಿಗೆ ಡಿಕ್ಕಿ ಹೊಡೆದ ಸ್ಕೂಟರ್‌ ಸವಾರ; ಬದುಕುಳಿದದ್ದೇ ಪವಾಡ!

Viral Video ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವರು ಮೊಬೈಲ್ನಲ್ಲಿ ಮಾತನಾಡುತ್ತಾ ಗಾಡಿ ಓಡಿಸಿ ತಮ್ಮ ಜೀವದ ಜೊತೆ ಇನ್ನೊಬ್ಬರ ಜೀವಕ್ಕೂ ಸಂಚಕಾರ ತಂದರೆ, ಇನ್ನು...

ಮುಂದೆ ಓದಿ

Ghee Tea
Ghee Tea: ಸಖತ್‌ ಟ್ರೆಂಡಿಂಗ್‌ನಲ್ಲಿದೆ ತುಪ್ಪದ ಚಹಾ! ಏನಿದರ ಪ್ರಯೋಜನ?

Ghee Tea ಬೆಳಿಗ್ಗೆ ಎದ್ದಾಕ್ಷಣ ಒಂದು ಕಪ್ ಟೀ ಕುಡಿಯದೇ ಇದ್ದರೆ ಕೆಲವರ ದಿನವೇ ಶುರುವಾಗುವುದಿಲ್ಲ. ಇನ್ನು ಕೆಲವರಿಗೆ ಗಂಟೆ ಗಂಟೆಗೊಮ್ಮೆ ಟೀ ಕುಡಿಯತ್ತಿರಬೇಕು ಅನಿಸುತ್ತಿರುತ್ತದೆ. ಹಾಗಂತ...

ಮುಂದೆ ಓದಿ

Bad Cholesterol
Bad Cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‍ ಹೆಚ್ಚಾಗಿದೆಯಾ? ಚಿಂತೆ ಬೇಡ ಈ 5 ಬೀಜಗಳನ್ನು ಸೇವಿಸಿ…

Bad Cholesterol ನಾವು ಅನುಸರಿಸುವ ಜೀವನಪದ್ಧತಿ, ತಿನ್ನುವ ಆಹಾರ, ಯೋಚಿಸುವ ಯೋಚನೆ ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮೊದಲೆಲ್ಲಾ 70 ವರ್ಷ ದಾಟಿದರೂ ಕಾಯಿಲೆ...

ಮುಂದೆ ಓದಿ

Kidney Problem: ನಿಮ್ಮ ಕಿಡ್ನಿ ಆರೋಗ್ಯವಾಗಿರಬೇಕೆ? ಈ ಆಹಾರ ಪದ್ಧತಿ ಫಾಲೋ ಮಾಡಿ

Kidney Problem ಕಿಡ್ನಿ ಬಹಳ ಮುಖ್ಯವಾದ ಅಂಗ. ಇದನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.ಒಮ್ಮೆ ಕಿಡ್ನಿಯ ಸಮಸ್ಯೆ ಎದುರಾದರೆ ಜೇಬಿಗೂ ನಷ್ಟ. ಜೀವಕ್ಕೂ ಹಾನಿ.ರಕ್ತದಲ್ಲಿ ಹೆಚ್ಚಿನ ಮಟ್ಟದಲ್ಲಿ...

ಮುಂದೆ ಓದಿ

High Fever
High Fever: ಜ್ವರದಿಂದ ಬಳಲುತ್ತಿದ್ದೀರಾ; ಹಾಗಾದ್ರೆ ಬೇಗ ಚೇತರಿಸಿಕೊಳ್ಳಲು ಈ 7 ಆಹಾರ ಸೇವಿಸಿ

High Fever ಜ್ವರ ಬಂದಾಗ ಮೃಷ್ಟಾನ್ನ ಬೋಜನ ತಂದು ಎದುರಿಟ್ಟರೂ ನಮಗೆ ತಿನ್ನುವುದಕ್ಕೆ ಆಗುವುದಿಲ್ಲ. ಯಾಕೆಮದರೆ ಬಾಯಿಯ ರುಚಿ ಕೆಟ್ಟು ಹೋಗಿರುತ್ತದೆ. ದೇಹ ಬಳಲಿ ಬೆಂಡಾಗಿರುತ್ತದೆ. ಹಾಗಾದ್ರೆ...

ಮುಂದೆ ಓದಿ