Friday, 20th September 2024

ಸಂಘಸಂಸ್ಥೆಗಳಿಗೆ ಧನಸಹಾಯ: ಇದಾವ ರೀತಿಯ ಸಂಸ್ಕೃತಿ?

ಪ್ರಸ್ತುತ ಕೆ.ವಿ.ರಾಧಕೃಷ್ಣ , ಬರಹಗಾರರು, ಬೆಂಗಳೂರು  ಶ್ರೀರಾಮಚಂದ್ರ ವಿಶ್ವಾಾಮಿತ್ರರೊಡನೆ ಅಯೋಧ್ಯೆೆಗೆ ಮರಳುವಾಗ ಸೀತಾ ಸ್ವಯಂವರಕ್ಕೆೆ ಹೋಗುತ್ತಾನೆ. ಅಲ್ಲಿ ಶಿವಧನಸ್ಸನ್ನು ಹೆದೆಯೇರಿಸುವಾಗ ಬಿಲ್ಲು ಮುರಿದು ಬೀಳುತ್ತದೆ. ಸೀತಾ ಕಲ್ಯಾಾಣದ ಸಂದರ್ಭ-ಜನಕ ಮಹಾರಾಜ ರಾಮನಿಗೆ ಕೈಮುಗಿದು ಶಿವಧನಸ್ಸನ್ನು ಎತ್ತಲು ಸಹ ವೀರಾಧಿವೀರರೇ ತಿಣುಕಾಡುವಾಗ ನೀನೆತ್ತಿ ಹೆದೆಯೇರಿಸಲು ಹೋಗಿ ಬಿಲ್ಲು ಮುರಿದೆ. ನೀನೇ ಅವತಾರ ಪುರುಷ, ದೈವಾಂಶ ಸಂಭೂತ ಎಂದು ಕೈಮುಗಿಯುತ್ತಾಾನೆ. ಆಗ ರಾಮ ಜನಕನಿಗೆ ತಾವು ಕನ್ಯಾಾದಾನ ಮಾಡುತ್ತಿರುವ ಪಿತೃ. ಕೊಡುವವರ ಕೈ ಯಾವಾಗಲೂ ಮೇಲೆ ಎಂದು ಜನಕನಿಗೆ ನಮಿಸುತ್ತಾಾನೆ. […]

ಮುಂದೆ ಓದಿ

ಮಕ್ಕಳ ದಿನ ಎಂದಾಗ ನೆನಪಾಗುವ ಕಲಾಂ ಮೇಷ್ಟ್ರು

ವಿದ್ಯೆೆ ಕಲಿಯಲು ರಾಜಮಾರ್ಗಗಳಿಲ್ಲ. ಎಲ್ಲರಂತೆ ಕಠಿಣಹಾದಿಯಲ್ಲೇ ನೀನೂ ನಡೆಯಬೇಕು!’. ಕಲಾಂ ಮೇಷ್ಟ್ರು ತನ್ನ ಜೀವಮಾನವಿಡೀ ಹೇಳುತ್ತಾಾ ಬಂದಿದ್ದ ಸಂದೇಶ ಅದೇ. ತಾನೇ ಆ ಸಂದೇಶದ ಮೂರ್ತರೂಪವೆನ್ನುವಂತೆ ಬದುಕಿದರು...

ಮುಂದೆ ಓದಿ

ಸ್ವಾತಂತ್ರ್ಯ ಪೂರ್ವ ಪಕ್ಷಕ್ಕೆ ಅಭ್ಯರ್ಥಿಗಳ ಹುಡು‘ಕಾಟ’

ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆೆಸ್‌ನಿಂದ ಒಂದು ಪ್ರಾಾಣಿ ನಿಂತರೂ ಗೆಲ್ಲುತ್ತದೆ ಎನ್ನುವ ಮಾತಿತ್ತು. ಅದಕ್ಕೆೆ ಬಲಿಷ್ಠ ನಾಯಕತ್ವವೇ ಕಾರಣ. ಆದರೆ, ಅಂತಹ ಪಕ್ಷದಲ್ಲೀಗ, ಹೈಕಮಾಂಡ್ ಯಾರು ಎಂದು...

ಮುಂದೆ ಓದಿ

ಶ್ರೀರಾಮಚಂದ್ರನಿಗೊಂದು ರಾಮಮಂದಿರ

ಆಭಿಮತ ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು  ಶ್ರೀರಾಮಚಂದ್ರನ ಮಂದಿರ ಹಿಂದೂ ಅನುಯಾಯಿಗಳ ಶ್ರದ್ಧೆೆಯ ತಾಣ ಮಾತ್ರವಲ್ಲ, ಸರ್ವಜನಾಂಗದ ಶಾಂತಿಯ ತೋಟವಾಗಲಿ. ಮಂದಿರ-ಮಸೀದಿ ನಿರ್ಮಾಣಕ್ಕೆೆ ಜಾತಿ-ಮತ-ಧರ್ಮಗಳ ಬೇಧ ಮರೆತು ಎಲ್ಲಾಾ...

ಮುಂದೆ ಓದಿ

ಸಹಕಾರಿ ಸಂಘಗಳಿಲ್ಲದ ಗ್ರಾಮ ವ್ಯವಸ್ಥೆ ಊಹಿಸಲಸಾಧ್ಯ

ಮುನ್ನಡಿ ವಿಜಯಕುಮಾರ್ ಎಸ್.ಅಂಟೀನ, ವಾಣಿಜ್ಯ ವರಿಷ್ಠರು  ಬ್ರಿಟನ್, ಅಮೆರಿಕ ಮತ್ತು ಇತರ ದೇಶಗಳಲ್ಲಿ 19ನೇ ಶತಮಾನದಲ್ಲಿ ಸಹಕಾರ ಚಳವಳಿ ಪ್ರಾಾರಂಭವಾಯಿತು. ರಾಬರ್ಟ್ ಓವೆನ್ 1771 ರಿಂದ 1858ರವರೆಗೂ...

ಮುಂದೆ ಓದಿ

ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಸಾಧ್ಯವಿಲ್ಲವೇ?

ಸಮಸ್ಯೆೆ  ಬೈಂದೂರು ಚಂದ್ರಶೇಖರ ನಾವಡ, ಮಾಜಿ ಸೈನಿಕರು ಇಂತಹ ಘಟನೆಗಳಿಗೆ ಹೆಚ್ಚಾಾಗಿ ಮಹಿಳೆಯರು, ಮಕ್ಕಳು, ವೃದ್ಧರೇ ಆಗಿರುತ್ತಾಾರೆ. ಹೋಟೆಲ್‌ಗಳಲ್ಲಿ, ಮನೆಗಳಲ್ಲಿ ಮಿಕ್ಕುಳಿಯುವ ಆಹಾರ ದಾರಿ ಬದಿಗಳಲ್ಲಿ ಎಲ್ಲೆಂದರಲ್ಲಿ...

ಮುಂದೆ ಓದಿ

ಯಡಿಯೂರಪ್ಪ ಜನನಾಯಕರೇ ಹೊರತು ಹೀರೋ ಅಲ್ಲ!

ಟಿ. ದೇವಿದಾಸ್ ಕರ್ನಾಟಕದ ರಾಜಕೀಯ ಇತಿಹಾಸಲ್ಲಿ ಅಚ್ಚಳಿಯದ ನಾಯಕನಾಗಿ ಹೊರಹೊಮ್ಮಲು ಈಗ ಒದಗಿ ಬಂದಿರುವ ಅವಕಾಶ ನ ಭೂ ತೋ ನ ಭವಿಷ್ಯತಿ ಎಂಬಂತಿದೆ. ಅವರು ಆ...

ಮುಂದೆ ಓದಿ

ಉಪಚುನಾವಣೆ: ಮುಖ್ಯಮಂತ್ರಿಗಳ ಬವಣೆ!

ವಿಶ್ಲೇಷಣೆ ಏನು ಬೇಕಾದರೂ ಆಗಬಹುದು: ಇದು ರಾಜಕೀಯದಲ್ಲಿ ಮಾತ್ರ ಉಪಚುನಾವಣೆ ಎಂಬ ರಂಗುರಂಗಿನಾಟ! ಅಥವಾ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಮೊದಲು ಮತ ಚಲಾಯಿಸುವ ಮತದಾರನಿಗೆ ಕಡ್ಡಾಾಯವಾಗಿ...

ಮುಂದೆ ಓದಿ

ಶತಕ ದಾಟಿದರೂ, ಸಮತೆ ಕಂಡುಕೊಳ್ಳದ ಸಮತಾವಾದ!

ಕುಮಾರ್ ಶೇಣಿ, ಉಪನ್ಯಾಾಸಕರು, ಪುತ್ತೂರು ಜಗತ್ತಿಿನ ಆರ್ಥಿಕ ಬದಲಾವಣೆಯ ವಿಚಾರಗಳಲ್ಲಿ ಚೀನಾದ ಗಮನಕ್ಕೆೆ ಬಂದಿತ್ತು. ಅದಕ್ಕಾಾಗಿ ಚೀನಾ ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವಷ್ಟು ಉದಾರೀಕರಣ ನೀತಿಯನ್ನು ಅನುಸರಿಸುವುದರಲ್ಲಿ ತಪ್ಪೇನಿಲ್ಲ...

ಮುಂದೆ ಓದಿ

ಸರಕಾರ ರಚಿಸುವುದು ಇವರ ಬೇಳೆ ಬೇಯಿಸಿಕೊಳ್ಳುವುದಕ್ಕಾ?

ರಾಂ ಎಲ್ಲಂಗಳ, ಮಂಗಳೂರು, ಹವ್ಯಾಾಸಿ ಬರಹಗಾರರು ಪ್ರಸ್ತುತ ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಪಟ್ಟು ಹಿಡಿದುದರ ಪರಿಣಾಮ ಚುನಾವಣಾ ಪೂರ್ವ ಮೈತ್ರಿ ಮುರಿಯಿತು. ಚುನಾವಣೋತ್ತರ ಮೈತ್ರಿಗೆ...

ಮುಂದೆ ಓದಿ