Saturday, 21st September 2024

ಅಜ್ಮೇರ್‌ನ ನಗರಿ

*ಡಾ. ಉಮಾಮಹೇಶ್ವರಿ .ಎನ್ ಮುಖ್ಯದ್ವಾಾರ ಕೆಂಪು ಮರಳುಕಲ್ಲಿನ ನಿರ್ಮಾಣ. ಒಳಗೆ ಅಮೃತಶಿಲೆಯ ಬಳಕೆಯಾಗಿದೆ. ರಿಷಭನಾಥ ಹಾಗೂ ಇನ್ನಿಿತರ ತೀರ್ಥಂಕರರ ವಿಗ್ರಹಗಳಿವೆ. ಇಲ್ಲಿ ಪೂಜಾಕೈಂಕರ್ಯಗಳನ್ನು ಕೈಗೊಳ್ಳಲು ಜೈನರಿಗೆ ಮಾತ್ರ ಅವಕಾಶ. ಛಾಯಗ್ರಹಣಕ್ಕೆೆ ಇಲ್ಲಿ ನಿಷೇಧವಿದೆ. 82 ಅಡಿಗಳ ಎತ್ತರದ ಮಾನಸ್ತಂಭ ಇಲ್ಲಿನ ಸೌಂದರ್ಯವನ್ನು ವೃದ್ಧಿಿಸುತ್ತದೆ. ಈ ಸ್ತಂಭದ ನಿರ್ಮಾಣ 1953ರಲ್ಲಿ ಪೂರ್ಣವಾಯಿತು. ಸೋನಿಜಿ ಕೀ ನಸಿಯಾಂ ಎಂದು ಪರ್ಯಾಯ ನಾಮಧೇಯವಿರುವ ಅಜ್ಮೇರ್‌ನ ಜೈನ ದೇವಾಲಯ ದಿಗಂಬರ ಪ್ರತಿನಿಧಿಸುತ್ತದೆ. ದಿಗಂಬರರಿಗೆ ಪರಮಪೂಜ್ಯವಾದ ಈ ದೇವಾಲಯ ಪ್ರಥಮ ತೀರ್ಥಂಕರ ರಿಷಭದೇವನಿಗೆ ಅರ್ಪಿತವಾದದ್ದು. […]

ಮುಂದೆ ಓದಿ

ಸ್ಟಾರ್ ಟ್ರಾವೆಲ್

ರತ್ನಮಂಜರಿ ಚಿತ್ರದ ಮೂಲಕ ಸ್ಯಾಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟ ರಾಜ್ ಚರಣೆ ಬಳಿಕ, ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಸೈ ಎಸನಿಸಿಕೊಂಡರು. ಅದೇ ರಾಜ್ ಚರಣ್ ಇಂದಿನ ಸ್ಟಾಾರ್ ಟ್ರಾಾವೆಲ್‌ನಲ್ಲಿ...

ಮುಂದೆ ಓದಿ

ಬೆಡಗಿನ ಬಾರ್ಸಿಲೋನಾ…

* ಎಸ್.ಪಿ.ವಿಜಯಲಕ್ಷ್ಮೀ ಸರಿಸುಮಾರು 2 ಸಾವಿರ ವರ್ಷದಷ್ಟು ಹಳೆಯದಾದ ಇತಿಹಾಸ ಹೊಂದಿರುವ ಬಾರ್ಸಿಲೋನಾ ನಗರ ಪ್ರವಾಸಕ್ಕೆೆ ಪ್ರಶಸ್ತವಾದ ತಾಣ. ಒಂದಿಷ್ಟು ಪೂರ್ವಸಿದ್ಧತೆಗಳಿದ್ದರೆ ಪ್ರಯಾಸವಿಲ್ಲದೆ ಸುಂದರ, ಸುಖಕರ ಪ್ರವಾಸ...

ಮುಂದೆ ಓದಿ

ಹನಿಮೂನ್ ಸ್ಪಾಟ್ ಏರ್ಕಾಡ್ ಪರ್ವತ

ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರದಲ್ಲಿರುವ ಏರ್ಕಾಡ್ ಗಿರಿಧಾಮವು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿದೆ. ಬೆಂಗಳೂರಿಗೆ ಹತ್ತಿಿರವಿರುವ ಈ ಜಾಗವು, ಬೇಸಿಗೆಯಲ್ಲೂ ತಂಪಾಗಿರುವುದು ವಿಶೇಷ. ಈ ಬೆಟ್ಟದ...

ಮುಂದೆ ಓದಿ

ತಾಮರ ಫಾರೆಸ್‌ಟ್‌ ಥೆರಪಿ

* ದಯಾಮಣಿ ಹಾಲಿಡೇ ಸಂಭ್ರಮ ಸದಾ ನೆನಪಿನಲ್ಲುಳಿಯುವಂತೆ ಆಗಬೇಕೇ? ಹಾಗಿದ್ದರೆ ಒಂದು ಅವಿಸ್ಮರಣೀಯ ರೋಡ್ ಟ್ರಿಿಪ್ ಮೂಲಕ ತಾಮರ ಕೂರ್ಗ್ ರೆಸಾರ್ಟ್‌ಗೆ ಬನ್ನಿಿ. ಪ್ರಕೃತಿಯ ಅತ್ಯುತ್ತಮ ರಸದೌತಣವನ್ನು...

ಮುಂದೆ ಓದಿ

ಮೇಘಾಲಯದ ಬಳ್ಳಿಗಳ ಸೇತುವೆ

ಸಂತೋಷ್ ರಾವ್ ಪೆರ್ಮುಡ ಸೇತುವೆಗಳನ್ನು ಸಾಮಾನ್ಯವಾಗಿ ಕಾಂಕ್ರೀಟ್ ಅಥವಾ ಕಬ್ಬಿಿಣದಿಂದ ನಿರ್ಮಿಸುತ್ತಾಾರೆ. ಆದರೆ ಜೀವಂತ ಬಳ್ಳಿಿಗಳ ಸೇತುವೆಗಳು ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದ ದಕ್ಷಿಣ ಭಾಗದಲ್ಲಿ ಕಾಣಸಿಗುತ್ತವೆ....

ಮುಂದೆ ಓದಿ

ವಿಶ್ವ ಶಾಂತಿ ಸ್ತೂಪ

* ಮಂಜುನಾಥ. ಡಿ.ಎಸ್. ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ನಡೆದ ಕಳಿಂಗ ಯುದ್ಧದಲ್ಲಿಅಸಂಖ್ಯಾಾತ ಸೈನಿಕರು ಮರಣಿಸಿದ್ದು, ರಕ್ತಪಾತದಿಂದ ಅಶೋಕ ಚಕ್ರವರ್ತಿಯ ಮನಸ್ಸು ಪರಿವರ್ತನೆಗೊಂಡಿದ್ದು, ಪರಿಣಾಮವಾಗಿ...

ಮುಂದೆ ಓದಿ

ಜೋಗಕ್ಕೆ ಜೀವಕಳೆ

* ರಕೀಬ್ ಆರ್ ಪ್ರಕೃತಿ ರಮಣೀಯ, ಹಸಿರನ್ನು ಹೊದ್ದು ನಿಂತಿರುವ ಬೆಟ್ಟಗಳು , ನಳನಳಿಸುವ ಝರಿಗಳು, ಭಯಾನಕ ಕಾಡುಗಳು, ಕಲ್ಪನೆಗೆ ತರಲಾಗದಷ್ಟು ಪ್ರಕೃತಿ ಸೌಂದರ್ಯ. ಅಬ್ಬಾಾ! ಈಗಲೂ...

ಮುಂದೆ ಓದಿ

ಭೂ ವರಾಹ ಸ್ವಾಮಿ ದೇಗುಲ

ವಷ್ಣುವಿನ ಅವತಾರಗಳು ಸಾಕಷ್ಟು ಜಲಚರ, ಪ್ರಾಾಣಿ ಹೀಗೆ ವಿಭಿನ್ನ. ಅವತಾರ ವಿಶೇಷ ಅದರಲ್ಲೂ 18 ಅಡಿ ಎತ್ತರದ ಶಿಲಾ ವಿಗ್ರಹವು ಇನ್ನಷ್ಟು ಅಪರೂಪ. ಈ ದೇಗುಲ ಇರುವುದು...

ಮುಂದೆ ಓದಿ

ಸೈನೈಡ್ ಹಂತಕನ ಸೆರೆ: ಹಣ ಹಾಗೂ ಚಿನ್ನ ವಶ

ಅಮರಾವತಿ: ಸಂಪತ್ತಿಿನ ಆಸೆಗೆ 14 ವರ್ಷಗಳ ಅವಧಿಯಲ್ಲಿ ಪತಿ ಸೇರಿದಂತೆ ಕುಟುಂಬದ ಆರು ಮಂದಿಯನ್ನು ಸೈನೈಡ್ ಮಿಶ್ರಿಿತ ಆಹಾರ ನೀಡಿ ಹತ್ಯೆೆ ಮಾಡಿದ್ದಕ್ಕೆೆ ಕೇರಳದ ‘ಸೈನೈಡ್ ಜಾಲಿ’...

ಮುಂದೆ ಓದಿ