Sunday, 22nd September 2024

ನೋವಿಗೆ ಕ್ಷಮೆ ಕೋರುತ್ತೇನೆ…

ನನ್ನ ಪರಿಚಯದವರಿಗೆ ಮತ್ತು ನನ್ನ ತಾಯಿ ತೀರಿಕೊಂಡಾಗ ಪುರೋಹಿತರು ನನ್ನ ಕುಟುಂಬದೊಂದಿಗೆ ನಡೆದುಕೊಂಡ ವ್ಯವಹಾರಿಕ ರೀತಿಯಿಂದ ಮನನೊಂದು ಲೇಖನ ಬರೆದಿದ್ದು, ಹಿಮದಿನ ತಿಂಗಳಲ್ಲಿ ಅಕ್ಟೋೋಬರ್ 22, ರಂದು ವಿಶ್ವ ವಾಣಿಯಲ್ಲಿ ಪ್ರಕಟವಾಗಿತ್ತು. ನಂತರ ನಡೆದ ಘಟನೆಗಳು ದುದೃಷ್ಟಕರ. ನಾನು ಅವಲೋಕಿಸಿದಾಗ ಪೌರೋಹಿತ್ಯದ ಉಗಮ ಮತ್ತು ವಿಕಾಸ, ನಡೆದುಬಂದ ದಾರಿ, ಅದರಲ್ಲಿನ ಸಮಸ್ಯೆೆಗಳು ಹಾಗೂ ಆ ಸಮಸ್ಯೆೆಗಳನ್ನು ಪರಿಹರಿಸಲು ಗಣ್ಯರು, ವೈದಿಕ ವಿದ್ವಾಾಂಸರು, ಯತಿಗಳು ಕಾಲಕಾಲಕ್ಕೆೆ ತೆಗೆದುಕೊಂಡ ಕ್ರಮಗಳು ನಡೆಸಿದ ಚರ್ಚೆ, ಈ ಎಲ್ಲದರ ವಿಷಯ ಅರಿವಾಯಿತು. ಆ […]

ಮುಂದೆ ಓದಿ

ಆಕಾಶದಲ್ಲಿ ಸೇನೆ ಇಡಬೇಕೆ?

* ಪ್ರಸ್ತುತ 1,957 ಉಪಗ್ರಹಗಳು ಬಾಹ್ಯಾಾಕಾಶದಲ್ಲಿ ಕಾರ್ಯನಿರ್ವಹಿಸುತ್ತಿವೆ. * ಅವುಗಳಲ್ಲಿ 302 ಅನ್ನು ಮಿಲಿಟರಿ ಉದ್ದೇಶಗಳಿಗಾಗಿ ಮೀಸಲಿಡಲಾಗಿದೆ. * ಬಾಹ್ಯಾಾಕಾಶ ಇಲ್ಲಿಯತನಕ ಅಂತಾರಾಷ್ಟ್ರೀಯ ಸಹಯೋಗಕ್ಕೆೆ ತಕ್ಕುದಾದ ಒಂದು...

ಮುಂದೆ ಓದಿ

ಸಿಎಂಸಿಎ ಕ್ಷಮೆ: ಸ್ವಾಗತಾರ್ಹ

ಒಂದು ಜಾತಿಗೋ ಸಮುದಾಯಕ್ಕೋ ಸೀಮಿತರಲ್ಲ. ಈ ದೇಶ ಕಂಡ ರಾಷ್ಟ್ರ ನಾಯಕರು, ಹಾಗೂ ಪ್ರಾಾಮಾಣಿಕ ನಿಷ್ಠಾಾವಂತ ಕಾನೂನು ಪಂಡಿತರು. ಅಂದಿನ ಸರಕಾರದಲ್ಲಿ ಸಚಿವರಾದಾಗ ಹಲವಾರು ರೀತಿಯ ತಪ್ಪುುಗಳನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಸಿಟ್ಟು ಬರಲು ಹೆಚ್ಚು ಸಮಯ ಬೇಡ. ಅದು ಬೇಗನೆ ಬಂದು ಗರಿಷ್ಠ ಹಾನಿಯನ್ನು ಮಾಡುತ್ತದೆ. ಅದು ನಿಮ್ಮದಲ್ಲದ ತಪ್ಪಿಗೆ ನಿಮಗೆ ಶಿಕ್ಷೆ ನೀಡುತ್ತದೆ. ಆದ್ದರಿಂದ ಸಿಟ್ಟು ಬರದಂತೆ...

ಮುಂದೆ ಓದಿ

ವಕ್ರತುಂಡೋಕ್ತಿ

ಪತ್ರಿಕೆಯಲ್ಲಿ ದಿನಭವಿಷ್ಯವನ್ನೇ ಓದಬೇಕಿಲ್ಲ, ಬೆಳಗಿನ ಟೀ – ಕಾಫಿ ಮಾಡುವಾಗ ಅಡುಗೆ ಮನೆಯಿಂದ ಬರುವ ಶಬ್ದದಿಂದಲೂ...

ಮುಂದೆ ಓದಿ

ನಿಮ್ಮ ಗಂಡನಿಗೆ ಚೂಡಾ ಅಂದ್ರೆೆ ಇಷ್ಟ

* ತಾರಾ ಸತ್ಯನಾರಾಯಣ ನನ್ನ ಮದುವೆಯಾಗಿ ಎರಡು ತಿಂಗಳಿಗೆ ಚಿಕ್ಕಮಗಳೂರಿನಿಂದ ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಿಗೆಗೆ, ಮುಖ್ಯೋೋಪಾಧ್ಯಾಾಯನಾಗಿ ವರ್ಗಾವಣೆ ಮಾಡಿದರು. ಹೈಸ್ಕೂಲ್ ಮೇಸ್ಟ್ರು ಆಗಿದ್ದ ನನಗೆ ಮುಖ್ಯೋೋಪಾಧ್ಯಾಾಯನಾಗಿ...

ಮುಂದೆ ಓದಿ

ಸೈರಂದ್ರಿಗೆ ಕೀಚಕನ ಕಾಟ

ಕಳೆದ ವಾರಗಳಲ್ಲಿ: ಹನ್ನೆರಡು ವರುಷಗಳ ವನವಾಸದ ನಂತರ ಒಂದು ವರುಷದ ಅಜ್ಞಾತವಾಸಕ್ಕೆಂದು ವೇಷಗಳನ್ನು ಮರೆಸಿಕೊಂಡು ಹೊರಟ ಪಾಂಡವರು ದ್ರೌಪದಿ ಸಹಿತವಾಗಿ ವಿರಾಟರಾಯನಾಳ್ವಿಕೆಯ ಮತ್ಸ್ಯದೇಶಕ್ಕೆ ಬಂದು, ಒಬ್ಬೊಬ್ಬರೂ ಒಂದೊಂದು...

ಮುಂದೆ ಓದಿ

ಬೆಂಕಿಯಲ್ಲಿ ಅರಳಿದ ಹೂವು ಜೋಗತಿ ಮಂಜಮ್ಮ

*ಸುರೇಶ ಗುದಗನವರ, 9449294694 ಇಳಕಲ್ ಸೀರೆಯುಟ್ಟು, ಹಸಿರು ಬಳೆ ತೊಟ್ಟು ತಲೆಯ ಮೇಲೆ ದೇವರನ್ನು ಹೊತ್ತು ಗಂಡಸರು ಮಾಡುವ ನೃತ್ಯಕ್ಕೆೆ ಜೋಗತಿ ಕಲೆ ಎನ್ನುತ್ತಾಾರೆ. ಉತ್ತರ ಕರ್ನಾಟಕದ...

ಮುಂದೆ ಓದಿ

ಅತಿ ಆಸೆ ಬೇಕಿಲ್ಲ

* ವೇದಾವತಿ ಹೆಚ್.ಎಸ್. ಕಾಡಿನ ಅಂಚಿನ ಚಿಕ್ಕದೊಂದು ಗುಡಿಸಲಿನಲ್ಲಿ ರಾಮ ಮತ್ತು ಶಾಮ ಎಂಬ ಸಹೋದರರಿಬ್ಬರು ವಾಸವಾಗಿದ್ದರು. ಇಬ್ಬರೂ ತುಂಬಾ ಆತ್ಮೀಯರು. ಒಂದು ದಿನ ಮನೆಯಲ್ಲಿ ಅಡುಗೆ...

ಮುಂದೆ ಓದಿ

ಹಬ್ಬ ಶಬ್ದ…ನಿಶ್ಶಬ್ದ

* ನಂದಿನಿ ವಿಶ್ವನಾಥ ಹೆದ್ದುರ್ಗ ನೆರೆಮನೆಯಲ್ಲಿ ಹಸಿದ ಕೂಸಿರುವಾಗ ನಿನ್ನ ಸ್ವಂತ ಮಗುವಿಗೂ ತುತ್ತು ಕೊಡಬೇಡ ಎನ್ನುವುದು ಧರ್ಮಾತೀತವಾದ ಮಾತು…ಜಗದ ಧರ್ಮಗಳೆಲ್ಲಾ ಭಿನ್ನ ಭಿನ್ನ ಧ್ವನಿಯಲ್ಲಿ ಹೇಳಿದ್ದೂ...

ಮುಂದೆ ಓದಿ