ವಿದ್ಯೆೆ ಕಲಿಯಲು ರಾಜಮಾರ್ಗಗಳಿಲ್ಲ. ಎಲ್ಲರಂತೆ ಕಠಿಣಹಾದಿಯಲ್ಲೇ ನೀನೂ ನಡೆಯಬೇಕು!’. ಕಲಾಂ ಮೇಷ್ಟ್ರು ತನ್ನ ಜೀವಮಾನವಿಡೀ ಹೇಳುತ್ತಾಾ ಬಂದಿದ್ದ ಸಂದೇಶ ಅದೇ. ತಾನೇ ಆ ಸಂದೇಶದ ಮೂರ್ತರೂಪವೆನ್ನುವಂತೆ ಬದುಕಿದರು ಕೂಡ. 90ರ ದಶಕದಲ್ಲಿ ಮಕ್ಕಳಾಗಿದ್ದವರಿಗೆ ಒಂದು ಸಂಗತಿ ಗೊತ್ತು. ಅದೇನೆಂದರೆ, ಯಾರೇ-ಎಷ್ಟು ಚಿಕ್ಕ ಮಗುವೇ ಆಗಲಿ, ಶಿವರಾಮ ಕಾರಂತರಿಗೆ (ಅಥವಾ ತಮ್ಮ ಪ್ರೀತಿಯ ‘ಕಾರಂತಜ್ಜ’ನಿಗೆ) ಕಾಗದ ಬರೆದರೆ, ಅವಕ್ಕೆೆ ತಪ್ಪದೆ ಮಾರೋಲೆ ಬರುತ್ತಿಿತ್ತು. ಕಾರಂತರಿಂದ ಪತ್ರ ಬಂದಿದೆ ಎಂದರೆ ಅದೊಂದು ದೊಡ್ಡ ಪ್ರಶಸ್ತಿಿ ಎನ್ನುತ್ತ ಕುಣಿದಾಡುವವರಿದ್ದರು. ‘ಅಜ್ಜಾಾ ದೇವರಿದ್ದಾಾನೆಯೇ?’, […]
ರೋಹಿತ್ ಚಕ್ರತೀರ್ಥ ಅಲಿಬಾಬ ವರ್ಷ ವರ್ಷ ಹೆಬ್ಬಾಾವಿನಂತೆ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿದೆ. ಹೆಬ್ಬಾಾವಿನಂತೆ ದೇಶದಲ್ಲಿರುವ ಎಲ್ಲ ಸಣ್ಣಪಟ್ಟ ಉದ್ಯಮಗಳನ್ನೂ ಅದು ಆಪೋಶನ ತೆಗೆದುಕೊಳ್ಳುತ್ತಿದೆ. ಅಲಿಬಾಬದ ಎದುರಲ್ಲಿ ನಿಂತು...
ಅಯೋಧ್ಯೆೆ ಎಂದರೆ ಬರಿಯ ಹೆಸರಲ್ಲ, ಬರಿಯ ನಗರವಲ್ಲ, ಅದೊಂದು ಜೀವಂತ ಸಂಸ್ಕೃತಿ. ಭಾರತೀಯ ಪರಂಪರೆಯ ಸಮರ್ಥ ಪ್ರತಿನಿಧಿ. ಬರಹವನ್ನು ಪ್ರಾಾಚೀನರು ಅಕ್ಷರ ಎಂದರು. ಅ-ಕ್ಷರ ಎಂದರೆ ನಾಶವಿಲ್ಲದ್ದು...
ನಮ್ಮ ನಡುವಿನ ಈ ನವರಂಗಿ ವಿದ್ವಾಾಂಸರು ತಮ್ಮ ಸಿದ್ಧಾಂತವನ್ನು ಶತಾಯಗತಾಯ ಸಾಧಿಸಲು ಸತ್ಯವನ್ನಾದರೂ ಹೇಳಿ ಬಿಡಬಹುದು ಎಂಬ ಕಾಲ ಎಂದು ಬಂದೀತೆಂದು ಕಾಯುತ್ತಿದ್ದೇನೆ! ಪ್ರಜಾವಾಣಿಯ ವಿಜ್ಞಾಾನಾಂಕಣಕಾರ ನಾಗೇಶ...