Sunday, 6th October 2024

Chaithra Kundapura BBK

Bigg Boss Kannada 11: ಮಾತಾಡೋಕೆ ಒಂದು ಲೆವೆಲ್ ಬೇಕು: ಬಿಗ್ ಬಾಸ್ ಮನೆಯಲ್ಲಿ ಎರಡನೇ ದಿನವೂ ಆರ್ಭಟಿಸಿದ ಚೈತ್ರಾ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada Season 8) ಮೊದಲ ದಿನವೇ ಸ್ವರ್ಗವಾಸಿಗಳ ಕೆಂಗಣ್ಣಿಗೆ ಗುರಿಯಾದ ಚೈತ್ರಾ ಕುಂದಾಪುರ (Chaithra Kundapura) ನೇರವಾಗಿ ನಾಮಿನೇಟ್ ಆಗಿದ್ದಾರೆ. ಫೈರ್ ಬ್ರ್ಯಾಂಡ್ ಎಂದೇ ಫೇಮಸ್ ಆಗಿರುವ ಇವರು ಮೊದಲ ದಿನ ತಮ್ಮ ಮಾತುಗಳಿಂದಲೇ ಎದುರಾಳಿಯ ಬಾಯಿ ಮುಚ್ಚಿಸಿದ್ದರು. ಇದೀಗ ಎರಡನೇ ದಿನ ಕೂಡ ಚೈತ್ರಾ ಆರ್ಭಟ ಮುಂದುವರೆದಿದೆ. ಆದರೆ, ಈ ಬಾರಿ ಸ್ವರ್ಗದಲ್ಲಿ ಇರುವವರ ಜೊತೆಯಲ್ಲ, ಬದಲಾಗಿ ತಮ್ಮದೇ ತಂಡದ ನರಕವಾಸಿಗಳ ಜೊತೆ ಚೈತ್ರಾ […]

ಮುಂದೆ ಓದಿ