ಹಳ್ಳಿ ಕಟ್ಟೆ ವೆಂಕಟೇಶ ಆರ್. ದಾಸ್ ಸೀರಿಯಲ್ ನೋಡೋ ಹೆಂಗುಸ್ರು ಮದ್ಯೆನೆ ಇದ್ದು ಇದ್ದು ಸಾಕಾದ್ ಸೀನಾ, ತಡಿ ಪಟೇಲಪ್ಪಂಹೆ ಒಂದ್ ಫೋನ್ ಮಡುಮಾ ಅಂತ ಫೋನ್ ಎತ್ಕಂಡ. ಡಯಲ್ ಮಾಡಿದರೆ ಅರ್ಧ ಗಂಟೆ ಬರೀ ಕರೋನಾ ವೈರಸ್ದೆ ಅಡ್ವಿಟೇಜ್ ಬಂತು. ಅಂತೂ ಇಂತೂ ಕೊನೆ ಗಳಿಗೆಗ್ ಪಟೇಲಪ್ಪನ್ ಫೋನ್ ರಿಸೀವ್ ಆಯ್ತು. ಹಲೋ, ದೊಡ್ಡಪ್ಪೋ ನಾನ್ ಕಣ ಕೇಳುಸ್‌ತ್ತೈತಾ, ಗುಡ್ದಳ್ಳಿ ಸೀನ, ನಿಂಗೆ ಹಿರಿ ಮಗಾ ಇದ್ದಂಗೆ ಅಂತ ನೀನೆ ಅವಾಗವಾಗ ಹೇಳ್ತಿದ್ದಲ್ಲ, ಅವ್ನೆ ಸೀನ […]
– ವೆಂಕಟೇಶ ಆರ್. ದಾಸ್ ಕಣ್ಣೀರಿದು…ಕಣ್ಣೀರಿದು…..ಗೌಡ್ರು ಫ್ಯಾಾಮಿಲಿಗಂಟಿದ ಶಾಪ ಇದು…ಕರ್ಮ ಇದು ನಮ್ಮ ಕರ್ಮ ಇದು…ಅಂತ ಪದ ಹೇಳ್ಕೊೊಂಡು ಪಡ್ಡೆೆ ಹೈಕ್ಳೆೆಲ್ಲ ಆಟ ಆಡ್ತಿಿದ್ದ ಅರಳಿ ಕಟ್ಟೆೆ...