Sunday, 22nd September 2024

ನಿರಾಶ್ರಿತ ಮಕ್ಕಳಿಗೆ ಬೆಳಕಾದ ‘ಸ್ಪರ್ಶ’

*ನವೀನ್, ಶ್ರೀನಿವಾಸಪುರ ನಿರಾಶ್ರಿಿತ ಮಕ್ಕಳ ಬಾಳಿಗೆ ಭರವಸೆಯ ಬೆಳಕಿನ ‘ಸ್ಪರ್ಶ’ ಶಿಕ್ಷಣದಿಂದ ವಂಚಿತರಾದ ಸಾವಿರಾರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಆಶ್ರಯದಾತ ‘ಸ್ಪರ್ಶ ಟ್ರಸ್‌ಟ್‌’ 2005 ರಿಂದ ಸತತವಾಗಿ ಇಲ್ಲಿಯವರೆಗೂ ನಿರಾಶ್ರಿಿತ ಮಕ್ಕಳಿಗೆ ಉಚಿತ ಪ್ರಾಾಥಮಿಕ ಶಿಕ್ಷಣ, ಆಹಾರ ಹಾಗೂ ವಸತಿ ನೀಡಿ ಸ್ಪರ್ಶ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾಾ ಬಂದಿದೆ. ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು ಎಂಬ ಮಾತೊಂದಿದೆ. ಆದರೆ ಇಂದು ಪೋಷಕರ ಅಸಹಾಯಕತೆಯಿಂದಾಗಿ ಲಕ್ಷಾಂತರ ಮಕ್ಕಳು ಮೂಲಸೌಕರ್ಯಗಳಿಂದ ವಂಚಿತರಾಗಿ, ಬೀದಿ ಬೀದಿಯಲ್ಲಿ ಚಿಂದಿ […]

ಮುಂದೆ ಓದಿ

ಸಮಯದ ಸದ್ವಿನಿಯೋಗ ಯಶಸ್ಸಿನ ಹುಟ್ಟು

ತಿಕೋಟಾ *ಮಲ್ಲಪ್ಪ. ಸಿ. ಖೊದ್ನಾಪೂರ  ನನಗೆ ಟೈಮ್ ಚೆನ್ನಾಾಗಿಲ್ಲವೆಂದು ಬಹಳಷ್ಟು ಜನರು ಒದ್ದಾಾಡುತ್ತಾಾರೆ ಮತ್ತು ಮರುಗುತ್ತಾಾರೆ. ಅವರಿಗೆ ನಿಜವಾಗಿಯೂ ಸಮಯದ ಸದ್ವಿಿನಿಯೋಗ ಹೇಗೆ ಮಾಡಿಕೊಳ್ಳಬೇಕೆಂಬ ಪ್ರಜ್ಞೆ ಮತ್ತು...

ಮುಂದೆ ಓದಿ

ಉಸ್ತಾದ್ ಫಯಾಜ್ ಖಾನ್‌ಗೆ ಪುರಂದರ ಸಂಗೀತರತ್ನ ಪ್ರಶಸ್ತಿ

* ಅಜಯ್ ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಸ್ಮರಣೆಯಲ್ಲಿ ರೂಪುಗೊಂಡಿರುವ ವಿಯೆಲ್ಲೆೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾಾನದ ವತಿಯಿಂದ ನೀಡಲಾಗುತ್ತಿಿರುವ 2020 ನೇ ಸಾಲಿನ ‘ನಿರ್ಮಾಣ್-ಪುರಂದರ ಸುವರ್ಣ ಸಂಗೀತರತ್ನ’ ಪ್ರಶಸ್ತಿಿಗೆ ಉಸ್ತಾಾದ್...

ಮುಂದೆ ಓದಿ

ಬಡತನದಿಂದ ಮೇಲೆದ್ದುಬಂದ ಕಲ್ಪನಾ ಸರೋಜ್

*ವಿಜಯಕುಮಾರ್ ಎಸ್. ಅಂಟೀನ ಬಾಲ್ಯ ವಿವಾಹಕ್ಕೊೊಳಗಾಗಿ, ಪತಿಯಿಂದ ಹಿಂಸೆಗೆ ಒಳಗಾಗಿ, ಆತ್ಮಹತ್ಯೆೆಗೆ ಮುಂದಾಗಿದ್ದ ಈ ಮಹಿಳೆ, ಉದ್ಯಮಪತಿಯಾಗಿ ಬೆಳೆದದ್ದು ಒಂದು ಸಾಹಸಗಾಥೆ. ಧೃಢ ಸಂಕಲ್ಪವಿದ್ದರೆ ಬಂಜರು ಭೂಮಿಯಲ್ಲೂ...

ಮುಂದೆ ಓದಿ

ಪಿಂಕ್ ಟೆಸ್‌ಟ್‌‌ಗೆ ಪಿಚ್ ಸಿದ್ಧ: ಕ್ಯೂರೇಟರ್

ಕೋಲ್ಕತ್ತಾ: ಭಾರತ ಹಾಗೂ ಬಾಂಗ್ಲಾಾದೇಶ ನಡುವಿನ ಹೊನಲು-ಬೆಳಕಿನ ಪಿಂಕ್ ಬಾಲ್ ಟೆಸ್‌ಟ್‌ ಪಂದ್ಯಕ್ಕೆೆ ಪಿಚ್ ಸಿದ್ಧವಾಗಿದೆ ಎಂದು ಇಲ್ಲಿನ ಈಡೆನ್ ಗಾರ್ಡನ್‌ಸ್‌ ಕ್ರೀಡಾಂಗಣದ ಪಿಚ್ ಕ್ಯೂರೇಟರ್ ಸುಜನ್...

ಮುಂದೆ ಓದಿ

ಪ್ಯಾಟಿನ್ಸನ್‌ಗೆ ಒಂದು ಟೆಸ್‌ಟ್‌ ನಿಷೇಧ

ಬ್ರಿಸ್ಬೇನ್: ಆಸ್ಟ್ರೇಲಿಯಾ ತಂಡದ ಜೇಮ್ಸ್ ಪ್ಯಾಾಟಿನ್ಸನ್ ಅವರನ್ನು ಪಾಕಿಸ್ತಾಾನ ವಿರುದ್ಧ ದಿ ಗಬ್ಬಾಾದಲ್ಲಿ ನಡೆಯುವ ಮೊದಲನೇ ಟೆಸ್‌ಟ್‌ ಪಂದ್ಯಕ್ಕೆೆ ಕ್ರಿಿಕೆಟ್ ಆಸ್ಟ್ರೇಲಿಯಾ ಅಮಾನತು ಮಾಡಿದೆ. ಮೂಲಗಳ ಪ್ರಕಾರ,...

ಮುಂದೆ ಓದಿ

ಪ್ರಶಸ್ತಿಗಾಗಿ ಥೀಮ್-ಸಿಟ್ಸಿಪಸ್ ಕಾದಾಟ

ಲಂಡನ್: ಸ್ವಿಿಸ್ ದಂತಕತೆ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿಿರುವ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಗ್ರೀಕ್ ನ ಸ್ಟಿಿಫನೋಸ್ ಸಿಟ್ಸಿಿಪಸ್ ವಿರುದ್ಧ ಸೋಲು...

ಮುಂದೆ ಓದಿ

ಕರ್ನಾಟಕಕ್ಕೆ 35 ರನ್ ಜಯ

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಪವನ್ ದೇಶ್‌ಪಾಂಡೆ ಅರ್ಧ ಶತಕ ಹೆರಂಬ್ ಪರಬ್ 5 ವಿಕೆಟ್ ಗೋವಾಗೆ ಸೋಲು ವಿಜಯನಗರಂ: ಪವನ್ ದೇಶ್‌ಪಾಂಡೆ (63 ರನ್, 32...

ಮುಂದೆ ಓದಿ

ಕನ್ನಡಿಗನಿಗೆ 11ನೇ ಶ್ರೇಯಾಂಕ

ಐಸಿಸಿ ಟೆಸ್‌ಟ್‌ ರ್ಯಾಾಂಕಿಂಗ್: ವೃತ್ತಿ ಜೀವನದ ಶ್ರೇಷ್ಠ ರ್ಯಾಾಂಕಿಂಗ್ ಪಡೆದ ಶಮಿ, ಅಗರ್ವಾಲ್ ಜಡೇಜಾಗೆ ಬಂಪರ್ ಅಶ್ವಿನ್‌ಗೆ 10ನೇ ಸ್ಥಾನ ದುಬೈ: ಬಾಂಗ್ಲಾಾದೇಶ ವಿರುದ್ಧ ಮೊದಲನೇ ಟೆಸ್‌ಟ್‌...

ಮುಂದೆ ಓದಿ

ಅನರ್ಹರಿಗೆ ವರವಾಗಲಿದೆಯೇ ಅಭ್ಯರ್ಥಿಗಳ ಕೊರತೆ ?

ಅನರ್ಹರ ಎದುರಿಗೆ ನಿಂತಿಲ್ಲ ಪ್ರಬಲ ಅಭ್ಯರ್ಥಿಗಳು ಪಾಠ ಕಲಿಸುವ ಪಕ್ಷಗಳಿಂದ ಸಿಗಲಿಲ್ಲ ಪಾಟಿ ಸವಾಲು   ವೆಂಕಟೇಶ ಆರ್.ದಾಸ್ ಬೆಂಗಳೂರು ಅನರ್ಹರಿಗೆ ತಕ್ಕ ಪಾಠ ಕಲಿಸಿಯೇ ತೀರುತ್ತೇವೆ...

ಮುಂದೆ ಓದಿ